ನವದೆಹಲಿ: ಮುಂಬೈನಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಪಕ್ಷಿಯೊಂದು ಬಡಿದ ಘಟನೆ ಇಂದು ನಡೆದಿದೆ. ಸುರಕ್ಷತೆ ದೃಷ್ಟಿಯಿಂದ ವಿಮಾನವನ್ನು ವಾಪಸ್ ಮುಂಬೈ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ.
6E 5047 ಸಂಖ್ಯೆಯ ಇಂಡಿಗೋ ವಿಮಾನ ದೆಹಲಿಯತ್ತ ಸಾಗುತ್ತಿದ್ದಾಗ ಪಕ್ಷಿಯೊಂದು ಬಡಿಯಿತು. ಇದನ್ನು ತಕ್ಷಣ ಗಮನಿಸಿದ ಪೈಲಟ್ ವಿಮಾನವನ್ನು ದೆಹಲಿಯತ್ತ ಕೊಂಡೊಯ್ಯದೆ ವಾಪಸ್ ಮುಂಬೈ ಏರ್ಪೋರ್ಟ್ನಲ್ಲಿ ಇಳಿಸಿದ್ದಾರೆ.
-
IndiGo flight 6E 5047. operating from Mumbai to Delhi. had to turn back to Mumbai due to a bird hit. An alternate aircraft was arranged to operate the flight from Mumbai to Delhi: IndiGo pic.twitter.com/m1sULKzLGP
— ANI (@ANI) September 27, 2020 " class="align-text-top noRightClick twitterSection" data="
">IndiGo flight 6E 5047. operating from Mumbai to Delhi. had to turn back to Mumbai due to a bird hit. An alternate aircraft was arranged to operate the flight from Mumbai to Delhi: IndiGo pic.twitter.com/m1sULKzLGP
— ANI (@ANI) September 27, 2020IndiGo flight 6E 5047. operating from Mumbai to Delhi. had to turn back to Mumbai due to a bird hit. An alternate aircraft was arranged to operate the flight from Mumbai to Delhi: IndiGo pic.twitter.com/m1sULKzLGP
— ANI (@ANI) September 27, 2020
ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಪ್ರಯಾಣಿಕರಿಗಾದ ತೊಂದರೆಗೆ ನಾವು ಕ್ಷಮೆ ಯಾಚಿಸುತ್ತೇವೆ ಎಂದು ಇಂಡಿಗೋ ಏರ್ಲೈನ್ಸ್ ಹೇಳಿದೆ. ಬಳಿಕ ಪರ್ಯಾಯ ವಿಮಾನದ ಮೂಲಕ ಇಂಡಿಗೋ ಏರ್ಲೈನ್ಸ್, ಪ್ರಯಾಣಿಕರನ್ನು ದೆಹಲಿಗೆ ಕಳುಹಿಸಿಕೊಟ್ಟಿದೆ.