ETV Bharat / bharat

ಶ್ರೀಶೈಲಂ ವಿದ್ಯುತ್ ಸ್ಟೇಷನ್​ನಲ್ಲಿ ಅಗ್ನಿ ಅವಘಡ - ಶ್ರೀಶೈಲಂ ವಿದ್ಯುತ್ ಸ್ಟೇಷನ್​ನಲ್ಲಿ ಬೆಂಕಿ

ತಡರಾತ್ರಿ ಶ್ರೀಶೈಲಂ ವಿದ್ಯುತ್ ಸ್ಟೇಷನ್​ನಲ್ಲಿ ಅಗ್ನಿ ಅವಘಡ ಸಂಭವಿಸಿ, 9 ಜನ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶ್ರೀಶೈಲಂ ವಿದ್ಯುತ್ ಸ್ಟೇಷನ್​ನಲ್ಲಿ ಅಗ್ನಿ ಅವಘಡ

author img

By

Published : Aug 21, 2020, 7:01 AM IST

Updated : Aug 21, 2020, 8:40 AM IST

ಶ್ರೀಶೈಲಂ: ತೆಲಂಗಾಣದ ಶ್ರೀಶೈಲಂ ಅಣೆಕಟ್ಟೆಯ ಪವರ್‌ಹೌಸ್‌ನಲ್ಲಿ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ.

ಅಣೆಕಟ್ಟೆಯ ಎಡದಂಡೆಯ ಪವರ್‌ಹೌಸ್‌ನಲ್ಲಿ ಶಾರ್ಟ್-ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಎಚ್ಚೆತ್ತ ಅಧಿಕಾರಿಗಳು ಬೆಂಕಿ ನಂದಿಸುವ ಮೂಲಕ ದೊಡ್ಡ ಅವಘಡವನ್ನು ತಪ್ಪಿಸಿದ್ದಾರೆ.

ಶ್ರೀಶೈಲಂ ವಿದ್ಯುತ್ ಸ್ಟೇಷನ್​ನಲ್ಲಿ ಅಗ್ನಿ ಅವಘಡ

ಶ್ರೀಶೈಲಂ ವಾಟರ್ ಪ್ರಾಜೆಕ್ಟ್ ವಿದ್ಯುತ್ ಕೇಂದ್ರದಲ್ಲಿ ಒಂಬತ್ತು ಸಿಬ್ಬಂದಿ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. ನೌಕರರನ್ನು ಪವರ್‌ಹೌಸ್‌ನಿಂದ ಹೊರ ತರಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನಾಗಾರ್​​ಕರ್ನೂಲ್ ಜಿಲ್ಲಾಧಿಕಾರಿ, ಸಚಿವ ಜಗದೀಶ್ ರೆಡ್ಡಿ ಮತ್ತು ಇತರ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯ ಅವಲೋಕನೆ ನಡೆಸಲು ಸ್ಥಳಕ್ಕೆ ತೆರಳಿದ್ದಾರೆ.

Last Updated : Aug 21, 2020, 8:40 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.