ETV Bharat / bharat

ಕೋವಿಡ್​ ಹೋರಾಟಕ್ಕೆ ನವಜೋಡಿಗಳ ಸಾಥ್​​: ಅವರು ಮಾಡಿದ್ದೇನು?

ಎರಿಕ್​ ಮತ್ತು ಮರ್ಲಿನ್​ ಇತ್ತೀಚೆಗೆ ರಿಂಗ್​ ಬದಲಿಸಿಕೊಂಡು ಹೊಸ ಜೀವನಕ್ಕೆ ಕಾಲಿಟ್ಟರು. ತಮ್ಮ ಮದುವೆಯನ್ನ ಸರಳವಾಗಿ ಆಚರಿಸಿಕೊಂಡು ಸರಳತೆ ಜೊತೆ ಕೊರೊನಾ ನಿಯಂತ್ರಣಕ್ಕೆ ವಿಶೇಷ ಕೊಡುಗೆ ನೀಡಿ ಗಮನ ಸೆಳೆದರು.

ಕೋವಿಡ್​ ಹೋರಾಟಕ್ಕೆ ನವಜೋಡಿಗಳ ಸಾಥ್
ಕೋವಿಡ್​ ಹೋರಾಟಕ್ಕೆ ನವಜೋಡಿಗಳ ಸಾಥ್
author img

By

Published : Jun 24, 2020, 6:55 AM IST

ಮುಂಬೈ: ದೇಶದಲ್ಲಿ ಕೊರೊನಾ ಮಹಾಮಾರಿ ದಿನೇದಿನೆ ಹೆಚ್ಚುತ್ತಿದೆ. ಲಾಕ್​​ಡೌನ್​ ಅನ್​ಲಾಕ್​ ಮಾಡಿದ ಬಳಿಕ ದೇಶಾದ್ಯಂತ ಮಹಾಮಾರಿ ನಾಗಾಲೋಟ ಮುಂದುವರೆಸಿದೆ.

ಜನರು ಸೋಂಕಿನಿಂದ ಹೆಚ್ಚಾಗಿ ಬಳಲುವಂತಾಗಿದೆ. ಪರಿಣಾಮ ಶಂಕಿತರನ್ನ ಕ್ವಾರಂಟೈನ್​ ಮಾಡಲಾಗುತ್ತಿದೆ. ಕೆಲವು ಕಡೆ ಜನರನ್ನ ಕ್ವಾರಂಟೈನ್​ ಮಾಡಲು ಬೆಡ್​ಗಳ ಕೊರತೆ ಎದುರಾಗುತ್ತಿದೆ.

ಈ ಸಮಸ್ಯೆಯನ್ನ ಅರಿತಿರುವ ಜೋಡಿಯೊಂದು ಕ್ವಾರಂಟೈನ್​ ಕೇಂದ್ರಕ್ಕೆ 50 ಬೆಡ್​ಗಳನ್ನ ದಾನ ಮಾಡಿ ಸಾಹಸ ಮೆರೆದಿದ್ದಾರೆ. ಅಂದ ಹಾಗೆ ಈ ಜೋಡಿ ಹೆಸರು, ಎರಿಕ್​ ಮತ್ತು ಮರ್ಲಿನ್​.

ಓದಿ: ಉಚಿತವಾಗಿ ಆಮ್ಲಜನಕ ಸಿಲಿಂಡರ್ ಹಂಚುತ್ತಿರುವ ಸ್ನೇಹಜೀವಿಗಳು!

ಎರಿಕ್​ ಮತ್ತು ಮರ್ಲಿನ್​ ಇತ್ತೀಚೆಗೆ ರಿಂಗ್​ ಬದಲಿಸಿಕೊಂಡು ಹೊಸ ಜೀವನಕ್ಕೆ ಕಾಲಿಟ್ಟರು. ತಮ್ಮ ಮದುವೆಯನ್ನ ಸರಳವಾಗಿ ಆಚರಿಸಿಕೊಂಡು ಸರಳತೆ ಜೊತೆ ಕೊರೊನಾ ನಿಯಂತ್ರಣಕ್ಕೆ ವಿಶೇಷ ಕೊಡುಗೆ ನೀಡಿ ಗಮನ ಸೆಳೆದಿದೆ.

ಈ ಮೂಲಕ ಕೊರೊನಾ ವಾರಿಯರ್ಸ್​ಗೆ ಸಹಾಯ ಮಾಡಿದ್ದಲ್ಲದೇ ಶಂಕಿತರಿಗೆ ಸೋಂಕಿನಿಂದ ರಕ್ಷಣೆ ಪಡೆಯಲು ಬೆಡ್​ ನೀಡಿ ತಮ್ಮ ಮದುವೆ ಅವಿಸ್ಮರಣೀಯಗೊಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.