ದೆಹಲಿ: ಟಾಯ್ಲೆಟ್ ಮ್ಯಾಟ್ ಗಳ ಮೇಲೆ ಗೋಲ್ಡನ್ ಟೆಂಪಲ್ ಚಿತ್ರ ಬಳಸಿರುವ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಅಮೇಜಾನ್ ಕಂಪನಿ ವಿರುದ್ಧ ದೆಹಲಿ ಸಿಖ್ ಗುರುದ್ವಾರ ವ್ಯವಸ್ಥಾಪನಾ ಸಮಿತಿ ಮುಖ್ಯಸ್ಥ ಮಂಜಿಂದರ್ ಸಿಂಗ್ ಸಿರ್ಸಾ ದೂರು ದಾಖಲಿಸಿದ್ದಾರೆ.
ಸಿರ್ಸಾ ಅವರು ಈ ಕುರಿತಾದ ಕೆಲ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರ ಮೇಲೆ ಗೋಲ್ಡನ್ ಟೆಂಪಲ್‌ನ ಚಿತ್ರಗಳೊಂದಿಗೆ ಮುದ್ರಿಸಲಾದ ಟಾಯ್ಲೆಟ್ ಮ್ಯಾಟ್ಗಳ ಕೆಲ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
-
Pic 1 - Dec 18, 2018
— Manjinder S Sirsa (@mssirsa) January 12, 2020 " class="align-text-top noRightClick twitterSection" data="
Pic 2 - Jan 11, 2020
Only seller names have changed; the INTENTION to hurt our religious sentiments is SAME@amazon @amazonIN This time, we will ensure legal action for your carelessness & encouragement to blasphemy#BoycottAmazon@ANI @ZeeNews @republic pic.twitter.com/Yj5v4IFOqf
">Pic 1 - Dec 18, 2018
— Manjinder S Sirsa (@mssirsa) January 12, 2020
Pic 2 - Jan 11, 2020
Only seller names have changed; the INTENTION to hurt our religious sentiments is SAME@amazon @amazonIN This time, we will ensure legal action for your carelessness & encouragement to blasphemy#BoycottAmazon@ANI @ZeeNews @republic pic.twitter.com/Yj5v4IFOqfPic 1 - Dec 18, 2018
— Manjinder S Sirsa (@mssirsa) January 12, 2020
Pic 2 - Jan 11, 2020
Only seller names have changed; the INTENTION to hurt our religious sentiments is SAME@amazon @amazonIN This time, we will ensure legal action for your carelessness & encouragement to blasphemy#BoycottAmazon@ANI @ZeeNews @republic pic.twitter.com/Yj5v4IFOqf
ಇನ್ನು ಅಮೆಜಾನ್ ಸಂಸ್ಥೆಯು ಸಿಖ್ ಭಾವನೆಗಳ ಬಗ್ಗೆ ಕಿಂಚಿತ್ತು ಗೌರವವಿಲ್ಲದೇ ಅಜಾಗರೂಕತೆ ತೋರಿಸುತ್ತಿದೆ ಎಂದು ಸಿರ್ಸಾ ಟ್ವೀಟ್ ಮಾಡಿದ್ದಾರೆ. ಇ-ಕಾಮರ್ಸ್ನಲ್ಲಿ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಅಮೇಜಾನ್ ಅನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ ಅವರು ಜಾಗತಿಕವಾಗಿ ಕ್ಷಮೆಯಾಚಿಸುವಂತೆ ಹೇಳಿದರು.