ನಾಗ್ಪುರ(ಮಹಾರಾಷ್ಟ್ರ): ಮಳೆಯ ಕೊರತೆಯಿಂದಾಗಿ ನಾಗ್ಪುರದ ಭತ್ತ ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. ದೇಶದ ಕೆಲವು ಪ್ರದೇಶಗಳಲ್ಲಿ ಅತಿಯಾದ ಮಳೆ ಪ್ರವಾಹಕ್ಕೆ ಕಾರಣವಾದರೆ, ಇನ್ನು ಕೆಲವೆಡೆ ಮಳೆ ನೀರಿನ ಕೊರತೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ.
-
Nagpur: Paddy growers of east Vidarbha face acute water shortage due to less rainfall,say,"We sowed paddy during first few rains of the season but there hasn't been rain after that.Govt not doing much to help farmers.Won't hesitate to say it has brought farmers to brink of death" pic.twitter.com/RehXDIiFZ6
— ANI (@ANI) July 24, 2019 " class="align-text-top noRightClick twitterSection" data="
">Nagpur: Paddy growers of east Vidarbha face acute water shortage due to less rainfall,say,"We sowed paddy during first few rains of the season but there hasn't been rain after that.Govt not doing much to help farmers.Won't hesitate to say it has brought farmers to brink of death" pic.twitter.com/RehXDIiFZ6
— ANI (@ANI) July 24, 2019Nagpur: Paddy growers of east Vidarbha face acute water shortage due to less rainfall,say,"We sowed paddy during first few rains of the season but there hasn't been rain after that.Govt not doing much to help farmers.Won't hesitate to say it has brought farmers to brink of death" pic.twitter.com/RehXDIiFZ6
— ANI (@ANI) July 24, 2019
ಈ ಬಾರಿಯ ಮೊದಲ ಮಳೆಯ ಸಮಯದಲ್ಲಿ ನಾಗ್ಪುರದ ರೈತರು ಭತ್ತ ಬಿತ್ತಿದ್ದು, ಕೆಲ ಮಳೆಯ ನಂತರ ನಾಗ್ಪುರದಲ್ಲಿ ಮಳೆಯಾಗಿಲ್ಲ. ಸರಿಯಾದ ಮಳೆ ಬಾರದಿರುವುದು ರೈತರಿಗೆ ಸಮಸ್ಯೆ ಉಂಟು ಮಾಡಿದೆ ಎಂದು ರೈತರು ತಿಳಿಸಿದ್ದಾರೆ.
ಸರ್ಕಾರ ರೈತರಿಗೆ ಸಹಾಯ ಮಾಡುವಂತಹ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ. ಇದು ರೈತರನ್ನು ಸಾವಿನಂಚಿಗೆ ತಂದು ನಿಲ್ಲಿಸಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.