ETV Bharat / bharat

ನೌಕರರಿಗೆ ವೇತನ ರಹಿತ ರಜೆ ವಿಸ್ತರಿಸಿದ ಗೋ ಏರ್​​

author img

By

Published : Apr 19, 2020, 3:36 PM IST

ಏಪ್ರಿಲ್ 14ಕ್ಕೆ ಮುಕ್ತಾಯವಾಗಬೇಕಿದ್ದ ಲಾಕ್​ಡೌನ್​ ಮೇ 3ರವರೆಗೆ ವಿಸ್ತರಣೆಯಾದ ಹಿನ್ನೆಲೆ ವಿಮಾನಯಾನ ಸಂಸ್ಥೆ ಗೋ ಏರ್​ ತನ್ನ ನೌಕರರಿಗೆ ನೀಡಿದ್ದ ವೇತನ ರಹಿತ ರಜೆಯನ್ನು ವಿಸ್ತರಿಸಿದೆ.

GoAir employees to go on leave without pay till May 3

ಮುಂಬೈ: ಲಾಕ್​​ಡೌನ್ ವಿಸ್ತರಣೆಯಾದ ಹಿನ್ನೆಲೆ ತನ್ನ ನೌಕರರಿಗೆ ನೀಡಲಾಗಿದ್ದ ವೇತನ ರಹಿತ ರಜೆ (ಎಲ್‌ಡಬ್ಲ್ಯೂಪಿ)ಯನ್ನು ಮೇ 3ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ವಿಮಾನಯಾನ ಸಂಸ್ಥೆ ಗೋ ಏರ್​ ತಿಳಿಸಿದೆ.

ಲಾಕ್​ಡೌನ್​ನಿಂದಾಗಿ ವಿಮಾನ ಸೇವೆಗಳು ಸ್ಥಗಿತಗೊಂಡಿದ್ದರಿಂದ ವಾಡಿಯಾ ಗ್ರೂಪ್​ ಒಡೆತನದ ಗೋ ಏರ್​ ಸಂಸ್ಥೆಯು ಮಾರ್ಚ್​ ತಿಂಗಳಿನಲ್ಲಿ ತನ್ನ ನೌಕಕರರಿಗೆ ವೇತನ ರಹಿತ ರಜೆ (ಎಲ್‌ಡಬ್ಲ್ಯೂಪಿ) ನೀಡಿತ್ತು. ಆದರೆ, ಏಪ್ರಿಲ್ 14ರಂದು ಕೊನೆಗೊಳ್ಳಬೇಕಿದ್ದ ಲಾಕ್​ಡೌನ್​ ಮತ್ತೆ ವಿಸ್ತರಣೆಯಾದ ಹಿನ್ನೆಲೆ ಸಂಸ್ಥೆಯು ಈ ನಿರ್ಧಾರಕ್ಕೆ ಬಂದಿದೆ.

ಏಪ್ರಿಲ್ 14ಕ್ಕೆ ಲಾಕ್​ಡೌನ್ ಮಕ್ತಾಯವಾಗಬಹುದು ಎಂಬ ನಿರೀಕ್ಷೆಯಲ್ಲಿ ಹೆಚ್ಚಿನ ವಿಮಾನಯಾನ ಸಂಸ್ಥೆಗಳು ವಿಮಾನ ಸೇವೆ ಪುನರಾರಂಭಿಸುವ ಯೋಜನೆ ರೂಪಿಸಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.