ETV Bharat / bharat

ಇಸ್ರೋ ಮಾಜಿ ಅಧ್ಯಕ್ಷರಿಗೆ ಜೀವಬೆದರಿಕೆ : ಕೇರಳ ಪೊಲೀಸರಿಂದ ತನಿಖೆ - ಜೀವ ಬೆದರಿಕೆ

ಇಸ್ರೋ ಮಾಜಿ ಅಧ್ಯಕ್ಷ ಜಿ . ಮಾಧವನ್ ನಾಯರ್​ರಿಗೆ ಜೀವ ಬೆದರಿಕೆ ಪತ್ರ ಬಂದಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.

ಇಸ್ರೋ ಮಾಜಿ ಅಧ್ಯಕ್ಷ ಜಿ . ಮಾಧವನ್ ನಾಯರ್​ರಿಗೆ ಜೀವ ಬೆದರಿಕೆ
author img

By

Published : Mar 30, 2019, 10:21 AM IST

ತಿರುವನಂತಪುರಂ : ಇಸ್ರೋ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಸದಸ್ಯ ಜಿ . ಮಾಧವನ್ ನಾಯರ್​ ಅವರಿಗೆ ಜೀವ ಬೆದರಿಕೆ ಪತ್ರ ಬಂದಿದೆ. ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಲು ಕೇರಳ ಪೊಲೀಸರು ಮುಂದಾಗಿದ್ದಾರೆ.

ಕಳೆದ ಬುಧವಾರ ಅವರಿಗೆ ಅನಾಮಿಕನೊಬ್ಬ, ಜೀವ ಬೆದರಿಕೆಯೊಡ್ಡಿ ಪತ್ರ ಬರೆದಿದ್ದ. ಆದರೆ, ನಾಯರ್ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ತಿಳಿದುಬಂದಿದೆ.

ಈ ಬಗ್ಗೆ ತನಗೆ ಮುಂಚೆಯೇ ಗುಪ್ತಚರದಿಂದ ಮಾಹಿತಿ ಇದೆ. ಆದ ಕಾರಣ ಬೆದರಿಕೆ ಪತ್ರವನ್ನು ಕಡೆಗಣಿಸಿದೆ ಎಂದು ನಾಯರ್​ ಹೇಳಿಕೊಂಡಿದ್ದಾರೆ.ಆದರೆ, ಕೇರಳ ಪೊಲೀಸರು ಭಾರತೀಯ ದಂಡ ಸಂಹಿತೆಯಡಿ ಸಂಬಂಧಪಟ್ಟ ಪ್ರಕರಣಗಳನ್ನು ದಾಖಲಿಸಿಕೊಂಡು, ಉನ್ನತ ಮಟ್ಟದ ತನಿಖೆ ಕೈಗೊಂಡಿದ್ದಾರೆ.

ಮಾಧವನ್​ ನಾಯರ್​ ಅವರು ಭಾರತೀಯ ಬಾಹ್ಯಾಕಾಶ ಸಂಶೊಧನಾ ಸಂಸ್ಥೆ (ಇಸ್ರೋ)ದಲ್ಲಿ ಸೇವೆ ಸಲ್ಲಿಸಿ, 2009ರಲ್ಲಿ ನಿವೃತ್ತರಾಗಿದ್ದರು. ಕಳೆದ ವರ್ಷ ಅಕ್ಟೋಬರ್​ ತಿಂಗಳಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

Intro:Body:

ಇಸ್ರೋ  ಮಾಜಿ ಅಧ್ಯಕ್ಷರಿಗೆ ಜೀವಬೆದರಿಕೆ : ಕೇರಳ ಪೊಲೀಸರಿಂದ ತನಿಖೆ 

ತಿರುವನಂತಪುರಂ:  ಇಸ್ರೋ  ಮಾಜಿ  ಅಧ್ಯಕ್ಷ ಹಾಗೂ ಬಿಜೆಪಿ ಸದಸ್ಯ ಜಿ . ಮಾಧವನ್ ನಾಯರ್​ರಿಗೆ ಜೀವ ಬೆದರಿಕೆ ಪತ್ರ ಬಂದಿದೆ. ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಲು ಕೇರಳ ಪೊಲೀಸರು ಮುಂದಾಗಿದ್ದಾರೆ. 

ಕಳೆದ ಬುಧವಾರ ಅವರಿಗೆ ಅನಾಮಿಕನೊಬ್ಬ, ಜೀವ ಬೆದರಿಕೆಯೊಡ್ಡಿ ಪತ್ರ ಬರೆದಿದ್ದ. ಆದರೆ ನಾಯರ್ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ತಿಳಿದುಬಂದಿದೆ. 

ಈ ಬಗ್ಗೆ  ತನಗೆ ಮುಂಚೆಯೇ ಗುಪ್ತಚರದಿಂದ ಮಾಹಿತಿ ಇದೆ. ಆದ ಕಾರಣ ಬೆದರಿಕೆ ಪತ್ರವನ್ನು ಕಡೆಗಣಿಸಿದೆ ಎಂದು ನಾಯರ್​ ಹೇಳಿಕೊಂಡಿದ್ದಾರೆ. 

ಆದರೆ ಕೇರಳ ಪೊಲೀಸರು ಭಾರತೀಯ ದಂಡ ಸಂಹಿತೆಯಡಿ ಸಂಬಂಧಪಟ್ಟ ಪ್ರಕರಣಗಳನ್ನು ದಾಖಲಿಸಿಕೊಂಡು, ಉನ್ನತ ಮಟ್ಟದ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಮಾಧವನ್​ ನಾಯರ್​ ಅವರು ಭಾರತೀಯ  ಬಾಹ್ಯಾಕಾಶ ಸಂಶೊಧನಾ ಸಂಸ್ಥೆ (ಇಸ್ರೋ)ದಲ್ಲಿ ಸೇವೆ ಸಲ್ಲಿಸಿ, 2009ರಲ್ಲಿ ನಿವೃತ್ತರಾದರು. ಕಳೆದ ವರ್ಷ ಅಕ್ಟೋಬರ್​ ತಿಂಗಳಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. 

Former ISRO Chairman G Madhavan Nair Gets Death Threat: Police

THIRUVANANTHAPURAM: Former ISRO chairman and BJP member G Madhavan Nair has received death threat and a high-level probe was on into it, police in Kerala's Thiruvananthapuram said on Friday.

The threat to Mr Nair, who resides here, was made in an anonymous letter on Wednesday, police told PTI.

A case under the relevant section of the Indian Penal Code had been registered and investigation was on, they said.

When contacted, the space scientist pleaded ignorance about the letter, but said he was informed there was an intelligence report about the threat.

COMMENT

Mr Nair, who retired in 2009 as Chairman of the Indian Space Research Organisation (ISRO), joined the BJP in October last year.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.