ETV Bharat / bharat

ಇಂದೂ ಮುಂದುವರಿದ ಎನ್​​​ಕೌಂಟರ್​​​... ಉಗ್ರರ ಬೇಟೆಗೆ ಕಾರ್ಯಾಚರಣೆ

ನಿನ್ನೆ ಅನಂತನಾಗ್​ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿ ಉಗ್ರರ ಹೆಡೆಮುರಿಕಟ್ಟಿದ್ದ ಸೇನೆ, ಇಂದು ಬಿಲಾಲಾಬಾದ್​​ನಲ್ಲಿ ಉಗ್ರರ ಬೇಟೆಗೆ ಕಾರ್ಯಾಚರಣೆ ನಡೆಸುತ್ತಿದೆ.

author img

By

Published : Jul 1, 2020, 7:33 AM IST

ಉಗ್ರರ ಬೇಟೆ
ಉಗ್ರರ ಬೇಟೆ

ಶ್ರೀನಗರ: ಜಮ್ಮು- ಕಾಶ್ಮೀರ​ ಟ್ರಾಲ್​ನ ಬಿಲಾಲಾ​ಬಾದ್​ ಏರಿಯಾದಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನೆ ಕಾರ್ಯಾಚರಣೆ ಮುಂದುವರೆಸಿದೆ.

ನಿನ್ನೆ ಅನಂತನಾಗ್​ ಜಿಲ್ಲೆಯಲ್ಲಿ ಎನ್​​ಕೌಂಟರ್​​​ ನಡೆಸಿ ಉಗ್ರರ ಹೆಡೆಮುರಿಕಟ್ಟಿದ್ದ ಸೇನೆ, ಇಂದು ಬಿಲಾಲಾಬಾದ್​​ನಲ್ಲಿ ಉಗ್ರರ ಬೇಟೆಗೆ ಕಾರ್ಯಾಚರಣೆ ನಡೆಸುತ್ತಿದೆ.

ಟ್ರಾಲ್​ ಬ್ರಿಂತಾಲ್​​​​​​​​​​​ನಲ್ಲಿ ಆವಂತಿಪುರ ಪೊಲೀಸ್​​ರ ನೇತೃತ್ವದಲ್ಲಿ ಈ ಕಾರ್ಯಾಚರಣೆ ಮುಂದುವರೆದಿದೆ. ಕಳೆದ 48 ಗಂಟೆಯಿಂದ ಉಗ್ರರ ವಿರುದ್ಧ ಹೋರಾಟ ನಡೆಯುತ್ತಿದೆ ಎಂದು ಜಮ್ಮು ಕಾಶ್ಮೀರದ ಡಿಜಿಪಿ ದಿಲ್ಬಾಗ್​ ಸಿಂಗ್​ ತಿಳಿಸಿದ್ದಾರೆ.

ಉಗ್ರರ ಬೇಟೆ
ಉಗ್ರರ ಬೇಟೆ

ನಿನ್ನೆ ಇಬ್ಬರು ಅಪರಿಚಿತ ಉಗ್ರರನ್ನ ಕೊಲ್ಲಲಾಗಿತ್ತು. ಅದಕ್ಕೂ ಹಿಂದಿನ ದಿನ ಮೂವರು ಉಗ್ರರನ್ನ ಎನಕೌಂಟರ್​ ಮಾಡಲಾಗಿತ್ತು. ಕಳೆದ ಹಲವು ದಿನಗಳಿಂದ ಜಮ್ಮು- ಕಾಶ್ಮೀರ ಪೊಲೀಸರು ಮತ್ತು ಸೇನೆ ಜಂಟಿ ಕಾರ್ಯಾಚರಣೆ ಮಾಡಿ ಭಯೋತ್ಪಾದಕರನ್ನ ನಿರ್ನಾಮ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.