ETV Bharat / bharat

ಗುರುವಾರದ ಭವಿಷ್ಯ: ಈ ರಾಶಿಯವರು ಅಪಾರ ಲಾಭ ಪಡೆಯಲು ಹೀಗೆ ಮಾಡಿದರೆ ಸಾಕು ಎನ್ನುತ್ತಾನೆ ಗಣೇಶ..! - Daily horoscope

ಗುರುವಾರದ ಭವಿಷ್ಯ ಇಲ್ಲಿದೆ: ಈ ರಾಶಿಯವರು ಇಂದು ತಮ್ಮ ದಿನವನ್ನು ಅತ್ಯಂತ ಉತ್ತಮ ಹಾಗೂ ಸ್ಫೂರ್ತಿದಾಯಕದಿಂದ ಪ್ರಾರಂಭಿಸುತ್ತೀರಿ ಎಂದು ಗಣೇಶ ಹೇಳುತ್ತಾನೆ.

ಗುರುವಾರದ ಭವಿಷ್ಯ
author img

By

Published : Sep 5, 2019, 5:48 AM IST

ಮೇಷ: ಜೀವನದಲ್ಲಿ ಕೊಂಚ ಉತ್ಸಾಹ ಸೇರಿಸಿಕೊಳ್ಳಿರಿ- ನಿಮ್ಮ ರನ್ನಿಂಗ್ ಶೂಗಳನ್ನು ಧರಿಸಿ ಮತ್ತು ಗೋಪ್ಯ ಗುರಿಯನ್ನು ಅನ್ವೇಷಿಸಿ. ನಿಮ್ಮನ್ನು ನೀವು ವ್ಯಸ್ತರಾಗಿಸಿಕೊಳ್ಳಿ, ಆದರೆ ಯಾವುದನ್ನೂ ಅತಿಯಾಗಿ ಮಾಡಬೇಡಿ. ಇಂದು, ನೀವು ಗುಂಪು ಚಟುವಟಿಕೆಗಳಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗುತ್ತೀರಿ.

ವೃಷಭ: ಇಂದು ನಿಮ್ಮ ಮನಸ್ಸು ನಿಮ್ಮ ಆತ್ಮೀಯ ಮಿತ್ರರು ಮತ್ತು ಕುಟುಂಬ ಸದಸ್ಯರತ್ತ ಸೆಳೆಯುವ ಸಾಧ್ಯತೆ ಇದೆ. ನಿಮ್ಮ ಪ್ರೀತಿ ಮತ್ತು ಆತ್ಮೀಯ ಬಾಂಧವ್ಯಗಳು ನಿಮ್ಮ ಪಟ್ಟಿಯಲ್ಲಿ ಅತ್ಯಂತ ಆದ್ಯತೆ ಪಡೆಯುತ್ತವೆ ಮತ್ತು ಯಾವುದಕ್ಕೂ ಅವಕಾಶ ನೀಡದೆ ದಿನವನ್ನು ತುಂಬುತ್ತದೆ.

ಮಿಥುನ: ನೀವು ನಿಮ್ಮ ಮನೆಯಲ್ಲಿ ಕುಟುಂಬದ ಮರು ಭೇಟಿ ಅಥವಾ ಸಂತೋಷಕೂಟ ಆಯೋಜಿಸಲು ಶ್ರಮಿಸುತ್ತಿದ್ದೀರಿ. ಇಂದು ಅದಕ್ಕೆ ಪರಿಪೂರ್ಣ ದಿನ. ಅಲ್ಲದೆ ಕುಟುಂಬ ಮಾತ್ರವೇಕೆ? ನೀವು ನಿಮ್ಮ ಹತ್ತಿರದ ಮಿತ್ರರನ್ನು ಹಾಗೂ ವ್ಯಾಪಾರ ಪಾಲುದಾರರನ್ನೂ ನಿಮ್ಮ ಸ್ಥಳಕ್ಕೆ ಆಹ್ವಾನಿಸಲಿದ್ದೀರಿ. ನಿಮ್ಮ ಸಂಗಾತಿ ನಿಮ್ಮ ಪ್ರೀತಿಪಾತ್ರರ ಜೊತೆಯನ್ನು ಆನಂದಿಸುತ್ತಾರೆ.

