ETV Bharat / bharat

ಉದ್ಯೋಗ ಎಂದರೆ ಘನತೆ, ಸರ್ಕಾರ ಇನ್ನೂ ಎಷ್ಟು ಕಾಲ ಅದನ್ನು ಜನರಿಗೆ ನೀಡಲು ನಿರಾಕರಿಸುತ್ತೆ: ರಾಗಾ - ನಿರುದ್ಯೋಗ

ದೊಡ್ಡ ಮಟ್ಟದ ನಿರುದ್ಯೋಗ ಸಮಸ್ಯೆಯಿಂದಾಗಿ ಇಂದು ಯುವಜನತೆ 'ರಾಷ್ಟ್ರೀಯ ನಿರುದ್ಯೋಗ ದಿನ'ವನ್ನು ಆಚರಿಸುವಂತಾಗಿದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ.

Rahul
ರಾಹುಲ್​ ಗಾಂಧಿ
author img

By

Published : Sep 17, 2020, 2:04 PM IST

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಕುರಿತು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

"ದೊಡ್ಡ ಮಟ್ಟದ ನಿರುದ್ಯೋಗ ಸಮಸ್ಯೆಯಿಂದಾಗಿ ಇಂದು ಯುವಜನತೆ 'ರಾಷ್ಟ್ರೀಯ ನಿರುದ್ಯೋಗ ದಿನ'ವನ್ನು ಆಚರಿಸುವಂತಾಗಿದೆ. ಉದ್ಯೋಗ ಎಂದರೆ ಘನತೆ. ಸರ್ಕಾರ ಇನ್ನೂ ಎಷ್ಟು ಕಾಲ ಅದನ್ನು ಜನರಿಗೆ ನೀಡಲು ನಿರಾಕರಿಸುತ್ತದೆ? " ಎಂದು ರಾಗಾ ಟ್ವೀಟ್​ ಮಾಡಿದ್ದಾರೆ.

ಉದ್ಯೋಗ ಕೋರಿ ಸರ್ಕಾರಿ ಪೋರ್ಟಲ್‌ನಲ್ಲಿ ಒಂದು ಕೋಟಿಗೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ. ಆದರೆ ಕೇವಲ 1.77 ಲಕ್ಷ ಉದ್ಯೋಗಗಳು ಮಾತ್ರ ಲಭ್ಯವಿವೆ ಎಂದು ಸೂಚಿಸುವ ಮಾಧ್ಯಮದ ವರದಿಯೊಂದನ್ನು ಸಹ ರಾಹುಲ್​ ಗಾಂಧಿ ಟ್ಯಾಗ್​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.