ETV Bharat / bharat

ರೈತರ ಪ್ರತಿಭಟನೆ ವಿಚಾರದಲ್ಲಿ ಫೋಗಟ್‌‌ ಸಹೋದರಿಯರ ಕುಸ್ತಿ! - ಟ್ವಿಟ್ಟರ್‌ನಲ್ಲಿ ಫೋಗಟ್‌ ಸಹೋದರರಿಯರ ಫೈಟ್

ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಎಂದಿಗೂ ರೈತರಿಗೆ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಎಂದಿಗೂ ರೈತ ಸಹೋದರರ ಹಕ್ಕುಗಳನ್ನು ಸಾಯಲು ಬಿಡುವುದಿಲ್ಲ ಎಂದು ಕುಸ್ತಿ ಪಟು ಬಬಿತಾ ಫೋಗಟ್‌ ಟ್ವಿಟ್ ಮಾಡಿದ್ದಾರೆ. ಇದ್ಕಕೆ ತಿರುಗೇಟು ಎಂಬ ಈಕೆಯ ಸಹೋದರಿ ವಿನೇಶ್‌ ಫೋಗಟ್‌ ಕ್ರೀಡಾಪಟುಗಳು ಇಂತಹ ಕ್ಷುಲ್ಲಕ ಭಾಷೆಯನ್ನು ಬಳಸಬಾರದು ಎಂದಿದ್ದಾರೆ.

Farmers Protest Issue; Cousin Sister Babita phogat, vinesh phogat twitter war
ರೈತರ ಪ್ರತಿಭಟನೆ ವಿಚಾರದಲ್ಲಿ ಫೋಗಟ್‌‌ ಸಹೋದರಿಯರ ಜಂಗಿ ಕುಸ್ತಿ!
author img

By

Published : Dec 16, 2020, 4:23 AM IST

ನವದೆಹಲಿ: ಕೇಂದ್ರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕಳೆದ 21 ದಿನಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಇದೇ ವಿಚಾರವಾಗಿ ಟ್ವಿಟ್ಟರ್‌ನಲ್ಲಿ ಶೀತಲ ಸಮರ ಶುರುವಾಗಿದೆ. ಅಂತಾರಾಷ್ಟ್ರೀಯ ಮಹಿಳಾ ಕುಸ್ತಿಪಟು ಸಹೋದರಿಯರಾದ ಬಬಿತಾ ಫೋಗಟ್ ಮತ್ತು ವಿನೇಶ್ ಫೋಗಟ್ ಟ್ವಿಟ್ಟರ್‌ ಕುಸ್ತಿ‌ ನಡೆಸುತ್ತಿದ್ದಾರೆ.

  • अब लगता है किसान आंदोलन को टुकड़े टुकड़े गैंग ने हाईजैक कर लिया है।सभी किसान भाइयों से हाथ जोड़कर विनती करती हूं कृपया करके अपने घर वापिस लौट जाएं।माननीय प्रधानमंत्री @narendramodi जी कभी भी किसान भाइयों का हक नहीं मरने देंगे।कांग्रेसी और वामपंथी लोग किसान का भला कभी नहीं कर सकते

    — Babita Phogat (@BabitaPhogat) December 14, 2020 " class="align-text-top noRightClick twitterSection" data=" ">

ರೈತ ಚಳವಳಿಗಳನ್ನು ತುಂಡು ತುಂಡಾಗಿ ಅಪಹರಿಸಲಾಗಿದೆ ಎಂದು ತೋರುತ್ತದೆ. ಎಲ್ಲಾ ರೈತ ಸಹೋದರರಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ ಎಲ್ಲರೂ ಮನೆಗೆ ಮರಳಿ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಎಂದಿಗೂ ರೈತ ಸಹೋದರರ ಹಕ್ಕುಗಳನ್ನು ಸಾಯಲು ಬಿಡುವುದಿಲ್ಲ. ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಎಂದಿಗೂ ರೈತರಿಗೆ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

ಬಬಿತಾ ಫೋಗಟ್ ‌ಅವರ ಟ್ವೀಟ್‌ಗೆ ಟ್ವಿಟ್ಟರ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕ್ರೀಡಾಪಟುಗಳು ಇಂತಹ ವಿವಾದಾತ್ಮಕ ಭಾಷೆ ಬಳಸಬಾರದು ಎಂದು ವಿನೇಶ್ ಪೋಗಟ್‌ ತಿರುಗೇಟು ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.