ETV Bharat / bharat

ಟ್ವಿಟರ್​ ಟ್ರೆಂಡಿಂಗ್​ನಲ್ಲಿ '15 ಎಂಎಲ್​ಎಗಳು': ಅತೃಪ್ತರ ವಿಷಯವೇ ಹಾಟ್​ ಟಾಪಿಕ್! - kanandanews

ಕರ್ನಾಟಕದ ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಟ್ವಿಟರ್‌ನಲ್ಲಿ ಭಾರಿ ಟ್ರೆಂಡಿಂಗ್ ಆಗುತ್ತಿದೆ.

ಟ್ವಿಟರ್​ ಟ್ರೆಂಡಿಂಗ್​ನಲ್ಲಿ 15 ಎಂಎಲ್​ಎಗಳು
author img

By

Published : Jul 17, 2019, 1:01 PM IST

ನವದೆಹಲಿ: ಮೈತ್ರಿ ಸರ್ಕಾರದ 15 ಶಾಸಕರು ರಾಜೀನಾಮೆ ಮತ್ತು ಅನರ್ಹತೆ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ವಿಶ್ವದಾ ದ್ಯಂತ ಹಾಟ್​ ಟಾಪಿಕ್​ ಆಗಿದೆ.

twitter
ಟ್ವಿಟರ್​ ಟ್ರೆಂಡಿಂಗ್​ನಲ್ಲಿ 15 ಎಂಎಲ್​ಎಗಳು

ಇಂದಿನ ಟ್ವಿಟರ್​ ಟ್ರೆಂಡಿಂಗ್​ನಲ್ಲಿ 15 MLAs ಎಂಬ ವಿಷಯ ಎಂಟನೇ ಟ್ರೆಂಡಿಂಗ್​ ಆಗಿದೆ. ಸಾವಿರಾರು ಮಂದಿ ಈ ಹ್ಯಾಶ್‌​ಟ್ಯಾಗ್​ನಡಿಯಲ್ಲಿ ಟ್ವೀಟ್ ಮಾಡಿದ್ದಾರೆ. ಟ್ವಿಟರ್​ ಬಳಕೆದಾರರು ಈ ಹ್ಯಾಶ್‌​ ಟ್ಯಾಗ್​ ಅಡಿ ಭಾರಿ ಚರ್ಚೆ ಮಾಡಿದ್ದಾರೆ. ಕೆಲವರು ಅತೃಪ್ತ ಶಾಸಕರ ವಿರುದ್ಧ ಖಾರವಾಗಿ ಕಮೆಂಟ್​ ಮಾಡಿದರೆ, ಇನ್ನೂ ಕೆಲವರು ಬಿಜೆಪಿ ಪರ ವಕಾಲತ್ತು ವಹಿಸಿದ್ದಾರೆ.

Intro:Body:

ಟ್ವಿಟರ್​ ಟ್ರೆಂಡಿಂಗ್​ನಲ್ಲಿ 15 ಎಂಎಲ್​ಎಗಳು: ಅತೃಪ್ತರ ವಿಷಯವೇ ಹಾಟ್​ ಟಾಪಿಕ್​

ನವದೆಹಲಿ: ಮೈತ್ರಿ ಸರ್ಕಾರದ 15 ಶಾಸಕರು ರಾಜೀನಾಮೆ ಸಲ್ಲಿಸಿರುವ ವಿಚಾರ ವಿಶ್ವಾದ್ಯಂತ ಹಾಟ್​ ಟಾಪಿಕ್​ ಆಗಿದೆ. 

ನಿನ್ನೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್​, ಆದೇಶವನ್ನು ಇಂದಿಗೆ ಕಾಯ್ದಿರಿಸಿತ್ತು. ಹಾಗಾಗಿ ಈ ವಿಷಯ ಭಾರಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. 

ಇಂದಿನ ಟ್ವಿಟರ್​ ಟ್ರೆಂಡಿಗ್​ನಲ್ಲಿ 15 MLAs ಎಂಬ ವಿಷಯ ಎಂಟನೇ ಟ್ರೆಂಡಿಂಗ್​ ಆಗಿದೆ. ಸಾವಿರಾರು ಮಂದಿ ಈ ಹ್ಯಾಷ್​ಟ್ಯಾಗ್​ನಡಿಯಲ್ಲಿ ಟ್ವೀಟ್ ಮಾಡಿದ್ದಾರೆ. 

ಟ್ವಿಟರ್​ ಬಳಕೆದಾರರು ಈ ಹ್ಯಾಷ್​ ಟ್ಯಾಗ್​ ಅಡಿಯಲ್ಲಿ ಭಾರಿ ಚರ್ಚೆ ಮಾಡಿದ್ದಾರೆ. ಕೆಲವರು ಅತೃಪ್ತ ಶಾಸಕರ ವಿರುದ್ಧ ಖಾರವಾಗಿ ಕಮೆಂಟ್​ ಮಾಡಿದರೆ, ಇನ್ನೂ ಕೆಲವರು ಬಿಜೆಪಿ ಪರ ವಕಾಲತ್ತು ವಹಿಸಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.