ETV Bharat / bharat

ರಿಯಲ್ ಎಸ್ಟೇಟ್​ನಲ್ಲಿ ಹೂಡಿಕೆ ಮಾಡಲು ಈ ರಾಶಿಯವರಿಗೆ ಇಂದು ಸುದಿನ - friday horoscope,daily astro,astrology,horoscope,ದಿನ ಭವಿಷ್ಯ,ಮೇಷ,ಸೋಮವಾರದ ಭವಿಷ್ಯ

ಸೋಮವಾರದ ನಿಮ್ಮ ದಿನ ಭವಿಷ್ಯ ಹೇಗಿದೆ ನೋಡಿ...

ದಿನ ಭವಿಷ್ಯ
author img

By

Published : Sep 16, 2019, 10:04 AM IST

ಮೇಷ: ನೀವು ಅಂತಿಮವಾಗಿ ಯೋಗಿಗಳಿಂದ ಪ್ರಭಾವಿತರಾಗಿದ್ದೀರಿ. ಆರ್ಟ್ ಆಫ್ ಲಿವಿಂಗ್​ನಲ್ಲಿ ಪದವಿ ಕೋರ್ಸ್ ಮಾಡಿದರೆ ಹೇಗೆ? ನೀವು ಸಂಗೀತ ಅಥವಾ ನೃತ್ಯದಲ್ಲಿ ಅಥವಾ ಬಹಳ ಕಾಲದಿಂದ ಆಸಕ್ತಿ ವಹಿಸಿದ್ದ ಪಾಠಗಳನ್ನು ಕಲಿತು ನಿಮ್ಮ ಆಸೆ ತೀರಿಸಿಕೊಳ್ಳಬಹುದು. ಒಳ್ಳೆಯ ದಿನ ಮತ್ತು ನಿಮಗೆ ಯಶಸ್ಸಿನ ಸಿಹಿ ತರುತ್ತದೆ.

ವೃಷಭ: ನೀವು ಅವರಿಂದ ನಿರೀಕ್ಷಿಸಿದ್ದ ಬೆಂಬಲ ದೊರೆಯದೇ ಇರುವ ಕಾರಣ ನೀವು ಕುಗ್ಗಿ ಹೋಗುತ್ತೀರಿ. ನೀವು ಪ್ರಾಯೋಗಿಕವಾಗಿರಬೇಕೇ ಹೊರತು ಭಾವನೆಗಳಿಂದ ಬಳಲಬಾರದು. ಕೌಟುಂಬಿಕ ಸಂಘರ್ಷಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ನೀವು ಸಂಘರ್ಷಗಳನ್ನು ತಪ್ಪಿಸಿ ನಗುತ್ತಾ ಇದ್ದು ಗೆಲ್ಲಿರಿ.

ಮಿಥುನ: ಅಸಾಧಾರಣ ಮತ್ತು ಅನುಕೂಲಕರ ಚಲನಶೀಲ ದಿನ ನಿಮಗಾಗಿ ಕಾದಿದೆ. ನಿಮ್ಮ ಕರ್ತವ್ಯಗಳು ಕೆಲಸದಲ್ಲಿ ಸಂಭವನೀಯ ಬಡ್ತಿಯಿಂದ ಹೆಚ್ಚಾಗುತ್ತವೆ. ಏನೇ ಆದರೂ, ನಿಮ್ಮ ಸಂಪತ್ತು ಅಥವಾ ಯಶಸ್ಸು ತಲೆಗೇರದೆ ಇರಲಿ.

ಕರ್ಕಾಟಕ: ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಬಂಧಗಳನ್ನು ಸುಧಾರಿಸಿಕೊಳ್ಳುತ್ತೀರಿ. ನಿಮ್ಮ ಭಕ್ತಿ ಮತ್ತು ಬದ್ಧತೆ ಪ್ರಶಂಸೆ ತರುತ್ತದೆ ಮತ್ತು ತುಂಬಿಕೊಡಲಾಗುತ್ತದೆ. ನೀವು ನಿಮ್ಮ ಭವಿಷ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ, ಮತ್ತು ಈ ಹಂತ ನಿಮ್ಮ ಆತ್ಮ-ವಿಶ್ವಾಸ ಹೆಚ್ಚಿಸುತ್ತದೆ.

