ETV Bharat / bharat

ಮುಂಬೈನ ಧಾರಾವಿ ಸ್ಲಮ್​​​ನಲ್ಲಿ 26 ಹೊಸ ಕೊರೊನಾ ಪ್ರಕರಣಗಳು ಪತ್ತೆ - ಬೃಹತ್​​​ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್

ಮಂಗಳವಾರ ಧಾರಾವಿ ಸ್ಲಮ್​ನಲ್ಲಿ 26 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ ಯಾರು ಕೂಡ ಕೊರೊನಾದಿಂದ ಸಾವನ್ನಪ್ಪಿಲ್ಲ ಎಂದು ತಿಳಿದು ಬಂದಿದೆ.

ಕೊರೊನಾ
ಕೊರೊನಾ
author img

By

Published : May 19, 2020, 8:51 PM IST

ಮುಂಬೈ: ಮಂಗಳವಾರ ಮುಂಬೈನ ಧಾರಾವಿ ಸ್ಲಮ್​​​ನಲ್ಲಿ 26 ಹೊಸ ಕೊರೊನಾ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು 1,353 ಕೊರೊನಾ ಪ್ರಕರಣಗಳು ಸ್ಲಮ್​​​ನಲ್ಲೇ ಪತ್ತೆಯಾಗಿವೆ ಎಂದು ಬೃಹತ್​​​ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಹೇಳಿದೆ.

ಕಳೆದ 24 ಗಂಟೆಗಳಲ್ಲಿ ಯಾರೂ ಕೂಡ ಕೊರೊನಾದಿಂದ ಸಾವನ್ನಪ್ಪಿಲ್ಲ. ಇದೂವರೆಗೂ ಒಟ್ಟು 56 ಸಾವು - ನೋವುಗಳು ಸಂಭವಿಸಿವೆ ಎಂದು ತಿಳಿದುಬಂದಿದೆ.

ಮಟುಂಗಾ ಲೇಬರ್ ಕ್ಯಾಂಪ್‌ನಿಂದ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದು ಹೆಚ್ಚು ಜನನಿಬಿಡ ಕೊಳೆಗೇರಿ ಕಾಲೋನಿಯಾಗಿದ್ದು, ಹೆಚ್ಚು ಹಾನಿಗೊಳಗಾದ ಪ್ರದೇಶವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.