ETV Bharat / bharat

ಕೊರೊನಾ ಆತಂಕ... ಕೋರ್ಟ್​ ದಾಖಲೆ ಪತ್ರಗಳಿಗೆ ಸ್ಟ್ಯಾಂಪ್​ ಹಚ್ಚುವ ಮುನ್ನ ಈ ಸುದ್ದಿ ಓದಿ

ದೆಹಲಿ ತೀಸ್​ ಹಜಾರಿ ಕೋರ್ಟ್​ ಸ್ಟ್ಯಾಂಪ್(ಅಂಚೆ ಚೀಟಿ) ಬಳಕೆಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸಿದೆ. ನ್ಯಾಯಾಲಯದ ಶುಲ್ಕ ಮತ್ತು ಅರ್ಜಿಗಳಿಗೆ ಬಳಸುವ ಅಂಚೆಚೀಟಿಗಳನ್ನು ಮುದ್ರೆ ಮಾಡಲು ಬಳಸಬಾರದು ಎಂದು ಹೇಳಿದೆ.

Stamp news
ಕೊರೊನಾ ಆತಂಕ
author img

By

Published : May 19, 2020, 6:34 PM IST

ನವದೆಹಲಿ: ಕೊರೊನಾ ವೈರಸ್​ ನಿಯಂತ್ರಣಕ್ಕೆ ದೇಶದಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಎರಡು ದಿನದ ಹಿಂದೆ ಕೇಂದ್ರ ಸರ್ಕಾರ ಕೆಲ ಸಡಿಲಿಕೆಗಳನ್ನು ಮಾಡಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಮಧ್ಯೆ ದೆಹಲಿಯ ತೀಸ್​ ಹಜಾರಿ ಕೋರ್ಟ್​ನಲ್ಲಿ ಸ್ಟ್ಯಾಂಪ್(ಅಂಚೆ ಚೀಟಿ) ಬಳಕೆಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸಲಾಗಿದೆ.

ಹೌದು, ಯಾವುದೇ ಲೆಕ್ಕಪತ್ರ, ಕೋರ್ಟ್​ಗೆ ಬರುವ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳಿಗೆ ಸ್ಟ್ಯಾಂಪ್​ ಬಳಸುವಾಗ ಅದಕ್ಕೆ ಎಂಜಲು ಹಚ್ಚಿ ಬಳಸದಂತೆ ಜಿಲ್ಲಾ ನ್ಯಾಯಾಧೀಶ ಗಿರೀಶ್​ ಕಥ್​ಪಾಲಿಯಾ ಆದೇಶ ಹೊರಡಿಸಿದ್ದಾರೆ. ಕೋರ್ಟ್​ನ ಸಿಬ್ಬಂದಿ ಮತ್ತು ವಕೀಲರಿಗೂ ಈ ನಿಯಮ ಅನ್ವಯಿಸಲಿದೆ ಎಂದು ಅವರು ಹೇಳಿದ್ದಾರೆ.

ನ್ಯಾಯಾಲಯದ ಶುಲ್ಕ ಮತ್ತು ಅರ್ಜಿಗಳಿಗೆ ಬಳಸುವ ಅಂಚೆಚೀಟಿಗಳನ್ನು ಮುದ್ರೆ ಮಾಡಲು ಬಳಸಬಾರದು ಎಂದು ಹೇಳಿದೆ. ಅಂಚೆ ಚೀಟಿಗಳಿಗೆ ಎಂಜಲು ಹಚ್ಚುವ ಬದಲು ಪ್ಲಾಸ್ಟಿಕ್​ ಸ್ಪಂಜ್​ ಹೊಂದಿರುವ ಡ್ಯಾಂಪರ್​ ಪ್ಯಾಡ್​ ಬಳಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.