ETV Bharat / bharat

ಕ್ಷಿಪ್ರ ಅವಧಿಯಲ್ಲಿ ಗಣನೀಯ ಸಾಧನೆ... 'ಈಟಿವಿ ಭಾರತ'ಕ್ಕೆ ಐಬಿಸಿ ಇನ್ನೋವೇಷನ್ ಅವಾರ್ಡ್ - ಐಬಿಸಿ ಇನ್ನೋವೇಷನ್ ಅವಾರ್ಡ್

ಕ್ಷಿಪ್ರ ಅವಧಿಯಲ್ಲಿ ಡಿಜಿಟಲ್ ಸುದ್ದಿ ಕ್ಷೇತ್ರದಲ್ಲಿ 'ಈಟಿವಿ ಭಾರತ'ದ ಗಣನೀಯ ಪ್ರಗತಿಯನ್ನು ಪರಿಗಣಿಸಿ ಸದ್ಯ ಐಬಿಸಿ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ, ಪುರಸ್ಕರಿಸಿದೆ.

ಐಬಿಸಿ ಇನ್ನೋವೇಷನ್ ಅವಾರ್ಡ್​
author img

By

Published : Sep 18, 2019, 3:36 AM IST

Updated : Sep 18, 2019, 3:42 AM IST

ಹೈದರಾಬಾದ್: ರಾಮೋಜಿ ರಾವ್ ಒಡೆತನದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ 'ಈಟಿವಿ ಭಾರತ', 2019ನೇ ಸಾಲಿನ ಐಬಿಸಿ ಇನ್ನೋವೇಷನ್ ಅವಾರ್ಡ್​ಗೆ ಭಾಜನವಾಗಿದೆ.

ಕೆಲ ದಿನಗಳ ಹಿಂದೆ ಆ್ಯಮ್​ಸ್ಟರ್​ಡ್ಯಾಮ್​ನಲ್ಲಿ ನಡೆದ ಸಮಾರಂಭದಲ್ಲಿ 'ಈಟಿವಿ ಭಾರತ'ಕ್ಕೆ ಪ್ರಶಸ್ತಿಯನ್ನು ನೀಡಲಾಗಿದೆ. 'ಕಂಟೆಂಟ್ ಎವಿರಿವ್ಯಾರ್' ಎನ್ನುವ ವಿಭಾಗದಲ್ಲಿ ಈವಿಟಿ ಭಾರತ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಕ್ಷಿಪ್ರ ಅವಧಿಯಲ್ಲಿ ಡಿಜಿಟಲ್ ಸುದ್ದಿ ಕ್ಷೇತ್ರದಲ್ಲಿ ಈಟಿವಿ ಭಾರತದ ಗಣನೀಯ ಪ್ರಗತಿಯನ್ನು ಪರಿಗಣಿಸಿ ಸದ್ಯ ಐಬಿಸಿ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿದೆ.

ಲಂಡನ್ ಮೂಲದ ಇಂಟರ್​ನ್ಯಾಷನಲ್ ಬ್ರಾಡ್​ಕಾಸ್ಟಿಂಗ್ ಕನ್ವೆನ್ಷನ್​ (ಐಬಿಸಿ) ಮಾಧ್ಯಮ, ಮನರಂಜನೆ ಹಾಗೂ ತಾಂತ್ರಿಕ ಸಂಸ್ಥೆಗಳಿಗೆ ಪ್ರಶಸ್ತಿಯನ್ನು ನೀಡುತ್ತದೆ.

2019ನೇ ಸಾಲಿನ ಐಬಿಸಿ ಇನ್ನೋವೇಷನ್ ಅವಾರ್ಡ್​ ಪಡೆದ ಈಟಿವಿ ಭಾರತ

ಈಟಿವಿ ಭಾರತ ದೇಶದ ಪ್ರಮುಖ 13 ಭಾಷೆಗಳಲ್ಲಿ ಸುದ್ದಿಯನ್ನು ದಿನದ 24 ಗಂಟೆ ನೀಡುತ್ತದೆ. ಹಿಂದಿ, ಕನ್ನಡ, ತಮಿಳು, ತೆಲುಗು, ಉರ್ದು, ಮಲಯಾಳಂ, ಗುಜರಾತಿ, ಮರಾಠಿ, ಬೆಂಗಾಲಿ, ಓಡಿಯಾ, ಅಸ್ಸಾಮಿ, ಪಂಜಾಬಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಈಟಿವಿ ಭಾರತದ ಸುದ್ದಿಗಳು ಲಭ್ಯವಿದೆ.

ಗ್ರಾಮೀಣ ಸುದ್ದಿಯಿಂದ ಅಂತಾರಾಷ್ಟ್ರೀಯ ಸುದ್ದಿಗಳನ್ನು ಮೊಬೈಲ್ ಆ್ಯಪ್ ಮೂಲಕ ಈಟಿವಿ ಭಾರತ ನೀಡುತ್ತಿದ್ದು, ಈ ವರ್ಷದ ಮಾರ್ಚ್ 21ರಂದು ಲಾಂಚ್ ಆಗಿದ್ದ ಈಟಿವಿ ಭಾರತ ಮೊಬೈಲ್ ಆ್ಯಪ್ ವಸ್ತುನಿಷ್ಠ ಹಾಗೂ ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ. ಜೊತೆಗೆ ಮೊಬೈಲ್ ಆ್ಯಪ್ ಮೂಲಕ ಸುದ್ದಿಯ ಜೊತೆಗೆ ನ್ಯೂಸ್ ಬುಲೆಟಿನ್ ನೀಡುವ ದೇಶದ ಮೊದಲ ಪ್ರಯತ್ನ ಇದಾಗಿದೆ.

