ETV Bharat / bharat

9 ತಿಂಗಳ ತುಂಬು ಗರ್ಭಿಣಿ... ಲಾಕ್​ಡೌನ್​ ವೇಳೆ ಬಿಡುವಿಲ್ಲದೆ ಸರ್ಕಾರಿ ಕೆಲಸದ ಜವಾಬ್ದಾರಿ! - Godown woman manager

ದೇಶದಲ್ಲಿನ ಲಾಕ್​ಡೌನ್​ ಸರ್ಕಾರಿ ಸಿಬ್ಬಂದಿ ಕೆಲಸ ದುಪ್ಪಟ್ಟುಗೊಳಿಸಿದೆ. ವಿಶ್ರಾಂತಿ ಪಡೆದುಕೊಳ್ಳಲು ಸಮಯ ಇಲ್ಲದಂತಹ ಸ್ಥಿತಿ ನಿರ್ಮಾಣಗೊಂಡಿದ್ದು, 9 ತಿಂಗಳ ಗರ್ಭಿಣಿಯೊಬ್ಬರು ಇಂತಹ ಸ್ಥಿತಿಯಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ.

9 months pregnant in Gujarat
9 months pregnant in Gujarat
author img

By

Published : Apr 10, 2020, 1:44 PM IST

ಪೆಟ್ಲಾಡ್​​(ಗುಜರಾತ್​​​): ಲಾಕ್​ಡೌನ್​ ಹಿನ್ನೆಲೆ ಸರ್ಕಾರಿ ಸಿಬ್ಬಂದಿ ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದಾರೆ. ಇದರ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ 9 ತಿಂಗಳ ತುಂಬು ಗರ್ಭಿಣಿಯೊಬ್ಬರು ಬಿಡುವಿಲ್ಲದೇ ಕೆಲಸ ಮಾಡ್ತಿದ್ದಾರೆ.

Godown woman manager
9 ತಿಂಗಳ ತುಂಬು ಗರ್ಭಿಣಿ ಸರ್ಕಾರಿ ಕೆಲಸ

ಗುಜರಾತ್​ನ ಪೆಟ್ಲಾಡ್​​ನಲ್ಲಿರುವ ಸರ್ಕಾರ ಗೋದಾಮಿನಲ್ಲಿ ಮ್ಯಾನೇಜರ್​​​​ ಆಗಿ ಸೇವೆ ಸಲ್ಲಿಸುತ್ತಿರುವ ವನಿತಾಬೆನ್​​ ರಾಥೋಡ್​ ಇದೀಗ 9 ತಿಂಗಳ ತುಂಬು ಗರ್ಭಿಣಿ. ಲಾಕ್​ಡೌನ್​ ವೇಳೆ ಜಿಲ್ಲೆಯ ಎಲ್ಲರಿಗೂ ಸರಿಯಾಗಿ ಆಹಾರ ಒದಗಿಸುವ ಜವಾಬ್ದಾರಿ ಇವರ ಮೇಲೆ ಬಿದ್ದಿರುವ ಕಾರಣ ಬಿಡುವಿಲ್ಲದೇ ಕೆಲಸದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಸರ್ಕಾರದ ನಿಯಮದ ಪ್ರಕಾರ ಆಕೆ ಈಗಾಗಲೇ ರಜೆ ಮೇಲೆ ಇರಬೇಕಾಗಿತ್ತು. ಆದರೆ ಕೆಲಸ ನಿರ್ವಹಿಸುವ ಜವಾಬ್ದಾರಿ ಹೊತ್ತುಕೊಂಡು ಸೇವೆ ಸಲ್ಲಿಸುತ್ತಿದ್ದಾರೆ.

ಪ್ರತಿದಿನ ಗೋದಾಮಿಗೆ ಬರುವ ಇವರು ಸರಿಯಾದ ರೀತಿಯಲ್ಲಿ ಅಕ್ಕಿ,ಗೋಧಿ ಸೇರಿದಂತೆ ವಿವಿಧ ಸಾಮಗ್ರಿ ಸರಿಯಾದ ರೀತಿಯಲ್ಲಿ ಸರಬರಾಜುಗೊಳ್ಳುತ್ತಿರುವ ಮಾಹಿತಿ ಪಡೆದುಕೊಳ್ಳುತ್ತಿದ್ದು, ಅದರ ಹಂಚಿಕೆ ಮಾಡುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.