ETV Bharat / bharat

ಮಹಾಫಲಿತಾಂಶದ ಮೇಲೆ ಹೆಚ್ಚಾದ ಕುತೂಹಲ... ರಿಸಲ್ಟ್ ನಾಲ್ಕು ಗಂಟೆ ವಿಳಂಬ ಸಾಧ್ಯತೆ..! - ವಿವಿಪ್ಯಾಟ್

ಇವಿಎಂ ಹಾಗೂ ವಿವಿಪ್ಯಾಟ್ ಹೊಂದಾಣಿಕೆಯ ಪ್ರಕ್ರಿಯೆ ಈ ಮೊದಲು ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ಮಾಡಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ

ಮಹಾಫಲಿತಾಂಶ
author img

By

Published : May 9, 2019, 9:13 PM IST

ನವದೆಹಲಿ: ಲೋಕಸಭಾ ಚುನಾವಣೆ ಬಹುತೇಕ ಕೊನೆಯ ಹಂತಕ್ಕೆ ಬಂದಿದ್ದು ದೇಶದ ಜನತೆ ಮೇ 23ರ ಮಹಾಫಲಿತಾಂಶ ಮೇಲೆ ಕುತೂಹಲದ ಕಣ್ಣಿಟ್ಟಿದ್ದಾರೆ.

ವಿವಿಪ್ಯಾಟ್ ಹಾಗೂ ಇವಿಎಂ ಎರಡನ್ನೂ ಹೊಂದಿಕೆಯಾಗಬೇಕು. ಒಂದು ವೇಳೆ ಹೊಂದಿಕೆ ಆಗದಿದ್ದಲ್ಲಿ ವಿವಿಪ್ಯಾಟ್​ ಅನ್ನೇ ಆಯೋಗ ಪರಿಗಣಿಸಲಿದೆ.

ಇವಿಎಂ ಹಾಗೂ ವಿವಿಪ್ಯಾಟ್ ಹೊಂದಾಣಿಕೆ ಈ ಮೊದಲು ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ಮಾಡಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ.

ಒಂದು ವಿಧಾನಸಭಾ ಕ್ಷೇತ್ರದ ಒಂದು ವಿವಿಪ್ಯಾಟ್ ಎಣಿಕೆಗೆ ಒಂದು ಗಂಟೆ ತಗುಲುತ್ತದೆ. ನಾಲ್ಕು ಹೆಚ್ಚುವರಿ ವಿವಿಪ್ಯಾಟ್​​ ಎಣಿಕೆಯಿಂದ ಮತ್ತೆ ಸರಾಸರಿ ನಾಲ್ಕು ಗಂಟೆ ಬೇಕಾಗುತ್ತದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಎಲ್ಲ ಕಾರಣಗಳಿಂದ ಈ ಬಾರಿಯ ಫಲಿತಾಂಶ ಕನಿಷ್ಠ ನಾಲ್ಕು ಗಂಟೆ ವಿಳಂಬವಾಗಲಿದೆ ಎನ್ನುವ ಮಾಹಿತ ಲಭ್ಯವಾಗಿದೆ. ವಿವಿಪ್ಯಾಟ್ ಹಾಗೂ ಇವಿಎಂ ಹೊಂದಾಣಿಕೆಯೇ ಈ ವಿಳಂಬಕ್ಕೆ ಕಾರಣವಾಗಿದೆ.

Intro:Body:

ಮಹಾಫಲಿತಾಂಶದ ಮೇಲೆ ಹೆಚ್ಚಾದ ಜನತೆಯ ಕುತೂಹಲ... ಫಲಿತಾಂಶ ನಾಲ್ಕು ಗಂಟೆ ವಿಳಂಬ ಸಾಧ್ಯತೆ..!

ನವದೆಹಲಿ: ಲೋಕಸಭಾ ಚುನಾವಣೆ ಬಹುತೇಕ ಕೊನೆಯ ಹಂತಕ್ಕೆ ಬಂದಿದ್ದು ದೇಶದ ಜನತೆ ಮೇ 23ರ ಮಹಾಫಲಿತಾಂಶ ಮೇಲೆ ಕುತೂಹಲದ ಕಣ್ಣಿಟ್ಟಿದ್ದಾರೆ.

ವಿವಿಪ್ಯಾಟ್ ಹಾಗೂ ಇವಿಎಂ ಎರಡನ್ನೂ ಹೊಂದಿಕೆಯಾಗಬೇಕು. ಒಂದು ವೇಳೆ ಹೊಂದಿಕೆ ಆಗದಿದ್ದಲ್ಲಿ ವಿವಿಪ್ಯಾಟ್​ ಅನ್ನೇ ಆಯೋಗ ಪರಿಗಣಿಸಲಿದೆ.

ಇವಿಎಂ ಹಾಗೂ ವಿವಿಪ್ಯಾಟ್ ಹೊಂದಾಣಿಕೆ ಈ ಮೊದಲು ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ಮಾಡಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ.

ಒಂದು ವಿಧಾನಸಭಾ ಕ್ಷೇತ್ರದ ಒಂದು ವಿವಿಪ್ಯಾಟ್ ಎಣಿಕೆಗೆ ಒಂದು ಗಂಟೆ ತಗುಲುತ್ತದೆ. ನಾಲ್ಕು ಹೆಚ್ಚುವರಿ  ವಿವಿಪ್ಯಾಟ್​​ ಎಣಿಕೆಯಿಂದ ಮತ್ತೆ ಸರಾಸರಿ ನಾಲ್ಕು ಗಂಟೆ ಬೇಕಾಗುತ್ತದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಎಲ್ಲ ಕಾರಣಗಳಿಂದ ಈ ಬಾರಿಯ ಫಲಿತಾಂಶ ಕನಿಷ್ಠ ನಾಲ್ಕು ಗಂಟೆ ವಿಳಂಬವಾಗಲಿದೆ ಎನ್ನುವ ಮಾಹಿತ ಲಭ್ಯವಾಗಿದೆ. ವಿವಿಪ್ಯಾಟ್ ಹಾಗೂ ಇವಿಎಂ ಹೊಂದಾಣಿಕೆಯೇ ಈ ವಿಳಂಬಕ್ಕೆ ಕಾರಣವಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.