ETV Bharat / bharat

ಮಹಿಳಾ ಕೈದಿ ಮೇಲೆ ಪೊಲೀಸಪ್ಪನಿಂದ ಅತ್ಯಾಚಾರ...ಚಲಿಸುವ​ ಟ್ರೈನ್​ ಬಾತ್​ರೂಂನಲ್ಲೇ ನಡೀತು ದುಷ್ಕೃತ್ಯ! - ಮಹಿಳೆ ಮೇಲೆ ಅತ್ಯಾಚಾರ ಸುದ್ದಿ

ಈ ಕಾಲದಲ್ಲಿ ಮಹಿಳಾ ಕೈದಿಗಳಿಗೂ ಸುರಕ್ಷತೆ ಇಲ್ಲದಂತಾಗಿದೆ. ರಕ್ಷಣೆ ನೀಡಬೇಕಾಗಿದ್ದ ಪೊಲೀಸರೇ ಮಹಿಳೆ ಮೇಲೆ ಎರಗಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರ
author img

By

Published : Aug 8, 2019, 4:33 PM IST

ದೆಹಲಿ: ವಿಚಾರಣೆಗೆ ಹಾಜರಾಗಿ ವಾಪಸ್​ ಆಗುತ್ತಿದ್ದ ವೇಳೆ ಮಹಿಳಾ ಕೈದಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆಗಸ್ಟ್​ 3ರಂದು ತಿಹಾರ್​ ಜೈಲಿನ ಕೈದಿಯಾಗಿದ್ದ 42 ವರ್ಷದ ಮಹಿಳೆಯನ್ನು ಇಬ್ಬರು ಮಹಿಳಾ ಪೇದೆ ಮತ್ತು ಪೊಲೀಸ್​ ಪೇದೆಯೊಬ್ಬರು ವಿಚಾರಣೆಗೆ ಎಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ನ ಕೋರ್ಟ್​ಗೆ ಕರೆದೊಯ್ದಿದ್ದರು.

ಕೋರ್ಟ್​ಗೆ ಹಾಜರು ಪಡಿಸಿ ರೈಲಿನಲ್ಲಿ ವಾಪಸ್​​ ಆಗುತ್ತಿದ್ದ ವೇಳೆ ಮಹಿಳಾ ಕೈದಿ ಮೂತ್ರ ವಿಸರ್ಜನೆಗಂದು ಬಾತ್​ರೂಂಗೆ ತೆರಳಿದ್ದಾರೆ. ಈ ವೇಳೆ ಇಬ್ಬರು ಮಹಿಳಾ ಪೇದೆ ಆಕೆಯೊಂದಿಗೆ ಹೋಗಿದ್ದರು. ಆದ್ರೆ ಪೊಲೀಸ್​ ಪೇದೆ ಇಬ್ಬರು ಮಹಿಳಾ ಪೇದೆಗಳನ್ನ ಹಿಂದಕ್ಕೆ ಕಳುಹಿಸಿ ಬಾತ್​ರೂಂಗೆ ನುಗ್ಗಿದ್ದಾನೆ. ಚಲಿಸುತ್ತಿದ್ದ ರೈಲಿನಲ್ಲೇ ಮಹಿಳಾ ಕೈದಿ ಮೇಲೆ ಅತ್ಯಾಚಾರ ಎಸಗಿ ಯಾರಿಗೂ ಹೇಳದಂತೆ ಜೀವ ಬೆದರಿಕೆಯೊಡ್ಡಿದ್ದಾನೆ.

ಮಹಿಳಾ ಕೈದಿಯನ್ನು ತಿಹಾರ್​ ಜೈಲಿಗೆ ಕರೆತಂದಿದ್ದಾರೆ. ಈ ವೇಳೆ ಮಹಿಳೆ, ರೈಲಿನಲ್ಲಿ ನಡೆದ ಘಟನೆಯನ್ನು ಹಿರಿಯ ಅಧಿಕಾರಿಗಳು ಮುಂದೆ ಹೇಳಿದ್ದಾರೆ. ಹಿರಿಯ ಅಧಿಕಾರಿಗಳು ಮಹಿಳಾ ಕೈದಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ, ಪೊಲೀಸ್​ ಪೇದೆಯನ್ನು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.

Intro:Body:

Delhi cop rapes on tihar inmate in train toilet

delhi police, Delhi Police constable, tihar jail, Tihar Jail Inmates, woman raped, delhi police news, Delhi Police constable news, tihar jail news,  tihar jail Inmates news, woman raped news, ತಿಹಾರ್​ ಜೈಲು, ತಿಹಾರ್ ಜೈಲು ಸುದ್ದಿ, ತಿಹಾರ್​ ಮಹಿಳಾ ಕೈದಿ ಸುದ್ದಿ, ದೆಹಲಿ ಪೊಲೀಸ್​, ದೆಹಲಿ ಪೊಲೀಸ್ ಸುದ್ದಿ, ದೆಹಲಿ ಪೊಲೀಸ್​ ಪೇದೆ ಸುದ್ದಿ, ಮಹಿಳೆ ಮೇಲೆ ಅತ್ಯಾಚಾರ, ಮಹಿಳೆ ಮೇಲೆ ಅತ್ಯಾಚಾರ ಸುದ್ದಿ, 

ಮಹಿಳಾ ಕೈದಿ ಮೇಲೆ ಪೊಲೀಸ್​ ಅತ್ಯಾಚಾರ...ರನ್ನಿಂಗ್​ ಟ್ರೈನ್​ ಬಾತ್​ರೂಂನಲ್ಲೇ ನಡೀತು ದುಷ್ಕೃತ್ಯ! 

