ETV Bharat / bharat

ಲಡಾಖ್​ನಲ್ಲಿ 3.6 ತೀವ್ರತೆಯ ಭೂಕಂಪ - ಲಡಾಖ್​ನಲ್ಲಿ ಭೂಕಂಪ

ಲಡಾಖ್​ನಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

Earthquake of magnitude 3.6 hits Ladakh
ಲಡಾಖ್​ನಲ್ಲಿ 3.6 ತೀವ್ರತೆಯ ಭೂಕಂಪ
author img

By

Published : Oct 19, 2020, 10:01 AM IST

ಲೇಹ್ (ಲಡಾಖ್): ಲಡಾಖ್​ನಲ್ಲಿ ಇಂದು ಮುಂಜಾನೆ 4:44ರ ಸುಮಾರಿಗೆ 3.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಕಾರ್ಗಿಲ್‌ನಿಂದ 110 ಕಿಲೋ ಮೀಟರ್ ವಾಯುವ್ಯ ದಿಕ್ಕಿಗೆ 10 ಕಿಲೋ ಮೀಟರ್ ಭೂಮಿಯ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಎನ್‌ಸಿಎಸ್ ತಿಳಿಸಿದೆ.

ಇಲ್ಲಿಯವರೆಗೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ ಎಂದು ತಿಳಿಸಿದೆ. ಇದಕ್ಕೂ ಮೊದಲು ಅಕ್ಟೋಬರ್ 8ರಂದು ಲಡಾಖ್​ನ ಕಾರ್ಗಿಲ್​ನಲ್ಲಿ 4.2ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು. ಅಂದು ಕೂಡ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿರಲಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.