ETV Bharat / bharat

ಸಮೀಕ್ಷೆಗಳನ್ನು ನಂಬಬೇಡಿ, ವಿಪಕ್ಷಗಳೆಲ್ಲ ಒಗ್ಗೂಡಿ: ದೀದಿ ಕರೆ - undefined

ಚುನಾವಣೋತ್ತರ ಸಮೀಕ್ಷೆಗಳೆಂಬ ಗಾಸಿಪ್​ಗಳನ್ನು ನಾನು ನಂಬುವುದಿಲ್ಲ. ಎಲ್ಲ ಪ್ರತಿಪಕ್ಷಗಳು ಒಂದಾಗಿ ಬಲಗೊಳ್ಳಿ. ಈ ಯುದ್ಧದಲ್ಲಿ ಒಟ್ಟಾಗಿ ನಾವು ಹೋರಾಡೋಣ ಎಂದು ಮಮತಾ ಬ್ಯಾನರ್ಜಿ ಟ್ವೀಟ್​ ಮಾಡಿದ್ದಾರೆ.

ಮಮತಾ ಬ್ಯಾನರ್ಜಿ
author img

By

Published : May 20, 2019, 7:31 AM IST

ಕೋಲ್ಕತ್ತಾ: ನಿನ್ನೆ ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನಗಳು ಒಲಿದು ಬರಲಿದೆ ಎಂಬ ವರದಿಯಿಂದ ವಿಪಕ್ಷಗಳು ಸಿಡಿಮಿಡಿಗೊಂಡಿವೆ.

ಈ ಬಗ್ಗೆ ಟ್ವೀಟ್​ ಮಾಡಿ ಆಕ್ರೋಶ ಹೊರಹಾಕಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಾನು ಇಂತಹ ವರದಿಗಳನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳೆಂಬ ಗಾಸಿಪ್​ಗಳನ್ನು ನಾನು ನಂಬುವುದಿಲ್ಲ. ಇಂತಹ ಗಾಸಿಪ್​ಗಳ ಮೂಲಕ ಮತಯಂತ್ರಗಳನ್ನು ಬದಲು ಮಾಡುವ ಗೇಮ್​ ಪ್ಲಾನ್​ ಇದೆ ಎಂದಿದ್ದಾರೆ. ವಿಪಕ್ಷಗಳ ಒಕ್ಕೂಟಕ್ಕೆ ಕರೆ ನೀಡಿರುವ ಅವರು, ಎಲ್ಲ ಪ್ರತಿಪಕ್ಷಗಳು ಒಂದಾಗಿ ಬಲಗೊಳ್ಳಿ. ಈ ಯುದ್ಧದಲ್ಲಿ ಒಟ್ಟಾಗಿ ನಾವು ಹೋರಾಡೋಣ ಎಂದು ಟ್ವೀಟ್​ ಮಾಡಿದ್ದಾರೆ.

  • I don’t trust Exit Poll gossip. The game plan is to manipulate or replace thousands of EVMs through this gossip. I appeal to all Opposition parties to be united, strong and bold. We will fight this battle together

    — Mamata Banerjee (@MamataOfficial) May 19, 2019 " class="align-text-top noRightClick twitterSection" data=" ">

ಚುನಾವಣೋತ್ತರ ಸಮೀಕ್ಷೆ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್​ ಕಾನ್ಫರೆನ್ಸ್​ ಪಕ್ಷದ ನಾಯಕ ಓಮರ್​ ಅಬ್ದುಲ್ಲಾ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿ ಚುನಾವಣೋತ್ತರ ಸಮೀಕ್ಷೆಯನ್ನೂ ತಪ್ಪು ಎಂದು ಹೇಳಲಾಗದು. ಇದು ಟಿವಿಗಳನ್ನು ಸ್ವಿಚ್​ ಆಫ್ ಮಾಡಿ, ಸೋಷಿಯಲ್​ ಮೀಡಿಯಾಗಳ ಲಾಗ್ ಔಟ್​ ಮಾಡಿ, 23ರ ಫಲಿತಾಂಶಕ್ಕಾಗಿ ಕಾಯಬೇಕಾದ ಸಮಯ ಎಂದು ಹೇಳಿದ್ದಾರೆ.

  • Every single exit poll can’t be wrong! Time to switch off the TV, log out of social media & wait to see if the world is still spinning on its axis on the 23rd.

    — Omar Abdullah (@OmarAbdullah) May 19, 2019 " class="align-text-top noRightClick twitterSection" data=" ">

Intro:Body:

 Mamata Banerjee

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.