ETV Bharat / bharat

ವಿದ್ಯಾರ್ಥಿನಿ ಮೇಲೆ ರಾಂಚಿ ಪೊಲೀಸ್​ ಗೆಸ್ಟ್​ ಹೌಸ್​ನಲ್ಲೇ ಗ್ಯಾಂಗ್​ರೇಪ್​ - ರಾಂಚಿ ಕ್ರೈಂ ಸುದ್ದಿ

ರಾಂಚಿಯಲ್ಲಿರುವ ಪೊಲೀಸ್ ಅತಿಥಿಗೃಹದಲ್ಲಿ 14 ವರ್ಷದ ಅಪ್ರಾಪ್ತೆ ಮೇಲೆ ಈ ದುಷ್ಕೃತ್ಯ ನಡೆಸಲಾಗಿದೆ. ತನ್ನ ಸ್ನೇಹಿತ ವಿಫುಲ್​ ಭೇಟಿ ಮಾಡಲು ಪೊಲೀಸ್​​ ಅತಿಥಿ ಗೃಹಕ್ಕೆ ವಿದ್ಯಾರ್ಥಿನಿ ಹೋಗಿದ್ದಳು.

in Ranchi police guest house
in Ranchi police guest house
author img

By

Published : Sep 20, 2020, 2:20 AM IST

ರಾಂಚಿ: ರಾಜಧಾನಿ ರಾಂಚಿಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರ ಪೈಕಿ ಈಗಾಗಲೇ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ.

ತನ್ನ ಮೇಲೆ ನಡೆದಿರುವ ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಲಕಿ ಹೇಳಿಕೆ ನೀಡಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ರಾಂಚಿಯಲ್ಲಿರುವ ಪೊಲೀಸ್ ಅತಿಥಿಗೃಹದಲ್ಲಿ 14 ವರ್ಷದ ಅಪ್ರಾಪ್ತೆ ಮೇಲೆ ಈ ದುಷ್ಕೃತ್ಯ ನಡೆಸಲಾಗಿದೆ. ತನ್ನ ಸ್ನೇಹಿತ ವಿಫುಲ್​ ಭೇಟಿ ಮಾಡಲು ಪೊಲೀಸ್​​ ಅತಿಥಿ ಗೃಹಕ್ಕೆ ವಿದ್ಯಾರ್ಥಿನಿ ಹೋಗಿದ್ದಳು. ಈ ವೇಳೆ ವಿಫುಲ್​ ಶರ್ಮಾ ಮತ್ತೊಬ್ಬ ಸ್ನೇಹಿತನಿಗೆ ಕರೆಯಿಸಿಕೊಂಡಿದ್ದಾನೆ. ಪೊಲೀಸ್ ಅತಿಥಿ ಗೃಹದಲ್ಲಿ ಈತ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

ದುಷ್ಕೃತ್ಯವೆಸಗಿದ ಬಳಿಕ ವಿದ್ಯಾರ್ಥಿನಿ ಅಪಹರಣ ಮಾಡಿ ಮೂರು ದಿನ ಬೇರೆ ಪ್ರದೇಶದಲ್ಲಿ ಇಡಲಾಗಿದ್ದು, ಅಲ್ಲಿ ಆಕೆಯ ಮೇಲೆ ಮತ್ತೆ ಕೆಲ ದುಷ್ಕರ್ಮಿಗಳು ಅತ್ಯಾಚಾರವೆಸಗಿದ್ದಾರೆ. ಕೃತ್ಯದಲ್ಲಿ ಒಟ್ಟು ನಾಲ್ವರು ಆರೋಪಿಗಳು ಭಾಗಿಯಾಗಿದ್ದು, ಈಗಾಗಲೇ ಇಬ್ಬರ ಬಂಧನ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.