ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಉಗ್ರರು ದಾಳಿ ನಡೆಸುವ ಸಂಭವವಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನಿಡಿದ್ದು, ಭದ್ರತೆಯನ್ನ ಹೆಚ್ಚಿಸಲಾಗಿದೆ.
-
Delhi Police Special Cell is conducting raids at several locations in the city after receiving inputs on likely terror strike. pic.twitter.com/ctXXro53Rd
— ANI (@ANI) October 3, 2019 " class="align-text-top noRightClick twitterSection" data="
">Delhi Police Special Cell is conducting raids at several locations in the city after receiving inputs on likely terror strike. pic.twitter.com/ctXXro53Rd
— ANI (@ANI) October 3, 2019Delhi Police Special Cell is conducting raids at several locations in the city after receiving inputs on likely terror strike. pic.twitter.com/ctXXro53Rd
— ANI (@ANI) October 3, 2019
ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ನವದೆಹಲಿ ಪೊಲೀಸರು ಹಲವೆಡೆ ದಾಳಿ ನಡೆಸಿದ್ದು, ಶೋಧಕಾರ್ಯ ಮುಂದುವರೆಸಿದ್ದಾರೆ. ದೆಹಲಿ ಮಾತ್ರವಲ್ಲದೆ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್ ಪ್ರಾಂತ್ಯದಲ್ಲಿ ಭಾರತೀಯ ವಾಯುಸೇನೆ ಹದ್ದಿನ ಕಣ್ಣಿರಿಸಿದೆ.
ಸುಮಾರು 8 ರಿಂದ 10 ಜನ ಜೈಷೆ ಉಗ್ರರು ವಾಯು ನೆಲೆಗಳ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಪ್ಲಾನ್ ಮಾಡಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಹೀಗಾಗಿ ಅಮೃತಸರ, ಪಠಾಣ್ ಕೋಟ್, ಶ್ರೀನಗರ ಏರ್ ಬೇಸ್ಗಳಲ್ಲೂ ಭದ್ರತೆ ಹೆಚ್ಚಿಸಲಾಗಿದೆ.