ETV Bharat / bharat

ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಟಿ ಎನ್​ ಶೇಷನ್ ವಿಧಿವಶ

author img

By

Published : Nov 11, 2019, 1:04 AM IST

Updated : Nov 11, 2019, 6:19 AM IST

ದೇಶದಲ್ಲಿ ಪ್ರಮುಖ ಚುನಾವಣಾ ಸುಧಾರಣೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಟಿ ಎನ್​ ಶೇಷನ್, ಭಾನುವಾರ ರಾತ್ರಿ ತಮ್ಮ ಚೆನ್ನೈನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಟಿ ಎನ್​ ಶೇಷನ್ ವಿಧಿವಶ

ಚೆನ್ನೈ: ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ತಿರುನೆಲ್ಲೈ ನಾರಾಯಣ ಅಯ್ಯರ್​ ಶೇಷನ್​, ಭಾನುವಾರ ರಾತ್ರಿ ತಮ್ಮ ಚೆನ್ನೈನ ನಿವಾಸದಲ್ಲಿ ನಿಧನರಾಗಿದ್ದಾರೆ.

ದೇಶದಲ್ಲಿ ಹಲವಾರು ಚುನಾವಣಾ ಸುಧಾರಣೆಗಳನ್ನು ತಂದಿರುವ ಶೇಷನ್​, 10ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಡಿಸೆಂಬರ್​ 12, 1990 ರಿಂದ ಡಿಸೆಂಬರ್​ 11, 1996 ವರೆಗೆ ಕರ್ತವ್ಯ ನಿರ್ವಹಿಸಿದ್ದರು.

  • Sad to announce that Shri TN Seshan passed away a short while ago. He was a true legend and a guiding force for all his successors. I pray for peace to his soul.

    — Dr. S.Y. Quraishi (@DrSYQuraishi) November 10, 2019 " class="align-text-top noRightClick twitterSection" data=" ">

ಇವರಿಗೆ 87 ವರ್ಷ ವಯಸ್ಸಾಗಿತ್ತು. ಕೇರಳದ ತಿರುನಲ್ಲೈನಲ್ಲಿ ಜನಿಸಿದ ಇವರು, ದೇಶದಲ್ಲಿ ಪ್ರಮುಖ ಚುನಾವಣಾ ಸುಧಾರಣೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

  • Shri TN Seshan was an outstanding civil servant. He served India with utmost diligence and integrity. His efforts towards electoral reforms have made our democracy stronger and more participative. Pained by his demise. Om Shanti.

    — Narendra Modi (@narendramodi) November 10, 2019 " class="align-text-top noRightClick twitterSection" data=" ">

ಶೇಷನ್ ನಿಧನಕ್ಕೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ಡಾ. ಎಸ್​ ವೈ ಖುರೈಶಿ, ಪ್ರಧಾನಿ ನರೇಂದ್ರ ಮೋದಿ, ಸಂಸದ ಶಶಿ ತರೂರ್​ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

  • Sad that former ChiefElectionCommissioner
    TN Seshan has passed away in Chennai. He was my father’s classmate at VictoriaCollege Palakkad — a courageous &crusty boss who asserted the ElectionCommission’s autonomy& authority as no CEC before him had done. A pillar of our democracy pic.twitter.com/FfGBuJnWoU

    — Shashi Tharoor (@ShashiTharoor) November 10, 2019 " class="align-text-top noRightClick twitterSection" data=" ">

Intro:Body:

Former Chief Election Commissioner TN Seshan passes away at 87

Conclusion:
Last Updated : Nov 11, 2019, 6:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.