ETV Bharat / bharat

ಪ್ರಿಂಟರ್​ನಲ್ಲಿ ನಕಲಿ ನೋಟ್​ ಮುದ್ರಿಸುತ್ತಿದ್ದ ಚಾಲಾಕಿಗಳು ಅಂದರ್​ -

ಪ್ರಿಂಟರ್​ ಮಷಿನ್​ನಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಚಲಾವಣೆಯಲ್ಲಿ ತರುತ್ತಿದ್ದರು. ಬಂಧಿತರಿಂದ ₹ 1.20 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವಶಕ್ಕೆ ಪಡೆದ ನಕಲಿ ನೋಟುಗಳು
author img

By

Published : Jun 1, 2019, 11:11 AM IST

ಗುರುಗ್ರಾಮ್​: ಪ್ರಿಂಟರ್​ ಮಷಿನ್​ನಲ್ಲಿ ನಕಲಿ ನೋಟುಗಳ ಮುದ್ರಣ ಮಾಡಿ ಚಲಾವಣೆಗೆ ತರುತ್ತಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

ಪ್ರಿಂಟರ್​ ಮಷಿನ್​ನಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಚಲಾವಣೆಯಲ್ಲಿ ತರುತ್ತಿದ್ದರು. ಬಂಧಿತರಿಂದ ₹ 1.20 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • Haryana: Fake Indian currency notes, with face value of Rs 1.20 cr, were seized by police y'day in Gurugram. 2 people were arrested. Police say, "Accused had bought a laptop & a printer and used to print notes&supply. They've been sent to 7-day police remand. We'll investigate" pic.twitter.com/GktaS5P1TB

    — ANI (@ANI) June 1, 2019 " class="align-text-top noRightClick twitterSection" data=" ">

ಬಂಧಿತರ ಬಳಿ ಲ್ಯಾಪ್​ಟಾಪ್ ಹಾಗೂ ಒಂದು ಮುದ್ರಣ ಯಂತ್ರವಿದೆ. ಪ್ರಿಂಟರ್​ನಲ್ಲಿ ಅಚ್ಚಾದ ನಕಲಿ ನೋಟುಗಳನ್ನು ಪೂರೈಕೆ ಮಾಡುತ್ತಿದ್ದರು. ಏಳು ದಿನದದ ವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.