ನವದೆಹಲಿ: ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಸಸ್ಯ ಸಂರಕ್ಷಣಾ ಹಾಗೂ ಶೇಖರಣಾ ನಿರ್ದೇಶನಾಲಯ ತನ್ನ 250 ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಕಠಿಣ ಸಂದರ್ಭದಲ್ಲಿಯೂ ಆತುರದ ನಿರ್ಧಾರ ತೆಗೆದುಕೊಂಡಿರುವ ಸಸ್ಯ ಸಂರಕ್ಷಣಾ ಹಾಗೂ ಶೇಖರಣಾ ನಿರ್ದೇಶನಾಯ ಗ್ರೂಪ್ ಎ & ಗ್ರೂಪ್ ಬಿ (ಗೆಜೆಟೆಡ್ ಮತ್ತು ನಾನ್ ಗೆಜೆಟೆಡ್)ಗೆ ಸೇರಿದ ಸುಮಾರು 250 ಅಧಿಕಾರಿಗಳನ್ನು ಭಾರತದಾದ್ಯಂತ ವರ್ಗಾವಣೆಗೊಳಿಸಿದೆ.