ETV Bharat / bharat

ಡೆಡ್ಲಿ 'ಏಜೆಂಟ್​ ಸ್ಮಿತ್'​​ ದಾಳಿ: 16 ಆ್ಯಪ್​ಗಳನ್ನು ತೆಗೆದು ಹಾಕಿದ ಗೂಗಲ್! - ಪ್ಲೇಸ್ಟೋರ್

ಯಾವುದೇ ಆ್ಯಪ್​ಗಳಲ್ಲಿ ಅಶ್ಲೀಲ ಜಾಹೀರಾತುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರೆ ಆ್ಯಂಟಿ ವೈರಸ್ ಇನ್​ಸ್ಟಾಲ್ ಮಾಡುವ ಅಗತ್ಯವಿದೆ. ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ವಾಟ್ಸ್​ಆ್ಯಪ್​ ಹಾಗೂ ಫ್ಲಿಪ್​ ಕಾರ್ಟ್​ ಆ್ಯಪ್​ಗಳಿಗೆ ವೈರಸ್ ದಾಳಿಯ ಸಾಧ್ಯತೆ ಇದೆ ಎನ್ನಲಾಗಿದೆ.

ಏಜೆಂಟ್​ ಸ್ಮಿತ್
author img

By

Published : Jul 12, 2019, 10:17 PM IST

ನವದೆಹಲಿ: 'ಏಜೆಂಟ್​ ಸ್ಮಿತ್'​ ಎಂಬ ಹೆಸರಿನ ಡೆಡ್ಲಿ ಮಾಲ್​ವೇರ್​ ವೈರಸ್​ ಜಗತ್ತಿನಾದ್ಯಂತ ಇರುವ 25 ಮಿಲಿಯನ್​ ಮೊಬೈಲ್​ಗಳನ್ನು ಬಾಧಿಸಿದ್ದು ಈ ಕುರಿತಂತೆ ಗೂಗಲ್​ 16 ಆ್ಯಪ್​ಗಳನ್ನು ಪ್ಲೇಸ್ಟೋರ್​ನಿಂದ ತೆಗೆದು ಹಾಕಿದೆ.

ಸುಮಾರು ಹದಿನಾರು ಆ್ಯಪ್​ಗಳಿಗೆ ಈಗಾಗಲೇ ಈ ವೈರಸ್ ದಾಳಿ ನಡೆಸಿರುವುದು ತಿಳಿದು ಬಂದಿದ್ದು ಈ ಹಿನ್ನೆಲೆಯಲ್ಲಿ ಪ್ಲೇಸ್ಟೋರ್​ನಿಂದ ತೆಗೆಯಲಾಗಿದೆ. ಪ್ಲೇಸ್ಟೋರ್​ನಿಂದ ತೆಗೆಯಲಾಗಿದ್ದರೂ ಈಗಾಗಲೇ ಡೌನ್​ಲೋಡ್ ಮಾಡಿರುವವರ ಮೊಬೈಲ್​ನಲ್ಲಿ ಈ ಆ್ಯಪ್ ಎಂದಿನಂತೇ ಕಾರ್ಯನಿರ್ವಹಿಸಲಿದೆ. ಒಂದು ವೇಳೆ ನಿಮ್ಮ ಮೊಬೈಲ್​ನಲ್ಲಿ ಕೆಳಗೆ ನೀಡಿರುವ ಆ್ಯಪ್​​ಗಳು ಇದ್ದಲ್ಲಿ ಮೊದಲಿಗೆ ಡಿಲೀಟ್ ಮಾಡುವುದು ಉತ್ತಮ.

Smartphoneಗೆ 'ಏಜೆಂಟ್​ ಸ್ಮಿತ್​' ಬಂದರೆ ಎಚ್ಚರ: ಇಲ್ಲವೆ ಬ್ಯಾಂಕಿಂಗ್ ಮಾಹಿತಿ ಸೋರಿಕೆ

ಯಾವುದೇ ಆ್ಯಪ್​ಗಳಲ್ಲಿ ಅಶ್ಲೀಲ ಜಾಹೀರಾತುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರೆ ಆ್ಯಂಟಿ ವೈರಸ್ ಇನ್​ಸ್ಟಾಲ್ ಮಾಡುವ ಅಗತ್ಯವಿದೆ. ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ವಾಟ್ಸ್​ಆ್ಯಪ್​ ಹಾಗೂ ಫ್ಲಿಪ್​ ಕಾರ್ಟ್​ ಆ್ಯಪ್​ಗಳಿಗೆ ವೈರಸ್ ದಾಳಿಯ ಸಾಧ್ಯತೆ ಇದೆ ಎನ್ನಲಾಗಿದೆ.

ವೈರಸ್​ ದಾಳಿಯಾಗಿರುವ ಹದಿನಾರು ಆ್ಯಪ್​ಗಳು ಇಂತಿವೆ:

  • ಲುಡೋ ಮಾಸ್ಟರ್​​
  • ಸ್ಕೈ ವಾರಿಯರ್ಸ್​: ಜನರಲ್ ಅಟ್ಯಾಕ್
  • ಕಲರ್ ಫೋನ್​​ ಫ್ಲ್ಯಾಶ್: ಕಾಲ್ ಸ್ಕ್ರೀನ್ ಥೀಮ್
  • ಬಯೋ ಬ್ಲಾಸ್ಟ್​: ಇನ್ಫಿನಿಟಿ ಬ್ಯಾಟಲ್​ ಶೂಟ್ ವೈರಸ್
  • ಶೂಟಿಂಗ್ ಜೆಟ್
  • ಫೋಟೋ ಪ್ರೊಜೆಕ್ಟರ್
  • ಗನ್ ಹೀರೋ
  • ಕುಕಿಂಗ್ ವಿಚ್
  • ಬ್ಲಾಕ್​ಮ್ಯಾನ್​ ಗೋ
  • ಕ್ರೇಜಿ ಜ್ಯೂಸಿಯರ್
  • ಕ್ಲ್ಯಾಶ್​ ಆಫ್ ವೈರಸ್
  • ಆ್ಯಂಗ್ರಿ ವೈರಸ್
  • ರಾಬಿಟ್ ಟೆಂಪಲ್
  • ಸ್ಟಾರ್ ರೇಂಜ್
  • ಕಿಸ್ ಗೇಮ್: ಟಚ್ ಆಫ್​ ಹರ್ ಹಾರ್ಟ್​
  • ಗರ್ಲ್​ ಕ್ಲೋಚ್ ಎಕ್ಸ್​​ರೇ ಸ್ಕ್ಯಾನ್ ಸಿಮ್ಯುಲೇಟರ್

