ETV Bharat / bharat

ಮುಂಬೈನ ಸ್ಲಂನಲ್ಲಿ ಭೀಕರ ಅಗ್ನಿ ಅವಘಡ: ಹೊತ್ತಿ ಉರಿದ ಶೆಡ್​​ಗಳು - Mumbai slum

ನೇತಾಜಿ ರಸ್ತೆಯ ಪಶ್ಚಿಮ ಭಾಗದ ಸರ್ವೋದಯಾ ಹೋಟೆಲ್​​​​​ನ ಬಳಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 10ರಿಂದ 12 ಶೆಡ್​​ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಹಾಗೂ ತುರ್ತು ಪರಿಸ್ಥಿತಿ ನಿರ್ವಹಣಾ ಇಲಾಖಾ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

Fire broke out in Slums of Mumbai
ಮುಂಬೈನ ಸ್ಲಂನಲ್ಲಿ ಭೀಕರ ಅಗ್ನಿ ಅವಘಡ: ಹೊತ್ತಿ ಉರಿದ ಶೆಡ್​​ಗಳು
author img

By

Published : Nov 17, 2020, 10:40 AM IST

ಮುಂಬೈ: ಇಲ್ಲಿನ ನೇತಾಜಿ ರಸ್ತೆಯ ಪಶ್ಚಿಮ ಭಾಗದ ಸರ್ವೋದಯಾ ಹೋಟೆಲ್​​​​​ನ ಬಳಿ ಇರುವ ಸ್ಲಂನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 10ರಿಂದ 12 ಶೆಡ್​​ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ 9 ಅಗ್ನಿಶಾಮಕ ದಳ ವಾಹನ ಹಾಗೂ ತುರ್ತು ಪರಿಸ್ಥಿತಿ ನಿರ್ವಹಣಾ ಇಲಾಖಾ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.

ಇನ್ನು ಘಟನೆಯಲ್ಲಿ ಯಾರೊಬ್ಬರು ಗಾಯಗೊಂಡಿಲ್ಲ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಮುಂಬೈನ ಸ್ಲಂನಲ್ಲಿ ಭೀಕರ ಅಗ್ನಿ ಅವಘಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.