ಸಿಂಹ: ನಾವು ಯಾವ ವ್ಯಕ್ತಿಯ ಜೊತೆ ಇರುತ್ತೇವೆ ಎನ್ನುವುದನ್ನು ಆಧರಿಸಿ ಸಾಕಷ್ಟು ಹೇಳಬಹುದು. ಹಲವು ವರ್ಷಗಳಿಂದ ಸಾಮಾಜಿಕ ವ್ಯಕ್ತಿಯಾಗುವ ನಿಮ್ಮ ಸಹಜ ಉದ್ದೇಶದಿಂದ, ನೀವು ಅತ್ಯುತ್ತಮ ಮಿತ್ರರ ಜಾಲ ರೂಪಿಸಿಕೊಂಡಿದ್ದು, ಯಾವುದೇ ಸನ್ನಿವೇಶದಲ್ಲಿ ಅವರಲ್ಲಿ ವಿಶ್ವಾಸವಿಡಬಹುದು.

ಕನ್ಯಾ: ಇಂದು ನಿಮ್ಮಲ್ಲಿರುವ ಸೃಜನಶೀಲ ವ್ಯಕ್ತಿ ವೇದಿಕೆಯಲ್ಲಿ ವಿಜೃಂಭಿಸುತ್ತಾನೆ. ನಿಮಗೆ ಮನರಂಜಕ ಮತ್ತು ಕಾಮಿಡಿಯನ್ ಆಗಿ ಮಹತ್ತರ ಸಾಮರ್ಥ್ಯಗಳಿವೆ ಮತ್ತು ಜನರು ಸಂಜೆಯಲ್ಲಿ ನಿಮ್ಮ ಜೋಕ್ ಸಂಪತ್ತಿಗೆ ಖುಷಿಯಾಗುತ್ತಾರೆ. ಆದರೆ ನೀವು ಇತರೆ ಸಮಸ್ಯೆಗಳು ಮತ್ತು ಕರ್ತವ್ಯಗಳಿಗೂ ಕೊಂಚ ಶಕ್ತಿ ಉಳಿಸಿಕೊಳ್ಳಿ.

ತುಲಾ: ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುತ್ತೀರಿ. ನೀವು ಸಣ್ಣ ವಿಷಯಗಳು ಮತ್ತು ಸಮಸ್ಯೆಗಳ ಕುರಿತು ಕೊಂಚ ಒತ್ತಡ ಅನುಭವಿಸುತ್ತೀರಿ. ಇಂದು ನೀವು ವಿವಿಧ ಮೂಲಗಳಿಂದ ಗಳಿಸಲು ಶಕ್ತರಾಗಿದ್ದೀರಿ. ನಿಮ್ಮ ಮನಸ್ಸನ್ನು ಸಮತೋಲನದಲ್ಲಿ ಇರಿಸಿದರೆ ನಿಮ್ಮ ಕೆಲಸದಲ್ಲಿ ಅದ್ಭುತ ಫಲಿತಾಂಶಗಳನ್ನು ಪಡೆಯುತ್ತೀರಿ.

ವೃಶ್ಚಿಕ: ಇದು ದೀರ್ಘಾವಧಿ ಮತ್ತು ರಿಯಲ್ ಎಸ್ಟೇಟ್ ಹೂಡಿಕೆಗಳಿಗೆ ಒಳ್ಳೆಯ ದಿನ. ಇದು ದೀರ್ಘಾವಧಿಯಲ್ಲಿ ಅನುಕೂಲಗಳು ಮತ್ತು ಲಾಭಗಳನ್ನು ತಂದುಕೊಡಬಹುದು. ನೀವು ಕಳೆದುಕೊಳ್ಳುವ ಮುನ್ನ ಕುಳಿತು ನೆಮ್ಮದಿಯಾಗಿ ಜೀವನದ ಆನಂದಗಳನ್ನು ಅನುಭವಿಸಿ. ಮುಕ್ತ ಕೈಗಳಿಂದ ಎಲ್ಲ ಅವಕಾಶಗಳನ್ನೂ ಸ್ವಾಗತಿಸಿ.