ಈ ಕಾಲದಲ್ಲಿ ಮಹಿಳಾ ಕೈದಿಗಳಿಗೂ ಸುರಕ್ಷತೆ ಇಲ್ಲದಂತಾಗಿದೆ. ರಕ್ಷಣೆ ನೀಡಬೇಕಾಗಿದ್ದ ಪೊಲೀಸರೇ ಮಹಿಳೆ ಮೇಲೆ ಎರಗಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. 

ದೆಹಲಿ: ವಿಚಾರಣೆಗೆ ಹಾಜರಾಗಿ ವಾಪಸ್ಸಾಗುತ್ತಿದ್ದ ವೇಳೆ ಮಹಿಳಾ ಕೈದಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಆಗಸ್ಟ್​ 3ರಂದು ತಿಹಾರ್​ ಜೈಲಿನ ಕೈದಿಯಾಗಿದ್ದ 42 ವರ್ಷದ ಮಹಿಳೆಯನ್ನು ಇಬ್ಬರು ಮಹಿಳಾ ಪೇದೆ ಮತ್ತು ಪೊಲೀಸ್​ ಪೇದೆಯೊಬ್ಬರು ವಿಚಾರಣೆಗೆಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ನ ಕೋರ್ಟ್​ಗೆ ಕರೆದೊಯ್ದಿದ್ದರು.

ಕೋರ್ಟ್​ಗೆ ಹಾಜರು ಪಡಿಸಿ ರೈಲಿನಲ್ಲಿ ವಾಪಸ್ಸಾಗುತ್ತಿದ್ದ ವೇಳೆ ಮಹಿಳಾ ಕೈದಿ ಮೂತ್ರ ವಿಸರ್ಜನೆಗಂದು ಬಾತ್​ರೂಂಗೆ ತೆರಳಿದ್ದಾರೆ. ಈ ವೇಳೆ ಇಬ್ಬರು ಮಹಿಳಾ ಪೇದೆ ಆಕೆಯೊಂದಿಗೆ ಹೋಗಿದ್ದರು. ಆದ್ರೆ ಪೊಲೀಸ್​ ಪೇದೆ ಇಬ್ಬರು ಮಹಿಳಾ ಪೇದೆಯನ್ನು ಕಳುಹಿಸಿ ಬಾತ್​ರೂಂಗೆ ನುಗ್ಗಿದ್ದಾನೆ. ಚಲಿಸುತ್ತಿದ್ದ ರೈಲಿನಲ್ಲೇ ಮಹಿಳಾ ಕೈದಿ ಮೇಲೆ ಅತ್ಯಾಚಾರವೆಸಗಿ ಯಾರಿಗೂ ಹೇಳದಂತೆ ಜೀವ ಬೆದರಿಕೆಯೊಡ್ಡಿದ್ದಾನೆ. 

ಮಹಿಳಾ ಕೈದಿಯನ್ನು ತಿಹಾರ್​ ಜೈಲಿಗೆ ಕರೆತಂದಿದ್ದಾರೆ. ಈ ವೇಳೆ ಮಹಿಳಾ ರೈಲಿನಲ್ಲಿ ನಡೆದ ಘಟನೆಯನ್ನು ಹಿರಿಯ ಅಧಿಕಾರಿಗಳು ಮುಂದೆ ಹೇಳಿದ್ದಾರೆ. ಹಿರಿಯ ಅಧಿಕಾರಿಗಳು ಮಹಿಳಾ ಕೈದಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ, ಪೊಲೀಸ್​ ಪೇದೆಯನ್ನು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ. 

దిల్లీ: విచారణకు హాజరై తిరిగి వస్తున్న ఖైదీపై కానిస్టేబుల్‌ అత్యాచారం చేసిన ఘటన ఆలస్యంగా వెలుగులోకి వచ్చింది. ఈ ఘటన ఈ నెల 3న జరిగినట్లు దిల్లీ పోలీసులు తెలిపారు. వివరాల్లోకి వెళితే... తీహాడ్‌ జైలులో ఖైదీగా ఉన్న 42 ఏళ్ల మహిళ పశ్చిమ బెంగాల్‌లోని ముర్షీదాబాద్‌లో కోర్టుకు హాజరై తిరిగి దిల్లీకి రైలులో బయలుదేరింది. ఆమె వెంట ఇద్దరు మహిళా పోలీసు సిబ్బంది, ఒక కానిస్టేబుల్‌ ఉన్నారు. ఈ క్రమంలో రైలులో ఖైదీ బాత్‌రూమ్‌కు వెళ్లగా ఆమె వెంట ఇద్దరు మహిళా సిబ్బంది వెళ్లారు. ఖైదీ వాష్‌రూమ్‌లోకి వెళ్లగానే కానిస్టేబుల్‌ అక్కడికి వెళ్లి మహిళా పోలీసులను వెనక్కి పంపించారు. తర్వాత కానిస్టేబుల్‌ వాష్‌రూమ్‌లోకి వెళ్లి ఆమెపై అత్యాచారం చేసి ఈ విషయం ఎవరికీ చెప్పొద్దని బెదిరించాడు. తర్వాత ఆమె తీహాడ్‌ జైలుకు వెళ్లి ఈ విషయాన్ని అక్కడి వైద్యులకు, సూపరింటెండెంట్‌కు వివరించింది. దీంతో హరినగర్‌ పోలీస్‌ స్టేషన్‌లో ఎఫ్‌ఐఆర్‌ నమోదు చేసి ఖైదీకి వైద్య పరీక్షలు నిర్వహించారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.