ETV Bharat / bharat

ಮಿಷನ್​​ ಶಕ್ತಿ... ಇದು ಗುಪ್ತ ಕಾರ್ಯಾಚರಣೆ ಅಲ್ಲ... ಎಲ್ಲವೂ ಬಹಿರಂಗವಾಗೇ ಆಗ್ತಿದೆ: ಡಿಆರ್​ಡಿಒ

ಮಿಷನ್​ ಶಕ್ತಿ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಡಿಆರ್​ಡಿಒ ಮುಖ್ಯಸ್ಥ ಜಿ.ಎಸ್​. ರೆಡ್ಡಿ, ನಮ್ಮ ಬಾಹ್ಯಾಕಾಶ ಕಾರ್ಯಕ್ರಮಗಳು ಯಾವುದೂ ಗುಪ್ತವಾಗಿ ನಡೆಯುತ್ತಿಲ್ಲ. ಎಲ್ಲವೂ ವಿಶ್ವ ಸಮುದಾಯ ಹಾಗೂ ಅಗತ್ಯ ಅನುಮತಿಗಳೊಂದಿಗೆ ಮುಂದುವರೆದಿವೆ ಎಂದು ಸ್ಪಷ್ಟಪಡಿಸಿದ್ದಾರೆ.

author img

By

Published : Apr 6, 2019, 4:09 PM IST

Updated : Apr 6, 2019, 4:27 PM IST

ಡಿಆರ್​ಡಿಒ ಮುಖ್ಯಸ್ಥರ ಸುದ್ದಿಗೋಷ್ಠಿ

ನವದೆಹಲಿ: ಬಾಹ್ಯಾಕಾಶದಲ್ಲಿ ನಡೆಯುತ್ತಿರುವ ಎಲ್ಲ ಪ್ರಯೋಗಗಳ ಬಗ್ಗೆ ವಿಶ್ವದ ಗಮನಕ್ಕೆ ತಂದು ಹಾಗೂ ಅಗತ್ಯ ಅನುಮತಿಗಳನ್ನ ಪಡೆದುಕೊಂಡೇ ಮಾಡಲಾಗುತ್ತಿದೆ. ಇದರಲ್ಲಿ ಯಾವುದನ್ನೂ ಮುಚ್ಚಿಡುವ ಅಗತ್ಯವಿಲ್ಲ ಎಂದು ಇಸ್ರೋ ಸ್ಪಷ್ಟ ಪಡಿಸಿದೆ.

ಮಿಷನ್​ ಶಕ್ತಿ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಡಿಆರ್​ಡಿಒ ಮುಖ್ಯಸ್ಥ ಜಿ.ಎಸ್​. ರೆಡ್ಡಿ, ನಮ್ಮ ಬಾಹ್ಯಾಕಾಶ ಕಾರ್ಯಕ್ರಮಗಳು ಯಾವುದೂ ಗುಪ್ತವಾಗಿ ನಡೆಯುತ್ತಿಲ್ಲ. ಎಲ್ಲವೂ ವಿಶ್ವ ಸಮುದಾಯ ಹಾಗೂ ಅಗತ್ಯ ಅನುಮತಿಗಳೊಂದಿಗೆ ಮುಂದುವರೆದಿವೆ ಎಂದು ಸ್ಪಷ್ಟಪಡಿಸಿದ್ದಾರೆ.

300 ಅನಗತ್ಯ ವಸ್ತುಗಳು ಭೂಮಿಗೆ ಬಿದ್ದಿವೆ . ಅವುಗಳನ್ನ ನಾವು ಕಲೆಕ್ಟ್​ ಮಾಡಿದ್ದೇವೆ ಎಂದು ನಾಸಾ ಹೇಳಿಕೊಂಡಿದ್ದಲ್ಲದೇ, ಭಾರತ ತನ್ನದೇ ಸ್ಯಾಟಿಲೈಟ್​ ಹೊಡೆದುರುಳಿಸಿದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಬಾಹ್ಯಾಕಾಶ ಕ್ಲೀನಾಗಿ ಇಡಲು ಇಂತಹ ಪ್ರಯೋಗಗಳು ಅಡ್ಡಿಯಾಗುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ ರೆಡ್ಡಿ, ಇಂತಹ ವಾದಗಳನ್ನ ಜಿ ಎಸ್​ ರೆಡ್ಡಿ ತಳ್ಳಿಹಾಕಿದ್ದು, 45 ದಿನಗಳಲ್ಲಿ ಉಪಗ್ರಹದ ಅವಶೇಷಗಳು ನಾಶವಾಗಲಿವೆ. ಇದರಿಂದ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ನಾಸಾ ವಾದವನ್ನು ತಳ್ಳಿ ಹಾಕಿದರು.

