ನವದೆಹಲಿ: ಕೊರೊನಾ, ನೋಟು ಅಮಾನ್ಯೀಕರಣ ಹಾಗೂ ಜಿಎಸ್ಟಿ ನಿಭಾಯಿಸುವಲ್ಲಿನ ವೈಫಲ್ಯಗಳ ಕುರಿತು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಮೂಲಕ ಅಧ್ಯಯನ ಮಾಡಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್ ಮಾಡಿದ್ದಾರೆ.
ಟ್ವೀಟ್ನಲ್ಲಿ, "ಭವಿಷ್ಯದಲ್ಲಿ ಹೆಚ್ಬಿಎಸ್ (ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್)ನ ಅಧ್ಯಯನಗಳು: ಕೋವಿಡ್, ನೋಟು ಅಮಾನ್ಯೀಕರಣ, ಮತ್ತು ಜಿಎಸ್ಟಿ" ಎಂದು ಬರೆದಿದ್ದಾರೆ.
-
Future HBS case studies on failure:
— Rahul Gandhi (@RahulGandhi) July 6, 2020 " class="align-text-top noRightClick twitterSection" data="
1. Covid19.
2. Demonetisation.
3. GST implementation. pic.twitter.com/fkzJ3BlLH4
">Future HBS case studies on failure:
— Rahul Gandhi (@RahulGandhi) July 6, 2020
1. Covid19.
2. Demonetisation.
3. GST implementation. pic.twitter.com/fkzJ3BlLH4Future HBS case studies on failure:
— Rahul Gandhi (@RahulGandhi) July 6, 2020
1. Covid19.
2. Demonetisation.
3. GST implementation. pic.twitter.com/fkzJ3BlLH4
ಈ ಟ್ವೀಟ್ ಜೊತೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ವಿಡಿಯೋವೊಂದನ್ನು ಅವರು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ದಿನೇ ದಿನೆ ಏರಿಕೆಯಾಗುತ್ತಿರುವ ಕೊರೊನಾ ಕೇಸ್ಗಳ ಗ್ರಾಫನ್ನು ಸಹ ಹಾಕಿದ್ದಾರೆ.