ETV Bharat / bharat

ಬಹುಕೋಟಿ ವಂಚಕ ನೀರವ್ ಮೋದಿ ಬಂಧನ.. ಕೆಲ ಹೊತ್ತಿನಲ್ಲೇ ಕೋರ್ಟ್​ಗೆ ಹಾಜರು - ಬಂಧನ

ನೀರವ್ ಮೋದಿ ಬಂಧನವನ್ನು ಮೂಲಗಳು ಖಚಿತಪಡಿಸಿದ್ದು ಕೆಲ ಹೊತ್ತಿನಲ್ಲಿ ಕೋರ್ಟ್​ಗೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ನೀರವ್​ ಮೋದಿ ಅರೆಸ್ಟ್​
author img

By

Published : Mar 20, 2019, 3:39 PM IST

Updated : Mar 20, 2019, 4:18 PM IST

ಲಂಡನ್​​: ಪಂಜಾಬ್ ನ್ಯಾಷನಲ್​ ಬ್ಯಾಂಕ್​ಗೆ 13 ಸಾವಿರ ಕೋಟಿ ರೂಪಾಯಿ ವಂಚನೆ ಮಾಡಿ ಲಂಡನ್​ಗೆ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ನೀರವ್​ ಮೋದಿಯನ್ನು ಜಾರಿ ನಿರ್ದೇಶನಾಲಯ ಲಂಡನ್​ನಲ್ಲಿ ಬಂಧಿಸಿದೆ.

ನೀರವ್ ಮೋದಿ ಬಂಧನವನ್ನು ಮೂಲಗಳು ಖಚಿತಪಡಿಸಿದ್ದು ಕೆಲ ಹೊತ್ತಿನಲ್ಲಿ ಕೋರ್ಟ್​ಗೆ ಹಾಜರುಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಲಂಡನ್​ನ ಕೋರ್ಟ್ ಸೋಮವಾರದಂದು ನೀರವ್ ಮೋದಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು. ನೀರವ್ ಮೋದಿಯ ಗಡೀಪಾರು ಮಾಡುವಂತೆ ಜಾರಿ ನಿರ್ದೇಶನಾಲಯ ಕೋರ್ಟ್​ಗೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅರೆಸ್ಟ್ ವಾರೆಂಟ್ ಜಾರಿಗೊಳಿಸಲಾಗಿತ್ತು.

Intro:Body:

Conclusion:
Last Updated : Mar 20, 2019, 4:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.