Intro:Body:

ಡೆಡ್ಲಿ 'ಏಜೆಂಟ್​ ಸ್ಮಿತ್'​​ ಅಬ್ಬರ... 16 ಆ್ಯಪ್​ಗಳಿಗೆ ಮುಕ್ತಿ ನೀಡಿದ ಗೂಗಲ್..!

ನವದೆಹಲಿ: 'ಏಜೆಂಟ್​ ಸ್ಮಿತ್'​ ಎಂಬ ಹೆಸರಿನ ಡೆಡ್ಲಿ ಮಾಲ್​ವೇರ್​ ವೈರಸ್​ ಜಗತ್ತಿನಾದ್ಯಂತ ಇರುವ 25 ಮಿಲಿಯನ್​ ಮೊಬೈಲ್​ಗಳನ್ನು ಬಾಧಿಸಿದ್ದು ಈ ಕುರಿತಂತೆ ಗೂಗಲ್​ 16 ಆ್ಯಪ್​ಗಳನ್ನು ಪ್ಲೇಸ್ಟೋರ್​ನಿಂದ ತೆಗೆದು ಹಾಕಿದೆ.

ಸುಮಾರು ಹದಿನಾರು ಅ್ಯಪ್​ಗಳಿಗೆ ಈಗಾಗಲೇ ಈ ವೈರಸ್ ದಾಳಿ ನಡೆಸಿರುವುದು ತಿಳಿದು ಬಂದಿದ್ದು ಈ ಹಿನ್ನೆಲೆಯಲ್ಲಿ ಪ್ಲೇಸ್ಟೋರ್​ನಿಂದ ತೆಗೆಯಲಾಗಿದೆ. ಪ್ಲೇಸ್ಟೋರ್​ನಿಂದ ತೆಗೆಯಲಾಗಿದ್ದರೂ ಈಗಾಗಲೇ ಡೌನ್​ಲೋಡ್ ಮಾಡಿರುವವರ ಮೊಬೈಲ್​ನಲ್ಲಿ ಈ ಆ್ಯಪ್ ಎಂದಿನಂತೇ ಕಾರ್ಯನಿರ್ವಹಿಸಲಿದೆ.

ಯಾವುದೇ ಆ್ಯಪ್​ಗಳಲ್ಲಿ ಅಶ್ಲೀಲ ಜಾಹೀರಾತುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರೆ ಆ್ಯಂಟಿ ವೈರಸ್ ಇನ್​ಸ್ಟಾಲ್ ಮಾಡುವ ಅಗತ್ಯವಿದೆ. ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ವಾಟ್ಸ್​ಆ್ಯಪ್​ ಹಾಗೂ ಫ್ಲಿಪ್​ ಕಾರ್ಟ್​ ಆ್ಯಪ್​ಗಳಿಗೆ ವೈರಸ್ ದಾಳಿಯ ಸಾಧ್ಯತೆ ಇದೆ ಎನ್ನಲಾಗಿದೆ.

ವೈರಸ್​ ದಾಳಿಯಾಗಿರುವ ಹದಿನಾರು ಅ್ಯಪ್​ಗಳು ಇಂತಿವೆ:

ಲುಡೋ ಮಾಸ್ಟರ್​​

ಸ್ಕೈ ವಾರಿಯರ್ಸ್​: ಜನರಲ್ ಅಟ್ಯಾಕ್

ಕಲರ್ ಫೋನ್​​ ಫ್ಲ್ಯಾಶ್: ಕಾಲ್ ಸ್ಕ್ರೀನ್ ಥೀಮ್

ಬಯೋ ಬ್ಲಾಸ್ಟ್​: ಇನ್ಫಿನಿಟಿ ಬ್ಯಾಟಲ್​ ಶೂಟ್ ವೈರಸ್

ಶೂಟಿಂಗ್ ಜೆಟ್

ಫೋಟೋ ಪ್ರೊಜೆಕ್ಟರ್

ಗನ್ ಹೀರೋ

ಕುಕಿಂಗ್ ವಿಚ್

ಬ್ಲಾಕ್​ಮ್ಯಾನ್​ ಗೋ

ಕ್ರೇಜಿ ಜ್ಯೂಸಿಯರ್

ಕ್ಲ್ಯಾಶ್​ ಆಫ್ ವೈರಸ್

ಆ್ಯಂಗ್ರಿ ವೈರಸ್

ರಾಬಿಟ್ ಟೆಂಪಲ್

ಸ್ಟಾರ್ ರೇಂಜ್

ಕಿಸ್ ಗೇಮ್: ಟಚ್ ಆಫ್​ ಹರ್ ಹಾರ್ಟ್​

ಗರ್ಲ್​ ಕ್ಲೋಚ್ ಎಕ್ಸ್​​ರೇ ಸ್ಕ್ಯಾನ್ ಸಿಮ್ಯುಲೇಟರ್

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.