Intro:Body:

ಕ್ಷಿಪ್ರ ಅವಧಿಯಲ್ಲಿ ಜನಮನ್ನಣೆ ಪಡೆದ ಈಟಿವಿ ಭಾರತ... ಐಬಿಸಿ ಪ್ರಶಸ್ತಿ  

ಹೈದರಾಬಾದ್: ರಾಮೋಜಿ ರಾವ್ ಒಡೆತನದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ಈಟಿವಿ ಭಾರತ್ 2019ನೇ ಸಾಲಿನ ಐಬಿಸಿ ಇನ್ನೋವೇಷನ್ ಅವಾರ್ಡ್ ಪ್ರಶಸ್ತಿಗೆ ಭಾಜನವಾಗಿದೆ.

ಕೆಲ ದಿನಗಳ ಹಿಂದೆ ಆ್ಯಮ್​ಸ್ಟರ್​ಡ್ಯಾಮ್​ನಲ್ಲಿ ನಡೆದ ಸಮಾರಂಭದಲ್ಲಿ ಈಟಿವಿ ಭಾರತಕ್ಕೆ ಪ್ರಶಸ್ತಿಯನ್ನು ನೀಡಲಾಗಿದೆ. 'ಕಂಟೆಂಟ್ ಎವಿರಿವ್ಯಾರ್' ಎನ್ನುವ ವಿಭಾಗದಲ್ಲಿ ಈವಿಟಿ ಭಾರತ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಕ್ಷಿಪ್ರ ಅವಧಿಯಲ್ಲಿ ಡಿಜಿಟಲ್ ಸುದ್ದಿ ಕ್ಷೇತ್ರದಲ್ಲಿ ಈಟಿವಿ ಭಾರತದ ಗಣನೀಯ ಪ್ರಗತಿಯನ್ನು ಪರಿಗಣಿಸಿ ಸದ್ಯ ಐಬಿಸಿ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ, ಪುರಸ್ಕರಿಸಿದೆ.

ಲಂಡನ್ ಮೂಲದ ಇಂಟರ್​ನ್ಯಾಷನಲ್ ಬ್ರಾಡ್​ಕಾಸ್ಟಿಂಗ್ ಕನ್ವೆನ್ಷನ್​(ಐಬಿಸಿ) ಮಾಧ್ಯಮ, ಮನರಂಜನೆ ಹಾಗೂ ತಾಂತ್ರಿಕ ಸಂಸ್ಥೆಗಳಿಗೆ ಪ್ರಶಸ್ತಿಯನ್ನು ನೀಡುತ್ತದೆ.

ಈಟಿವಿ ಭಾರತ ದೇಶದ ಪ್ರಮುಖ ಹನ್ನೆರಡು ಭಾಷೆಗಳಲ್ಲಿ ಸುದ್ದಿಯನ್ನು ದಿನದ 24 ಗಂಟೆ ನೀಡುತ್ತದೆ. ಹಿಂದಿ, ಕನ್ನಡ, ತಮಿಳು, ತೆಲುಗು, ಉರ್ದು, ಮಲಯಾಳಂ, ಗುಜರಾತಿ, ಮರಾಠಿ, ಬೆಂಗಾಲಿ, ಅಸ್ಸಾಮಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಈಟಿವಿ ಭಾರತದ ಸುದ್ದಿಗಳು ಲಭ್ಯವಿದೆ. 

ಗ್ರಾಮೀಣ ಸುದ್ದಿಯಿಂದ ಅಂತಾರಾಷ್ಟ್ರೀಯ ಸುದ್ದಿಗಳನ್ನು ಮೊಬೈಲ್ ಆ್ಯಪ್ ಮೂಲಕ ಈಟಿವಿ ಭಾರತ ನೀಡುತ್ತಿದ್ದು, ಈ ವರ್ಷದ ಮಾರ್ಚ್ 21ರಂದು ಲಾಂಚ್ ಆಗಿದ್ದ ಈಟಿವಿ ಭಾರತ ಮೊಬೈಲ್ ಆ್ಯಪ್ ವಸ್ತುನಿಷ್ಠ ಹಾಗೂ ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ. ಜೊತೆಗೆ ಮೊಬೈಲ್ ಆ್ಯಪ್ ಮೂಲಕ ಸುದ್ದಿಯ ಜೊತೆಗೆ ಪ್ರತಿ ಐದು ನಿಮಿಷಕ್ಕೆ ನ್ಯೂಸ್ ಬುಲೆಟಿನ್ ನೀಡುವ ದೇಶದ ಮೊದಲ ಪ್ರಯತ್ನ ಇದಾಗಿದೆ.

Conclusion:
Last Updated : Sep 18, 2019, 3:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.