ETV Bharat / bharat

ಬಿಜೆಪಿ ಶಾಸಕ ರಾಜಾ ಸಿಂಗ್ ಫೇಸ್​ಬುಕ್, ಇನ್‌ಸ್ಟಾಗ್ರಾಂ ಖಾತೆ ಬ್ಯಾನ್​​​! - ಬಿಜೆಪಿ ಶಾಸಕ ರಾಜ ಸಿಂಗ್ ಫೇಸ್​ಬುಕ್ ಖಾತೆ ಬ್ಯಾನ್

ದ್ವೇಷ ಭಾಷಣವನ್ನು ನಿಭಾಯಿಸುವ ಬಗ್ಗೆ ವಾರಗಳಿಂದ ಒತ್ತಡದಲ್ಲಿದ್ದ ಫೇಸ್‌ಬುಕ್, ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಅವರನ್ನು ತನ್ನ ವೇದಿಕೆಯಿಂದ ಮತ್ತು ಇನ್‌ಸ್ಟಾಗ್ರಾಂ‌ನಿಂದ ನಿಷೇಧಿದೆ.

Facebook bans BJP MLA Raja Singh account
ಜೆಪಿ ಶಾಸಕ ರಾಜ ಸಿಂಗ್ ಫೇಸ್​ಬುಕ್, ಇನ್‌ಸ್ಟಾಗ್ರಾಮ್ ಖಾತೆ ಬ್ಯಾನ್
author img

By

Published : Sep 3, 2020, 2:04 PM IST

ಹೈದರಾಬಾದ್: ಬಿಜೆಪಿಗೆ ಒಲವು ತೋರುವ ಪಕ್ಷಪಾತದ ಆರೋಪ ಹೆಚ್ಚುತ್ತಿರುವ ಮಧ್ಯೆ ಫೇಸ್‌ಬುಕ್ ತನ್ನ ದ್ವೇಷ ಭಾಷಣ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ತೆಲಂಗಾಣ ರಾಜ್ಯದ ಭಾರತೀಯ ಜನತಾ ಪಕ್ಷದ ಶಾಸಕ ಟಿ.ರಾಜಾ ಸಿಂಗ್ ಅವರ ಖಾತೆಯನ್ನು ಬ್ಯಾನ್​ ಮಾಡಿದೆ.

ದ್ವೇಷ ಭಾಷಣವನ್ನು ನಿಭಾಯಿಸುವ ಬಗ್ಗೆ ವಾರಗಳಿಂದ ಒತ್ತಡದಲ್ಲಿದ್ದ ಫೇಸ್‌ಬುಕ್, ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಅವರ ಖಾತೆಯನ್ನು ತನ್ನ ವೇದಿಕೆಯಿಂದ ಮತ್ತು ಇನ್‌ಸ್ಟಾಗ್ರಾಂ‌ನಿಂದ ನಿಷೇಧಿದೆ.

"ನಮ್ಮ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ನಾವು ರಾಜಾ ಸಿಂಗ್ ಅವರನ್ನು ಫೇಸ್‌ಬುಕ್‌ನಿಂದ ನಿಷೇಧಿಸಿದ್ದೇವೆ. ಹಿಂಸಾಚಾರವನ್ನು ಉತ್ತೇಜಿಸುವ ಅಥವಾ ದ್ವೇಷದ ಭಾವನೆ ಮೂಡಿಸುವ ವಿಷಯಗಳು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಇರುವುದನ್ನು ನಾವು ಒಪ್ಪುವುದಿಲ್ಲ" ಎಂದು ಫೇಸ್‌ಬುಕ್ ವಕ್ತಾರರು ಇಮೇಲ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.