ಧನು: ನೀವು ತಡವಾಗಿ ಒತ್ತಡದ ಜೀವನದ ಅಡ್ಡ ಪರಿಣಾಮಗಳನ್ನು ಅನುಭವಿಸುತ್ತಿದ್ದೀರಿ. ಆದರೆ ಇನ್ನಿಲ್ಲ, ನೀವು ಒಳ್ಳೆಯ ಆರೋಗ್ಯದ ಮಹತ್ವ ಅರ್ಥ ಮಾಡಿಕೊಂಡಿದ್ದೀರಿ. ಒಳ್ಳೆಯ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಕೆಲಸದಲ್ಲಿ ಬಡ್ತಿ ಅಥವಾ ವೇತನ ಹೆಚ್ಚಳದ ಶುಭಸುದ್ದಿಯಿಂದ ಮತ್ತಷ್ಟು ಎತ್ತರಕ್ಕೇರಿಸುತ್ತದೆ.

ಮಕರ: ಅತಿಯಾದ ಭಾವನೆಗಳು ಅಥವಾ ಸೆಂಟಿಮೆಂಟ್ ಬೇಡ. ಇಲ್ಲದಿದ್ದರೆ ನೀವು ಮಾಡುವ ನಿರ್ಧಾರಗಳನ್ನು ಮಬ್ಬುಗೊಳಿಸುತ್ತದೆ ಮತ್ತು ಯಶಸ್ಸಿನ ದಾರಿಯಲ್ಲಿ ಅಡ್ಡ ಬರಬಹುದು. ಇಂದು, ನಿಮ್ಮ ವಿನಯಪೂರ್ವಕ ಸ್ವಭಾವ ಮತ್ತು ಸೌಹಾರ್ದತೆ ನಿಮ್ಮ ಸುತ್ತಲಿನ ಹಲವರ ಹೃದಯಗಳನ್ನು ಗೆಲ್ಲಬಹುದು.

ಕುಂಭ: ಯಾವುದೇ ಗುರಿ ನೀಡಿ, ಯಾವುದೇ ಚಟುವಟಿಕೆ ತೆಗೆದುಕೊಳ್ಳಿ ಅಥವಾ ಯಾವುದೇ ಸವಾಲನ್ನು ಒಪ್ಪಿಕೊಳ್ಳಿ; ನೀವು ಅವುಗಳಲ್ಲಿ ಹಾರಾಡುವ ಬಣ್ಣಗಳೊಂದಿಗೆ ಯಶಸ್ವಿಯಾಗುತ್ತೀರಿ. ನಿಮ್ಮ ಹಿತೈಷಿಗಳು ಈ ಸಾಧನೆಗೆ ಪ್ರಶಂಸೆಗಳ ಸುರಿಮಳೆ ಸುರಿಸುತ್ತಾರೆ. ಮಿತ್ರರು ನಿಮಗೆ ಕುಟುಂಬದಂತೆ, ಅವರನ್ನು ಹೊರಗಡೆ ಕರೆದೊಯ್ಯಿರಿ ಮತ್ತು ಮತ್ತೊಂದು ಒತ್ತಡದ ದಿನ ಬರುವ ಮುನ್ನ ಆನಂದಿಸಿ.

ಮೀನ: ಇಂದು ಅತ್ಯಂತ ಪ್ರಮುಖ ದಿನ, ನೀವು ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಅತ್ಯಂತ ನಿರೀಕ್ಷೆ ಮಾಡಿದ ಮೈಲಿಗಲ್ಲನ್ನು ತಲುಪುವ ಸಾಧ್ಯತೆ ಇದೆ. ನಿಮ್ಮ ವೃತ್ತಿಯ ಸ್ಥಾನಮಾನ ಮತ್ತು ನಿಮ್ಮ ಸಾಮಾಜಿಕ ಸ್ಥಾನಮಾನ ಎತ್ತರಕ್ಕೇರುವುದನ್ನು ನಿರೀಕ್ಷಿಸಿ.

Intro:Body:

https://www.etvbharat.com/english/national/state/uttar-pradesh/seven-youths-of-a-family-drown-in-ups-shamli/na20190915232041066

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.