ETV Bharat / bharat

ಅಂಡಮಾನ್ ದ್ವೀಪದಲ್ಲಿ ಕಂಪಿಸಿದ ಭೂಮಿ

ಅಂಡಮಾನ್​ ದ್ವೀಪದಲ್ಲಿ 4.3 ತೀವ್ರತೆಯಲ್ಲಿ ಭೂಮಿ ಕಂಪಿಸಿರುವ ಕುರಿತು ಭೂಕಂಪ ಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ಅಂಡಮಾನ್ ದ್ವೀಪದಲ್ಲಿ ಕಂಪಿಸಿದ ಭೂಮಿ
ಅಂಡಮಾನ್ ದ್ವೀಪದಲ್ಲಿ ಕಂಪಿಸಿದ ಭೂಮಿ
author img

By

Published : Nov 13, 2020, 10:01 AM IST

ನವದೆಹಲಿ: ಅಂಡಮಾನ್​ ದ್ವೀಪದಲ್ಲಿ ಇಂದು ಬೆಳಗ್ಗೆ ಭೂಕಂಪನ ಸಂಭವಿಸಿದೆ ಎಂದು ಭೂಕಂಪ ಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.

ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದೆ ಎಂದು ಭೂಕಂಪನ ರಾಷ್ಟ್ರೀಯ ಕೇಂದ್ರದಿಂದ ಮಾಹಿತಿ ಲಭ್ಯವಾಗಿದೆ. ಬೆಳಗ್ಗೆ 8 ಗಂಟೆ 45 ನಿಮಿಷದ ಹೊತ್ತಿಗೆ ಭೂಕಂಪನ ಸಂಭವಿಸಿದೆ ಎಂದು ಹೇಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.