ETV Bharat / bharat

'ದ್ವೇಷ ತ್ಯಜಿಸಿ, ಜಾಲತಾಣವನ್ನಲ್ಲ' : ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು - ದ್ವೇಷವನ್ನು ತ್ಯಜಿಸಿ, ಜಾಲತಾಣವನ್ನಲ್ಲ

ಸೋಷಿಯಲ್ ಮೀಡಿಯಾದಿಂದ ಹೊರಬರುವ ಬಗ್ಗೆ ಯೋಚನೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಗೆ ದ್ವೇಷವನ್ನು ತ್ಯಜಿಸಿ, ಜಾಲತಾಣವನ್ನಲ್ಲ ಎಂದು ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

Give up hatred, not social media accounts
ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಸಲಹೆ
author img

By

Published : Mar 2, 2020, 10:21 PM IST

Updated : Mar 2, 2020, 11:17 PM IST

ನವದೆಹಲಿ: ಸಾಮಾಜಿಕ ಜಾಲತಾಣಗಳಿಂದ ದೂರ ಇರುವ ಸುಳಿವು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ದೂರವಾಗಬೇಡಿ. ದ್ವೇಷಿಸುವುದನ್ನು ಬಿಟ್ಟುಬಿಡಿ ಎಂದು ರಾಹುಲ್ ಗಾಂಧಿ ತಿರುಗೇಟು ಕೊಟ್ಟಿದ್ದಾರೆ.

ಈ ಭಾನುವಾರದಿಂದ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಬಳಸದಿರಲು ಚಿಂತನೆ ನಡೆಸಿರುವುದಾಗಿ ಮೋದಿ ಘೋಷಣೆ ಮಾಡಿದ ನಂತರ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, 'ದ್ವೇಷವನ್ನು ಬಿಟ್ಟುಬಿಡಿ, ಸಾಮಾಜಿಕ ಜಾಲತಾಣದ ಖಾತೆಗಳನ್ನಲ್ಲ' ಎಂದಿದ್ದಾರೆ.

Last Updated : Mar 2, 2020, 11:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.