ETV Bharat / bharat

ಮೂರು ದಿನದಲ್ಲಿ ಐದು ಸಾವು... ಮಹಾಮಾರಿ ವೈರಲ್ ಫೀವರ್​​ಗೆ ಗ್ರಾಮಸ್ಥರು ತತ್ತರ

ಕಳೆದ ಮೂರು ದಿನಗಳಲ್ಲಿ ಐದು ಮಂದಿ ವೈರಲ್​ ಫೀವರ್​ನಿಂದ ಸಾವನ್ನಪ್ಪಿದ್ದಾರೆ. ಸದ್ಯ 20ಕ್ಕೂ ಹೆಚ್ಚು ಮಂದಿ ಜ್ವರದಿಂದ ಬಳಲುತ್ತಿದ್ದಾರೆ. ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ಈ ಮಹಾಮಾರಿ ಜ್ವರ ಜನರನ್ನು ಕಂಗಾಲಾಗಿಸಿದೆ.

ವೈರಲ್ ಫಿವರ್
author img

By

Published : Sep 11, 2019, 9:33 AM IST

ಆಗ್ರಾ(ಉತ್ತರ ಪ್ರದೇಶ): ಫತೇಹಾಬಾದ್​ನ ತಹಸೀಲ್​ ಗ್ರಾಮದಲ್ಲಿ ವೈರಲ್​ ಜ್ವರ ಸದ್ಯ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಇಲ್ಲಿ ಹಲವು ಜೀವಗಳನ್ನು ವೈರಲ್​ ಫೀವರ್​ ಬಲಿ ಪಡೆದಿದೆ.

ಕಳೆದ ಮೂರು ದಿನಗಳಲ್ಲಿ ಐದು ಮಂದಿ ಜ್ವರದಿಂದ ಸಾವನ್ನಪ್ಪಿದ್ದಾರೆ. ಸದ್ಯ ಇಪ್ಪತ್ತಕ್ಕೂ ಅಧಿಕ ಮಂದಿ ಜ್ವರದಿಂದ ಬಳಲುತ್ತಿದ್ದಾರೆ.

ಪರಿಸ್ಥಿತಿ ಗಂಭೀರವಾಗಿರುವ ಪರಿಣಾಮ ಮಂಗಳವಾರ ವೈದ್ಯರ ತಂಡ ಗ್ರಾಮಕ್ಕೆ ದೌಡಾಯಿಸಿದ್ದು, ಸ್ಥಳದಲ್ಲೇ ಮೊಕ್ಕಾಂ ಹೂಡಿದೆ.

Intro:Body:

ಮೂರು ದಿನದಲ್ಲಿ ಐದು ಸಾವು... ವೈರಲ್ ಫಿವರ್ ಅಟ್ಟಹಾಸಕ್ಕೆ ಗ್ರಾಮಸ್ಥರು ತತ್ತರ..!

ಆಗ್ರಾ(ಉತ್ತರ ಪ್ರದೇಶ): ಫತೇಹಾಬಾದ್​ನ ತಹಸೀಲ್​ ಗ್ರಾಮದಲ್ಲಿ ವೈರಲ್​ ಜ್ವರ ಸದ್ಯ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ವೈರಲ್ ಫಿವರ್ ಗ್ರಾಮದಲ್ಲಿ ಹಲವು ಜೀವಗಳನ್ನು ಬಲಿ ಪಡೆದಿದೆ.

ಕಳೆದ ಮೂರು ದಿನಗಳಲ್ಲಿ ಐದು ಮಂದಿ ಜ್ವರದಿಂದ ಸಾವನ್ನಪ್ಪಿದ್ದಾರೆ. ಇಪ್ಪತ್ತಕ್ಕೂ ಅಧಿಕ ಮಂದಿ ಜ್ವರದಿಂದ ಸದ್ಯ ಬಳಲುತ್ತಿದ್ದಾರೆ.

ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಗಂಭೀರವಾಗಿರುವ ಪರಿಣಾಮ ಮಂಗಳವಾರದಂದು ವೈದ್ಯರ ತಂಡ ಗ್ರಾಮಕ್ಕೆ ದೌಡಾಯಿಸಿದ್ದು, ಸ್ಥಳದಲ್ಲೇ ಮೊಕ್ಕಾಂ ಹೂಡಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.