ಕರ್ಕಾಟಕ: ನೀವು ಇಂದು ನಿಮ್ಮ ದಿನವನ್ನು ಅತ್ಯಂತ ಉತ್ತಮ ಸ್ಫೂರ್ತಿಯಲ್ಲಿ ಪ್ರಾರಂಭಿಸುತ್ತೀರಿ. ನಿಮ್ಮ ಉತ್ಸಾಹ ಮತ್ತು ಹರ್ಷಚಿತ್ತತೆ ಸಾಂಕ್ರಾಮಿಕ, ಮತ್ತು ನೀವು ಎಲ್ಲಿ ಹೋದರೂ ಮೂಡ್ ಉತ್ತಮಪಡಿಸುತ್ತೀರಿ. ಆದರೆ ನಿಮ್ಮ ಉತ್ಸಾಹವು ಅಲ್ಪಕಾಲೀನ ಮತ್ತು ಕೊಂಚ ಕೆಟ್ಟ ಸುದ್ದಿಗಳಿಂದ ಕಂಗೆಡಿಸಿ ತಲ್ಲಣಗೊಳಿಸುತ್ತದೆ. ನೀವು ಒತ್ತಡದ ಭಾವನೆ ಹೊಂದಿದರೆ ಕೊಂಚ ಬಿಡುವು ತೆಗೆದುಕೊಳ್ಳಿ. ದಿನ ಅಂತ್ಯವಾಗುವಾಗ ವಿಷಯಗಳು ಉತ್ತಮಗೊಳ್ಳುತ್ತವೆ.

ಸಿಂಹ: ನೀವು ನಿಮ್ಮ ಕೆಲಸಕ್ಕೆ ಪ್ರಾಮುಖ್ಯತೆ ನೀಡುತ್ತೀರಿ ಮತ್ತು ನಿಮ್ಮ ಕಾರ್ಯ ನಿರ್ವಹಣೆಯ ಶೈಲಿಯು ಕಚೇರಿಯಲ್ಲಿ ಬಡ್ತಿ ಪಡೆಯುತ್ತದೆ. ನೀವು ಕೆಲಸ ಮಾಡುವ ಪ್ರಮಾಣವನ್ನೂ ಹೆಚ್ಚಿಸಲಿದ್ದೀರಿ. ನಿಮ್ಮ ಶ್ರಮದ ಪ್ರತಿಫಲ ಕೂಡಲೇ ನಿಮಗೆ ಲಭ್ಯವಿಲ್ಲದೇ ಇರಬಹುದು, ಸಂಕ್ಷಿಪ್ತ ಸಮಯದಲ್ಲಿ, ನೀವು ನಿರೀಕ್ಷಿದ್ದಕ್ಕಿಂತ ಹೆಚ್ಚು ಲಾಭ ಗಳಿಸುತ್ತೀರಿ. ನಿಮ್ಮ ವೈಯಕ್ತಿಕ ಬಾಂಧವ್ಯಗಳಲ್ಲಿ ಯಾವುದೂ ಗಮನಾರ್ಹವಾದುದು ನಡೆಯುವ ಸಾಧ್ಯತೆ ಇಲ್ಲ.

ಕನ್ಯಾ: ಹೆಚ್ಚು ಕೆಲಸ ಕೈಗೊಳ್ಳುವ ನಿಮ್ಮ ಮಹತ್ವಾಕಾಂಕ್ಷೆ ಅತ್ಯಂತ ಪ್ರಮುಖವಾಗಿರುತ್ತದೆ. ಇಡೀ ದಿನ ಕಠಿಣ ಪರಿಶ್ರಮ ಪಟ್ಟ ನಂತರ ನೀವು ಕೊಂಚ ಮನರಂಜನೆ ಮತ್ತು ವಿಶ್ರಾಂತಿಯನ್ನು ಖಾಸಗಿ ಪಾರ್ಟಿ, ಸಾಮಾಜಿಕ ಕೂಟ ಅಥವಾ ಸಂಜೆ ವಿವಾಹದ ಆರತಕ್ಷತೆಯಲ್ಲಿ ಪಡೆಯಿರಿ.

