ನಾರಾಯಣಪೇಟೆ (ತೆಲಂಗಾಣ): ದಿಶಾ ಹತ್ಯಾ ಆರೋಪಿಗಳನ್ನು ಸೈಬರಾಬಾದ್ ಪೊಲೀಸರು ನಿನ್ನೆ ಎನ್ಕೌಂಟರ್ ಮಾಡಿದ್ದರು. ಹೀಗೆ ಎನ್ಕೌಂಟರ್ಗೆ ಒಳಗಾಗದ ನಾಲ್ಕು ಆರೋಪಿಗಳ ಪೈಕಿ ಚನ್ನಕೇಶವಲು ಪತ್ನಿ ಪೊಲೀಸರ ಕ್ರಮ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಆರೋಪಿ ಪತ್ನಿಯಿಂದ ಹೆದ್ದಾರಿಯಲ್ಲಿ ಪ್ರತಿಭಟನೆ ನಾರಾಯಣಪೇಟೆ ಜಿಲ್ಲೆ ಮಕ್ತಲ್ ಮಂಡಲದ ಗುಡಿಗಂಡ್ಲ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚನ್ನಕೇಶವಲು ಪತ್ನಿ ರೇಣುಕಾ ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಅತ್ಯಾಚಾರ ಎಸೆಗಿದವರ ಮೇಲೆ ಇಂತಹುದೇ ಕ್ರಮ ಕೈಗೊಳ್ಳಲಾಗಿದೆಯಾ?. ತನ್ನ ಗಂಡನನ್ನು ಯಾಕೆ ಪೊಲೀಸರು ಗುಂಡು ಹೊಡೆದು ಕೊಂದರು? ಎಂದು ಪ್ರಶ್ನಿಸುತ್ತಿದ್ದಾರೆ.
ತಪ್ಪು ಮಾಡಿದ ಎಲ್ಲರಿಗೂ ಶಿಕ್ಷೆ ನೀಡಲಾಗಿದೆಯಾ? ಎಂದು ಆರೋಪಿ ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Intro:Body:
నా భర్తను ఎన్కౌంటర్ చేస్తారా.! దిశ నిందితుని భార్య ధర్నా..
నారాయణపేట జిల్లా మక్తల్ మండలంలోని గుడిగండ్ల గ్రామంలో దిశ నిందితుడు చెన్నకేశవులు భార్య రేణుక ఎన్కౌంటర్ను నిరసిస్తూ రహదారిపై ధర్నా చేశారు.
దిశ నిందితుడు చెన్నకేశవులు ఎన్కౌంటర్ను నిరసిస్తూ భార్య రేణుక నారాయణపేట జిల్లా మక్తల్ మండలంలోని గుడిగండ్ల గ్రామంలోని జాతీయ రహదారిపై ఆందోళనకు దిగారు. దేశంలో అత్యాచారం చేసిన వారందరినీ ఎన్కౌంటర్ చేయలేదని.. తన భర్తను ఎలా చంపారని ప్రశ్నించింది.
తప్పు చేసిన వాళ్లందరినీ శిక్షించేవరకు పోరాడతానంటూ నినాదాలు చేశారు. పోలీసుల జోక్యం చేసుకుని చెన్నకేశవులు భార్యకు నచ్చజెప్పి పంపించారు.
Dish Accused wife, Dish Accused wife protest, Dish Accused wife protest in Hyderabad, Dish Accused wife protest news, ದಿಶಾ ಆರೋಪಿ ಪತ್ನಿ, ದಿಶಾ ಆರೋಪಿ ಪತ್ನಿ ಪ್ರತಿಭಟನೆ, ಹೈದರಾಬಾದ್ನಲ್ಲಿ ದಿಶಾ ಆರೋಪಿ ಪತ್ನಿ ಪ್ರತಿಭಟನೆ, ದಿಶಾ ಆರೋಪಿ ಪತ್ನಿ ಪ್ರತಿಭಟನೆ ಸುದ್ದಿ,
Dish Accused wife protest in Hyderabad
ಎನ್ಕೌಂಟರ್ ಖಂಡಿಸಿ, ಆರೋಪಿ ಪತ್ನಿಯಿಂದ ಹೆದ್ದಾರಿಯಲ್ಲಿ ಪ್ರತಿಭಟನೆ
ದಿಶಾ ಪ್ರಕರಣಕ್ಕೆ ಸಂಬಂಧಿಸದಂತೆ ನಿನ್ನೆ ಎನ್ಕೌಂಟರ್ ಒಳಗಾಗದ ನಾಲ್ಕು ಆರೋಪಿಗಳ ಪೈಕಿ ಪತ್ನಿಯೊಬ್ಬರು ಪೊಲೀಸರ ಕ್ರಮ ಖಂಡಿಸಿ ಪ್ರತಿಭಟನೆ ಕೈಗೊಂಡಿದ್ದಾರೆ.
ನಾರಾಯಣಪೇಟೆ (ತೆಲಂಗಾಣ): ದಿಶಾ ಹತ್ಯಾ ಆರೋಪಿಗಳನ್ನ ಸೈಬರಾಬಾದ್ ಪೊಲೀಸರು ನಿನ್ನೆ ಎನ್ಕೌಂಟರ್ ಮಾಡಿದ್ದರು. ಹೀಗೆ ಎನ್ಕೌಂಟರ್ ಒಳಗಾಗದ ನಾಲ್ಕು ಆರೋಪಿಗಳ ಪೈಕಿ ಚನ್ನಕೇಶವಲು ಪತ್ನಿ ಪೊಲೀಸರ ಕ್ರಮ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾಳೆ.
ನಾರಾಯಣಪೇಟೆ ಜಿಲ್ಲೆ ಮಕ್ತಲ್ ಮಂಡಲದ ಗುಡಿಗಂಡ್ಲ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚನ್ನಕೇಶವಲು ರೇಣುಕಾ ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಅತ್ಯಾಚಾರ ಎಸೆಗಿದವರ ಮೇಲೆ ಇಂತಹುದೇ ಕ್ರಮ ಕೈಗೊಳ್ಳಲಾಗಿದೆಯಾ? ತನ್ನ ಗಂಡನನ್ನೇ ಯಾಕೆ ಪೊಲೀಸರು ಹೊಡೆದು ಕೊಂದರು ಎಂದು ರೇಣುಕಾ ಪ್ರಶ್ನಿಸುತ್ತಿದ್ದಾರೆ.
ತಪ್ಪು ಮಾಡಿದ ಎಲ್ಲರಿಗೂ ಶಿಕ್ಷೆ ನೀಡಲಾಗಿದೆಯಾ? . ಇದೇ ವೇಳೆ, ಪೊಲೀಸರ ಹಸ್ತಕ್ಷೇಪದ ಬಗ್ಗೆ ಚನ್ನಕೇಶವಲು ತನ್ನ ಪತ್ನಿಗೆ ಪತ್ರ ಬರೆದಿದ್ದನಂತೆ.
ದಿಶಾ ಆರೋಪಿ ಪತ್ನಿಯಿಂದ ಹೆದ್ದಾರಿಯಲ್ಲಿ ಪ್ರತಿಭಟನೆ
ಎನ್ಕೌಂಟರ್ ಖಂಡಿಸಿ ಚನ್ನಕೇಶವಲು ತನ್ನ ಪತ್ನಿಯಿಂದ ಧರಣಿ!
Conclusion: