ETV Bharat / bharat

ಟಿಕೆಟ್‌ ಸಿಗದ ಕೋಪಕ್ಕೆ 300 ಕುರ್ಚಿ ಹೊತ್ಕೊಂಡ್ಹೋದ ಕಾಂಗ್ರೆಸ್‌ ಎಂಎಲ್ಎ.. - ಕಾಂಗ್ರೆಸ್​ ಶಾಸಕ ಅಬ್ದುಲ್ ಸತ್ತರ್

ಲೋಕಸಭೆ ಚುನಾವಣೆಗೆ ಟಿಕೆಟ್​ ನೀಡಲಿಲ್ಲವೆಂದು ಅಸಮಾಧಾನಗೊಂಡ ಕಾಂಗ್ರೆಸ್​ ಶಾಸಕ ಅಬ್ದುಲ್ ಸತ್ತರ್ ಪಕ್ಷದ ಕಚೇರಿಯಿಂದ 300 ಕುರ್ಚಿಗಳನ್ನು ಹೊತ್ತೊಯ್ದಿದ್ದಾರೆ

ಪಕ್ಷ ಟಿಕೆಟ್​ ನೀಡಲಿಲ್ಲವೆಂದು ನೂರಾರು ಕುರ್ಚಿಗಳನ್ನು ಹೊತ್ತೊಯ್ದ ಕಾಂಗ್ರೆಸ್​ ಶಾಸಕ (ಚಿತ್ರ ಕೃಪೆ: ಟ್ವಿಟ್ಟರ್​)
author img

By

Published : Mar 27, 2019, 11:09 AM IST

Updated : Mar 27, 2019, 11:20 AM IST

ಔರಂಗಬಾದ್​:ಚುನಾವಣೆಗೆ ಟಿಕೆಟ್​ ನೀಡಲಿಲ್ಲವೆಂದು ಬಂಡೇಳುವ ಅಭ್ಯರ್ಥಿಗಳನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಕಾಂಗ್ರೆಸ್​ ಶಾಸಕ ಪಕ್ಷದ ಕಚೇರಿಯಿಂದ 300 ಕುರ್ಚಿಗಳನ್ನು ಹೊತ್ತೊಯ್ದಿರುವ ಘಟನೆ ಮಹಾರಾಷ್ಟ್ರದ ಔರಂಗಬಾದ್​ನಲ್ಲಿ ನಡೆದಿದೆ.

ಸಿಲ್ಲೋದ್​ನ ಶಾಸಕ ಅಬ್ದುಲ್ ಸತ್ತರ್​ ಎಂಬುವರು ಕಾಂಗ್ರೆಸ್​ನಿಂದ ಟಿಕೆಟ್​ ದೊರೆಯದಿದ್ದಕ್ಕೆ ಅಸಮಾಧಾನಗೊಂಡು, ಪಕ್ಷದ ಸ್ಥಳೀಯ ಕಚೇರಿಯಿಂದ 300 ಕುರ್ಚಿಗಳನ್ನು ಹೊತ್ತೊಯ್ದಿದ್ದಾರೆ. ಕಾಂಗ್ರೆಸ್​ ಹಾಗೂ ಎನ್​ಸಿಪಿ ಮೈತ್ರಿ ಕುರಿತು ಶಹಗುಂಜ್​ನಲ್ಲಿನ ಪಕ್ಷದ ಕಚೇರಿ ಗಾಂಧಿ ಭವನದಲ್ಲಿ ನಿನ್ನೆ ಸಭೆ ನಡೆಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಬೆಂಬಲಿಗರೊಂದಿಗೆ ಬಂದ ಸತ್ತರ್​ ಕಚೇರಿಯಲ್ಲಿದ್ದ ಕುರ್ಚಿಗಳನ್ನು ಕೊಂಡೊಯ್ದಿದ್ದಾರೆ. ಇವು ನಾನು ನೀಡಿದ್ದ ಕುರ್ಚಿಗಳು ಎಂದೂ ಅವರು ಹೇಳಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಪ್ರಮುಖ ನಾಯಕ ಎಂದು ಗುರುತಿಸಿಕೊಂಡಿರುವ ಸತ್ತರ್​, ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ತಮಗೆ ಟಿಕೆಟ್​ ಸಿಕ್ಕೇ ಸಿಗುತ್ತದೆ ಎಂದು ಭರವಸೆಯಲ್ಲಿದ್ದ ಸತ್ತರ್​ಗೆ ಕಾಂಗ್ರೆಸ್​ ದಿಗ್ಭ್ರಾಂತಗೊಳಿಸಿದೆ. ಔರಂಗಬಾದ್​ನಿಂದ ಎಂಎಲ್​ಸಿ ಸುಭಾಷ್​ ಝಮ್​ಬಾದ್​ರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಇದರಿಂದ ಕೋಪಗೊಂಡ ಸತ್ತರ್​ ಹೀಗೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷವನ್ನು ತೊರೆದು, ಚುನಾವಣೆಗೆ ಸ್ಪರ್ಧಿಸಲು ಸಹ ಅವರು ನಿರ್ಧಾರ ಮಾಡಿದ್ದಾರೆ. ಆದರೆ, ಅವರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲವೆಂದು ತಿಳಿದುಬಂದಿದೆ.

Intro:Body:

Denied Ticket, Congress Lawmaker Takes Away 300 Chairs From Party Office

ಔರಂಗಬಾದ್​: ಚುನಾವಣೆಗೆ   ಟಿಕೆಟ್​ ನೀಡಲಿಲ್ಲವೆಂದು  ಬಂಡೇಳುವ  ಅಭ್ಯರ್ಥಿಗಳನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಕಾಂಗ್ರೆಸ್​ ಶಾಸಕ  ಪಕ್ಷದ ಕಚೇರಿಯಿಂದ 300 ಕುರ್ಚಿಗಳನ್ನು ಹೊತ್ತೊಯ್ದಿರುವ ಘಟನೆ ಮಹಾರಾಷ್ಟ್ರದ ಔರಂಗಬಾದ್​ನಲ್ಲಿ ನಡೆದಿದೆ. 

ಸಿಲ್ಲೋದ್​ನ ಶಾಸಕ ಅಬ್ದುಲ್ ಸತ್ತರ್​ ಎಂಬುವರು ಕಾಂಗ್ರೆಸ್​ನಿಂದ ಟಿಕೆಟ್​ ದೊರೆಯದಿದ್ದಕ್ಕೆ ಅಸಮಾಧಾನಗೊಂಡು, ಪಕ್ಷ ಸ್ಥಳೀಯ ಕಚೇರಿಯಿಂದ  300 ಕುರ್ಚಿಗಳನ್ನು ಹೊತ್ತೊಯ್ದಿದ್ದಾರೆ. 

ಕಾಂಗ್ರೆಸ್​ ಹಾಗೂ ಎನ್​ಸಿಪಿ ಮೈತ್ರಿ ಕುರಿತು ಶಹಗುಂಜ್​ನಲ್ಲಿನ ಪಕ್ಷದ ಕಚೇರಿ  ಗಾಂಧಿ ಭವನದಲ್ಲಿ  ನಿನ್ನೆ ಸಭೆ ನಡೆಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಬೆಂಬಲಿಗರೊಂದಿಗೆ ಬಂದ ಸತ್ತರ್​  ಕಚೇರಿಯಲ್ಲಿದ್ದ ಕುರ್ಚಿಗಳನ್ನು ಕೊಂಡೊಯ್ದಿದ್ದಾರೆ. ಇವು ನಾನು ನೀಡಿದ್ದ ಕುರ್ಚಿಗಳು ಎಂದೂ ಅವರು ಹೇಳಿಕೊಂಡಿದ್ದಾರೆ. 

ಜಿಲ್ಲೆಯಲ್ಲಿ ಪ್ರಮುಖ ನಾಯಕ ಎಂದು ಗುರುತಿಸಿಕೊಂಡಿರುವ ಸತ್ತರ್​, ಲೋಕಸಭೆ ಚುನಾವಣೆಗೆ  ಆಕಾಂಕ್ಷಿಯಾಗಿದ್ದರು. ತಮಗೆ ಟಿಕೆಟ್​ ಸಿಕ್ಕೇ ಸಿಗುತ್ತದೆ ಎಂದು ಭರವಸೆಯಲ್ಲಿದ್ದ ಸತ್ತರ್​ಗೆ ಕಾಂಗ್ರೆಸ್​ ದಿಗ್ಭ್ರಾಂತಗೊಳಿಸಿದೆ. ಔರಂಗಬಾದ್​ನಿಂದ ಎಂಎಲ್​ಸಿ ಸುಭಾಷ್​ ಝಮ್​ಬಾದ್​ರನ್ನು ಕಣಕ್ಕಿಳಿಸಲು   ನಿರ್ಧರಿಸಿದೆ. ಇದರಿಂದ ಕೋಪಗೊಂಡ ಸತ್ತರ್​  ಹೀಗೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ಪಕ್ಷವನ್ನು ತೊರೆದು, ಚುನಾವಣೆಗೆ ಸ್ಪರ್ಧಿಸಲು ಸಹ ಅವರು ನಿರ್ಧಾರ ಮಾಡಿದ್ದಾರೆ. ಆದರೆ ಅವರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲವೆಂದು ತಿಳಿದುಬಂದಿದೆ. 

Denied Ticket, Congress Lawmaker Takes Away 300 Chairs From Party Office

AURANGABAD: Upset over denial of ticket for the Lok Sabha polls, Congress MLA Abdul Sattar Tuesday took away about 300 chairs from the local party office in Central Maharashtra with the help of his supporters.

Mr Sattar, the MLA from Sillod, said he has quit the party and claimed the chairs belonged to him.

The local unit of the Congress had called a joint meeting with ally NCP at its office "Gandhi Bhawan'' in Shahgunj locality.

However, ahead of the meeting, Mr Sattar with the help of his supporters removed about 300 chairs from the party office. The meeting was later held at the NCP office.

Mr Sattar, considered a prominent leader of the Congress in this district, was hoping to get party ticket for the Aurangabad Lok Sabha seat.

However, the Congress decided to field MLC Subash Zhambad from the seat and this apparently irked Mr Sattar.

On Tuesday, he learnt about the meeting at the Gandhi Bhawan. Before the meeting, his workers took away all the chairs with them, claiming they were provided by Mr Sattar.

Speaking to PTI, Mr Sattar said, "Yes the chairs were mine and we were providing them for Congress meetings. Now I have left the party so took my chairs back. Those who got the candidature should make arrangements for the campaign."

Seeking to downplay the incident, Mr Zhambad said, "Sattar might be in need of chairs so he took them away. We are not disappointed. Sattar is still in the Congress as his resignation has not been accepted yet."

Conclusion:
Last Updated : Mar 27, 2019, 11:20 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.