ETV Bharat / bharat

ಜೈಲಲ್ಲಿ ತರಕಾರಿ ಬೆಳೆದು 18 ಸಾವಿರ ರೂ. ಗಳಿಸಿದ ಕೈದಿ ಬಾಬಾ ಗುರ್ಮಿತ್​​ - CBI Today News

ಪಂಚಕುಲದಲ್ಲಿ ನಡೆಸಿದ ಅತ್ಯಾಚಾರ ಮತ್ತು ಹತ್ಯೆಗಳ ಪ್ರಕರಣದ ಸಂಬಂಧ 2017ರಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾದ ಗುರ್ಮಿತ್​​ಗೆ ನ್ಯಾಯಾಲಯವು 20 ವರ್ಷ ಜೈಲು ಶಿಕ್ಷೆಗೆ ವಿಧಿಸಿತ್ತು. ಎರಡು ವರ್ಷಗಳಿಂದ ರೋಹಟಕ್​ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಗುರ್ಮಿತ್​​​, ಕಾರಾಗೃಹದಲ್ಲಿ ತರಕಾರಿ ಬೆಳೆದು 18 ಸಾವಿರ ರೂ. ಗಳಿಸಿದ್ದಾನೆ.

ಸಾಂದರ್ಭಿಕ ಚಿತ್ರ
author img

By

Published : Aug 25, 2019, 5:10 PM IST

ರೋಹಟಕ್​: ಭೀಕರ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣ ಸೇರಿದಂತೆ ಇತರೆ ಅಪರಾಧಗಳಿಗೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದ ಮುಖ್ಯಸ್ಥ/ ಸ್ವಯಂ ಘೋಷಿತ ದೇವಮಾನವ ಗುರ್ಮಿತ್​ ರಾಮ್ ರಹೀಮ್ ಸಿಂಗ್‌ ಜೈಲಲ್ಲೇ 18 ಸಾವಿರ ರೂ. ಗಳಿಸಿದ್ದಾನೆ.

ಪಂಚಕುಲದಲ್ಲಿ ನಡೆಸಿದ ಅತ್ಯಾಚಾರ ಮತ್ತು ಹತ್ಯೆಗಳ ಪ್ರಕರಣದ ಸಂಬಂಧ 2017ರಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾದ ಗುರ್ಮಿತ್​​ಗೆ ನ್ಯಾಯಾಲಯವು 20 ವರ್ಷ ಜೈಲು ಶಿಕ್ಷೆಗೆ ವಿಧಿಸಿತ್ತು. ಎರಡು ವರ್ಷಗಳಿಂದ ರೋಹಟಕ್​ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಗುರ್ಮಿತ್​​​, ಕಾರಾಗೃಹದಲ್ಲಿ ತರಕಾರಿ ಬೆಳೆದು 18 ಸಾವಿರ ರೂ. ಗಳಿಸಿದ್ದಾನೆ.

ಜೈಲಿನ ಆವರಣದಲ್ಲಿ ತರಕಾರಿ ಬೆಳೆದ ಗುರ್ಮಿತ್​​ ದೈಹಿಕ ಶ್ರಮದಿಂದ ತೂಕು ಇಳಿಸಿಕೊಂಡಿದ್ದಾನೆ. ಜೈಲು ಕೈದಿಯಾಗಿ ಬಂದಾಗ ತೂಕ 105 ಕೆಜಿ ಇತ್ತು. ಈಗ 90 ಕೆಜಿಗೆ ತಲುಪಿದ್ದಾನೆ. ಈತ ಆಲೂಗಡ್ಡೆ, ಟೊಮ್ಯಾಟೋ ಮತ್ತು ಬಾಟಲ್ ಸೋರೆಕಾಯಿಯಂತಹ ತರಕಾರಿಗಳನ್ನು ಬೆಳೆದಿದ್ದಾನೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.