ETV Bharat / bharat

ಕೊಯಮತ್ತೂರಿನಲ್ಲಿ ಆರು ಪ್ರಯಾಣಿಕರಿಂದ 7 ಕೆಜಿ ಚಿನ್ನ ವಶಪಡಿಸಿಕೊಂಡ ಡಿಆರ್​ಐ! - ಕೊಯಮತ್ತೂರು ಡಿಆರ್‌ಐ

ಕೊಯಮತ್ತೂರಿನಲ್ಲಿ ಆರು ಪ್ರಯಾಣಿಕರಿಂದ 7 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಆರ್​ಐ ತಿಳಿಸಿದೆ. ಅವರು ಶಾರ್ಜಾದಿಂದ ಕೊಯಮತ್ತೂರಿಗೆ ಪ್ರಯಾಣಿಸುತ್ತಿದ್ದರು.

gold
gold
author img

By

Published : Oct 30, 2020, 7:35 AM IST

ಕೊಯಮತ್ತೂರು (ತಮಿಳುನಾಡು): ಶಾರ್ಜಾದಿಂದ ಕೊಯಮತ್ತೂರಿಗೆ ಪ್ರಯಾಣಿಸುತ್ತಿದ್ದ ಆರು ಪ್ರಯಾಣಿಕರ ಬಳಿಯಿಂದ 3.6 ಕೋಟಿ ರೂ. ಮೌಲ್ಯದ 6.88 ಕೆಜಿ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

"ಅಕ್ಟೋಬರ್ 2ರಂದು ಶಾರ್ಜಾದಿಂದ ಕೊಯಮತ್ತೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಆರು ಪ್ರಯಾಣಿಕರನ್ನು ಡಿಆರ್​ಐ ತಡೆಹಿಡಿದು ಪೇಸ್ಟ್ ರೂಪದಲ್ಲಿದ್ದ ಚಿನ್ನವನ್ನು (ಸುಮಾರು 3.6 ಕೋಟಿ ರೂ. ಮೌಲ್ಯದ ಅಂದಾಜು 6.88 ಕೆಜಿ ಚಿನ್ನ) ವಶಪಡಿಸಿಕೊಂಡಿದೆ" ಎಂದು ಡಿಆರ್​ಐ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.