ETV Bharat / bharat

ಸಂಭ್ರಮದ ಬಕ್ರೀದ್​ ಆಚರಣೆ: ಜಾಮಾ ಮಸೀದಿಯಲ್ಲಿ ನಮಾಜ್ - ಬಕ್ರೀದ್

ಬಕ್ರೀದ್​ ಪ್ರಯುಕ್ತ ಮುಸ್ಲಿಂ ಬಾಂಧವರು ದೆಹಲಿಯ ಜಾಮಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.

dasdsd
ಜಾಮಾ ಮಸೀದಿಯಲ್ಲಿ ನಮಾಜ್
author img

By

Published : Aug 1, 2020, 11:21 AM IST

ನವದೆಹಲಿ: ತ್ಯಾಗ ಬಲಿದಾನದ ಸಂಕೇತವಾದ ಈದ್ ಅಲ್ - ಅಧಾ ನಿಮಿತ್ತ ದೆಹಲಿಯ ಜಾಮಾ ಮಸೀದಿಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.

ಜಾಮಾ ಮಸೀದಿಯಲ್ಲಿ ನಮಾಜ್

ದೇಶದಲ್ಲಿ ಕೊರೊನಾ ಹೆಚ್ಚಾಗುತ್ತಿರುವ​ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲರೂ ಮಾಸ್ಕ್​ ಧರಿಸಿ, ಸ್ಯಾನಿಟೈಸರ್​, ವ್ಯಕ್ತಿಗತ ಅಂತರ ಕಾಪಾಡಿಕೊಂಡು ನಮಾಜ್​ ಮಾಡಿದ್ದಾರೆ.

ಕೋವಿಡ್​ ನಿಯಮಗಳನ್ನ ಪಾಲಿಸಿ ಮಾಡಿದ ಬಕ್ರೀದ್ ಆಚರಣೆಗೆ ಅಪಾರ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಜಾಮಾ ಮಸೀದಿಯಲ್ಲಿ ಸೇರಿದ್ದರು. ಈ ವೇಳೆ ಎಲ್ಲರೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂತಸ ಹಂಚಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.