ತುಲಾ: ಅವಕಾಶಗಳನ್ನು ತೆಗೆದುಕೊಳ್ಳುವ ನಿಮ್ಮ ಸ್ವಭಾವದಿಂದ ಅಪಾರ ಲಾಭ ಪಡೆಯಲು ಶಕ್ತರಾಗುತ್ತೀರಿ. ಕಚೇರಿಯಲ್ಲಿ ಮೇಲಾಧಿಕಾರಿಗಳು ಕೆಲಸದಲ್ಲಿ ನಿಮ್ಮ ಕೌಶಲ್ಯಗಳು ಮತ್ತು ಸಾಮರ್ಥ್ಯವನ್ನು ಗುರುತಿಸುತ್ತಾರೆ. ನಿಮ್ಮ ಕಚೇರಿಯಲ್ಲಿ ಸೀನಿಯರ್​​ಗಳು ನಿಮ್ಮ ಶ್ರೇಷ್ಠವಾದುದನ್ನು ನೀಡಲು ಉತ್ತೇಜಿಸುತ್ತಾರೆ ಮತ್ತು ಸ್ಫೂರ್ತಿ ತುಂಬುತ್ತಾರೆ. ಯಾರೊಂದಿಗೂ ನೇರ ಸಂಘರ್ಷಕ್ಕೆ ಇಳಿಯಲು ಇದು ಒಳ್ಳೆಯ ಸಮಯವಲ್ಲ, ಏಕೆಂದರೆ ಅದು ಹೆಚ್ಚು ಸಮಸ್ಯೆಗಳು ಮತ್ತು ಸಂಕಟಗಳನ್ನು ಉಂಟು ಮಾಡುತ್ತದೆ.

ವೃಶ್ಚಿಕ: ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಕೆಲವೊಮ್ಮೆ ಬಹಳ ಮುಖ್ಯವಾಗಿರುತ್ತದೆ. ಇಂದು, ನೀವು ಒಳ್ಳೆಯ ಮೂಡ್​ನಲ್ಲಿದ್ದು ನಿಮ್ಮ ಪ್ರೀತಿಪಾತ್ರರೊಂದಿಗೆ ಭಾವನೆಗಳನ್ನು ವ್ಯಕ್ತಪಡಿಸುತ್ತೀರಿ. ಮತ್ತು ಇನ್ನೇನು? ಅವರು ನಿಮ್ಮನ್ನು ಪ್ರಶಂಸೆ ಮಾಡಲೇಬೇಕು. ನಿಮ್ಮ ಹೃದಯ ಸಂಪೂರ್ಣ ಭಾವನೆಗಳಿಂದ ಕೂಡಿದ್ದರೂ, ಸಾರ್ವಜನಿಕರ ಕಣ್ಣುಗಳಲ್ಲಿ ಖಂಡನೀಯ ಎನ್ನುವಂತೆ ವ್ಯಕ್ತಪಡಿಸಬೇಡಿ.

ಧನು: ಆಶ್ಚರ್ಯವಿಲ್ಲ, ನೀವು ಬಹಳ ಕಾಲದಿಂದ ಅದೇ ಕೆಲಸವನ್ನು ಮಾಡುತ್ತಿರುವಂತೆ ಭಾವಿಸುತ್ತೀರಿ. ನಿಮ್ಮ ಶಕ್ತಿಯ ಮಟ್ಟ ಮತ್ತು ಉತ್ಸಾಹ ನಿಮ್ಮ ಸಾಧಾರಣ ದಿನಚರಿಯಿಂದ ಕಳೆದುಹೋಗಿದೆ. ದುರಾದೃಷ್ಟವಶಾತ್, ನಿಮ್ಮ ತಾರೆಗಳು ಕೂಡಾ ಇಂದು ಸೋಮಾರಿಯಾಗಿವೆ, ಮತ್ತು ನೀವು ಉತ್ಸಾಹಗೊಳ್ಳಲು ಏನೂ ಉಳಿದಿಲ್ಲ. ಈ ದಿನ ಶಾಂತವಾಗಿ ಮುಗಿಯಲಿ ಮತ್ತು ಒಳ್ಳೆಯ ನಾಳೆಗಾಗಿ ಕಾಯಿರಿ.