  • DRDO Chief G Satheesh Reddy on P Chidambaram's statement on #MissionShakti : Mission of this nature after a test is conducted can’t be kept secret. The satellite is tracked by many stations across the world. All necessary permissions were taken. pic.twitter.com/A9mYnttZag

    — ANI (@ANI) April 6, 2019 " class="align-text-top noRightClick twitterSection" data=" ">

ಬಾಹ್ಯಾಕಾಶದ ಸಂಶೋದನೆಯಲ್ಲಿ 30 ರಿಂದ 40 ಮಹಿಳೆಯರು ಭಾಗಿಯಾಗಿದ್ದಾರೆ. ಮಹಿಳೆಯರನ್ನೂ ಒಳಗೊಂಡಂತೆ ಇಸ್ರೋ ಕೆಲಸ ಮಾಡುತ್ತಿದೆ ಎಂದರು.

Intro:Body:

ನವದೆಹಲಿ: ಬಾಹ್ಯಾಕಾಶದಲ್ಲಿ ನಡೆಯುತ್ತಿರುವ ಎಲ್ಲ ಪ್ರಯೋಗಗಳ ಬಗ್ಗೆ ವಿಶ್ವದ ಗಮನಕ್ಕೆ ತಂದು ಹಾಗೂ ಅಗತ್ಯ ಅನುಮತಿಗಳನ್ನ ಪಡೆದುಕೊಂಡೇ ಮಾಡಲಾಗುತ್ತಿದೆ.   ಇದರಲ್ಲಿ ಯಾವುದನ್ನೂ ಮುಚ್ಚಿಡುವ ಅಗತ್ಯವಿಲ್ಲ ಎಂದು ಇಸ್ರೋ ಸ್ಪಷ್ಟ ಪಡಿಸಿದೆ 

ಮಿಷನ್​ ಶಕ್ತಿ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಡಿಆರ್​ಡಿಒ ಮುಖ್ಯಸ್ಥ ಜಿ.ಎಸ್​. ರೆಡ್ಡಿ, ನಮ್ಮ ಬಾಹ್ಯಾಕಾಶ ಕಾರ್ಯಕ್ರಮಗಳು ಯಾವುದೂ ಗುಪ್ತವಾಗಿ ನಡೆಯುತ್ತಿಲ್ಲ. ಎಲ್ಲವೂ ವಿಶ್ವ ಸಮುದಾಯ ಹಾಗೂ ಅಗತ್ಯ ಅನುಮತಿಗಳೊಂದಿಗೆ ಮುಂದುವರೆದಿವೆ ಎಂದು ಸ್ಪಷ್ಟಪಡಿಸಿದ್ದಾರೆ.  

300 ಅನಗತ್ಯ ವಸ್ತುಗಳು ಭೂಮಿಗೆ ಬಿದ್ದಿವೆ . ಅವುಗಳನ್ನ ನಾವು ಕಲೆಕ್ಟ್​ ಮಾಡಿದ್ದೇವೆ ಎಂದು ನಾಸಾ ಹೇಳಿಕೊಂಡಿದ್ದಲ್ಲದೇ, ಭಾರತ ತನ್ನದೇ ಸ್ಯಾಟಿಲೈಟ್​ ಹೊಡೆದುರುಳಿಸಿದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತಲ್ಲದೇ,  ಬಾಹ್ಯಾಕಾಶ ಕ್ಲೀನಾಗಿ ಇಡಲು ಇಂತಹ ಪ್ರಯೋಗಗಳು ಅಡ್ಡಿಯಾಗುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ ರೆಡ್ಡಿ,   ಇಂತಹ ವಾದಗಳನ್ನ ಜಿ ಎಸ್​ ರೆಡ್ಡಿ  ತಳ್ಳಿಹಾಕಿದ್ದು  300 ಕಿಮೀ ವ್ಯಾಪ್ತಿಯಲ್ಲಿ ಇರುವ ಸ್ಯಾಟಿಲೈಟ್​ ಹೊಡೆದುರುಳಿಸಿದಾಗ ಆಗುತ್ತವೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ನಾಸಾ ವಾದವನ್ನು ತಳ್ಳಿ ಹಾಕಿದರು.  

ಬಾಹ್ಯಾಕಾಶದ ಸಂಶೋದನೆಯಲ್ಲಿ 30 ರಿಂದ 40 ಮಹಿಳೆಯರು ಭಾಗಿಯಾಗಿದ್ದಾರೆ. ಮಹಿಳೆಯರನ್ನೂ ಒಳಗೊಂಡಂತೆ ಇಸ್ರೋ ಕೆಲಸ ಮಾಡುತ್ತಿದೆ ಎಂದರು. 

Conclusion:
Last Updated : Apr 6, 2019, 4:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.