ETV Bharat / bharat

ಬ್ರಿಟನ್ ಪ್ರಧಾನಿ ಬೋರಿಸ್​ ಜಾನ್ಸನ್ ಆರೋಗ್ಯಕ್ಕೆ ಗಣ್ಯರ ಹಾರೈಕೆ.. - ತುರ್ತು ನಿಗಾ ಘಟಕ

ಜಾನ್ಸನ್ ಕೋವಿಡ್-19​ ಸೋಂಕಿಗೆ ಬಲಿಯಾಗಿ ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಏಕೈಕ ವಿಶ್ವಪ್ರಮುಖ ನಾಯಕರಾಗಿದ್ದಾರೆ.

ಬ್ರಿಟನ್ ಪ್ರಧಾನಿ ಬೋರಿಸ್​ ಜಾನ್ಸನ್
ಬ್ರಿಟನ್ ಪ್ರಧಾನಿ ಬೋರಿಸ್​ ಜಾನ್ಸನ್
author img

By

Published : Apr 8, 2020, 4:35 PM IST

ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಬೇಗ ಗುಣಮುಖರಾಗಲಿ ಎಂದು ಬ್ರಿಟನ್ ಮಾಜಿ ಪ್ರಧಾನಿಗಳಾದ ತೆರೇಸಾ ಮೇ, ಡೇವಿಡ್ ಕ್ಯಾಮರೂನ್ ಹಾಗೂ ಸ್ಕಾಟ್ಲೆಂಡ್ ಪ್ರಧಾನಿ ನಿಕೋಲಾ ಸ್ಟರ್ಜಿಯನ್ ಹಾರೈಸಿದ್ದಾರೆ.

ಪ್ರಧಾನಿ ಬೋರಿಸ್​ ಜಾನ್ಸನ್ ಅವರಿಗೆ ಕೋವಿಡ್​-19 ಸೋಂಕು ತಗುಲಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಜಾನ್ಸನ್ ಅವರನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಜಾನ್ಸನ್ ಕೋವಿಡ್-19​ ಸೋಂಕಿಗೆ ಬಲಿಯಾಗಿ ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಏಕೈಕ ವಿಶ್ವಪ್ರಮುಖ ನಾಯಕರಾಗಿದ್ದಾರೆ. ಜಗತ್ತಿನ ಗಣ್ಯರೆಲ್ಲರೂ ಬೋರಿಸ್​ ಆರೋಗ್ಯ ಸುಧಾರಣೆಗಾಗಿ ಹಾರೈಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.