ಮಕರ: ಒಳ್ಳೆಯ ದಿನ ಒಳ್ಳೆಯ ಪ್ರಾರಂಭದಿಂದ ಶುರುವಾಗುತ್ತದೆ. ನಿಮಗೆ ಇಂದು ಒಳ್ಳೆಯ ದಿನವಾಗಿದ್ದು ನೀವು ಜೀವನದ ಕುರಿತು ಸಕಾರಾತ್ಮಕ ಪ್ರವೃತ್ತಿಯಿಂದ ಪ್ರಾರಂಭಿಸುತ್ತೀರಿ. ನಿಮ್ಮ ಅಕುಂಠಿತ ಬದ್ಧತೆ ಮತ್ತು ದೃಢನಿರ್ಧಾರ ನಿಮ್ಮನ್ನು ಇತರರಿಗಿಂದ ಮುಂದೆ ಇರಿಸುವುದಲ್ಲದೆ ಅವರಿಗಿಂತ ಒಂದು ಕೈ ಮೇಲೆನಿಸುತ್ತದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಸಣ್ಣ ಜಗಳಗಳು ಹೆಚ್ಚಾಗಿದ್ದರೆ, ಇಂದಿಗೆ ನೀವು ಶಾಂತಿಯುತ ದಿನವನ್ನು ನಿರೀಕ್ಷಿಸಬಹುದು. ಆದರೆ, ಈ ನಿಟ್ಟಿನಲ್ಲಿ ಸದಾ ಅದೃಷ್ಟವಂತರಾಗಿರುವವರು ನಿಮ್ಮ ಸಂತೋಷದ ವಿವಾಹ ನಿಮಗೆ ಸದಾ ಆನಂದ ತರುವುದನ್ನು ಮುಂದುವರೆಸುತ್ತದೆ.

ಕುಂಭ: ಹಣಕಾಸು ಸಮಸ್ಯೆಗಳು ಅಥವಾ ಆದಾಯಕ್ಕೆ ಸಂಬಂಧಿಸಿದ ಕಾಳಜಿಗಳಾಗಿರಲಿ, ಹಣದ ವಿಷಯಗಳು ನಿಮ್ಮ ಮನಸ್ಸನ್ನು ಇಡೀ ದಿನ ತುಂಬಿರುತ್ತವೆ. ದಿನದ ನಂತರದಲ್ಲಿ ನಿಮ್ಮ ಮಿತ್ರರೊಂದಿಗೆ ಮಹತ್ತರ ಸಮಯ ನಿಮ್ಮದಾಗುತ್ತದೆ. ನೀವು ನಿಮ್ಮ ಮಿತ್ರರಿಗೆ ಬೆಲೆ ಕೊಡುವುದಿಲ್ಲ ಎಂದಲ್ಲ, ಬದಲಿಗೆ ನೀವು ಪರಸ್ಪರ ನೀವು ಎಷ್ಟು ಅಗತ್ಯ ತಿಳಿಯುತ್ತೀರಿ.

ಮೀನ: ಇಂದು ನೀವು ನಿಮ್ಮ ಆತ್ಮೀಯರೊಂದಿಗೆ ನಿಮ್ಮ ಅತ್ಯಂತ ಆಂತರಿಕ ಭಾವನೆಗಳನ್ನು ಹಂಚಿಕೊಳ್ಳುವ ಭಾನೆ ಹೊಂದಿರುತ್ತೀರಿ. ನೀವು ಒಳ್ಳೆಯ ರೀತಿಯಲ್ಲಿ ಸಂವಹನ ನಡೆಸುತ್ತೀರಿ. ಇದು ನಿಮ್ಮ ಸುತ್ತಲೂ ಬುದ್ಧಿಜೀವಿಗಳನ್ನು ಆಕರ್ಷಿಸುತ್ತದೆ. ನಿಮಗೆ ಅತ್ಯಂತ ಸುಶಿಕ್ಷಿತ ಮತ್ತು ಚೆನ್ನಾಗಿ ಬೆಳೆದಿರುವ ವ್ಯಕ್ತಿಗಳೊಂದಿಗೆ ಕೆಲಸ ಮಾಡುವ ಅವಕಾಶ ದೊರೆಯುತ್ತದೆ. ಇದು ಕೆಲಸದಲ್ಲಿ ವೈಯಕ್ತಿಕ ಪ್ರಗತಿ ನೀಡುತ್ತದೆ.

Intro:Body:

Etv Bharat Daily horoscopes: September 5, 2019

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.