ETV Bharat / bharat

ಜಮ್ಮು ಕಾಶ್ಮೀರದಲ್ಲಿ ಎನ್​​​ಕೌಂಟರ್​ ಸದ್ದು: ಜೈಷೆ ಕಮಾಂಡರ್​ ಸೇರಿ ಇತರರು ಬಲೆಗೆ? - ಜಮ್ಮು ಕಾಶ್ಮೀರದಲ್ಲಿ ಎನ್​​​ಕೌಂಟರ್​

ಜಮ್ಮು- ಕಾಶ್ಮೀರದ ಆವಂತಿಪೋರ್​ನಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ಮುಂದುವರಿಸಿದೆ. ಇಲ್ಲಿನ ಟ್ರಾಲ್​ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ರಕ್ಷಣಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ.

ಜಮ್ಮು ಕಾಶ್ಮೀರದಲ್ಲಿ ಎನ್​​​ಕೌಂಟರ್, urity forces in J-K's Pulwama
ಜಮ್ಮು ಕಾಶ್ಮೀರದಲ್ಲಿ ಎನ್​​​ಕೌಂಟರ್​ ಸದ್ದು
author img

By

Published : Jan 25, 2020, 4:49 PM IST

ಶ್ರೀನಗರ: ಜಮ್ಮು- ಕಾಶ್ಮೀರದ ಆವಂತಿಪೋರ್​ನಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ಮುಂದುವರಿಸಿದೆ. ಇಲ್ಲಿನ ಟ್ರಾಲ್​ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ರಕ್ಷಣಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ.

ಸೇನಾ ಮೂಲಗಳ ಪ್ರಕಾರ ಸೇನಾಕಾರ್ಯಾಚರಣೆ ಜಾಗದಲ್ಲಿ ಜೈಷೆ ಮೊಹಮ್ಮದ್​​ ಸಂಘಟನೆ ಟಾಪ್​ ಕಮಾಂಡರ್​​ ಕ್ವಾರಿ ಯಾಸಿರ್​​​​ ಸೇರಿದಂತೆ ಮೂವರು ಉಗ್ರರು ಅಡಗಿ ಕುಳಿತಿರುವ ಶಂಕೆ ಇದೆ. ಇವರ ಹೆಡೆಮುರಿ ಕಟ್ಟಲು ಸೇನೆ ಭರ್ಜರಿ ಕಾರ್ಯಾಚರಣೆ ಮುಂದುವರೆದಿದೆ.

ಆವಂತಿಪೋರ್​ ಟ್ರಾಲ್​​​​ ನ ಹರಿ- ಪರಿ ಏರಿಯಾದಲ್ಲಿ ಉಗ್ರರು ಇರುವ ಸುಳಿವು ಪಡೆದ ಸೇನೆ ಈ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ, ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಸೇನೆ ಪ್ರತಿ ದಾಳಿ ನಡೆಸಿ, ಪ್ರದೇಶವನ್ನು ಸುತ್ತುವರೆದಿದೆ.

ZCZC
PRI ESPL NAT NRG
.SRINAGAR DES1
JK-ENCOUNTER
Encounter breaks out between militants, security forces in J-K's Pulwama
          Srinagar, Jan 25 (PTI) An encounter broke out between militants and security forces in Pulwama district of Jammu and Kashmir on Saturday, police said.
          On a credible input, security forces launched a cordon and search operation in the Hari-Pari area of Tral in the south Kashmir district in the morning, a police official said.
         He said as the forces were conducting searches in the area, the militants fired upon them triggering an encounter.
          The exchange of firing was going on when last reports came in, the officer said.
          Further details are awaited, he added. PTI SSB
AQS
AQS
01250938
NNNN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.