ETV Bharat / bharat

ಸೈಬರ್ ದಾಳಿ: 21ನೇ ಶತಮಾನದ ಈ ಭದ್ರತಾ ಉಲ್ಲಂಘನೆ ಎದುರಿಸಲು ಭಾರತ ಸಜ್ಜಾಗಿದೆಯೇ? - 21 ನೇ ಶತಮಾನದ ಭದ್ರತಾ ಉಲ್ಲಂಘನೆ

ಅಕ್ಟೋಬರ್ 29ರಂದು ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರ (ಕೆಎನ್​ಪಿಪಿ) “ಸೈಬರ್ ದಾಳಿಯನ್ನು ಉಲ್ಲೇಖಿಸಿ ಕೆಲವು ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡಲಾಗುತ್ತಿದೆ…” ಎಂದು ಪತ್ರಿಕಾ ಪ್ರಕಟಣೆ ನೀಡಿತ್ತು.

ಸೈಬರ್ ದಾಳಿ
author img

By

Published : Nov 10, 2019, 11:48 AM IST

ಅಕ್ಟೋಬರ್ 29 ರಂದು ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರ (ಕೆಎನ್​ಪಿಪಿ) “ಸೈಬರ್ ದಾಳಿಯನ್ನು ಉಲ್ಲೇಖಿಸಿ ಕೆಲವು ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡಲಾಗುತ್ತಿದೆ…” ಎಂದು ಪತ್ರಿಕಾ ಪ್ರಕಟಣೆ ನೀಡಿತ್ತು. "ಪರಮಾಣು ಸ್ಥಾವರದ ಮಿಷನ್- ಕ್ರಿಟಿಕಲ್ ವ್ಯವಸ್ಥೆಗಳು ಮಾಲ್ ವೇರ್ ಅಟ್ಯಾಕ್​​ಗೆ ಒಳಗಾಗಿವೆ" ಎಂದು ಸಾಮಾಜಿಕ ಮಾಧ್ಯಮದಲ್ಲಿ ಬಂದ ವರದಿಗಳಿಗೆ ಈ ಹೇಳಿಕೆ ಪ್ರತಿಕ್ರಿಯೆಯಾಗಿತ್ತು.

ಈ ನಿರಾಕರಣೆಯು ಪ್ರಸ್ತುತ ಘಟನೆಗೆ ಕಾರಣವಾದ ಕೆಲವು ಹಕ್ಕುದಾರರ ಹುಟ್ಟುಹಾಕುವಿಕೆಗೆ ಕಾರಣವಾಯಿತು ಮತ್ತು ಮರುದಿನ ಕೆ.ಎನ್.ಪಿ.ಪಿ ಮತ್ತೊಂದು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಬೇಕಾದ ಒತ್ತಡಕ್ಕೆ ಒಳಗಾಯಿತು: "ಎನ್​ಪಿಸಿಐಎಲ್ (ನ್ಯಾಷನಲ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್) ವ್ಯವಸ್ಥೆಯಲ್ಲಿ ಮಾಲ್​ವೇರ್​ ಪತ್ತೆಯಾಗಿರುವುದು ನಿಜವಾಗಿದ್ದು, ಈ ವಿಷಯವನ್ನು ಸಿ.ಇ.ಆರ್.ಟಿ ಸೆಪ್ಟೆಂಬರ್ 4, 2019ರಂದು ಗಮನಿಸಿದೆ". "ಸೋಂಕಿತ ಪಿಸಿ ಇಂಟರ್​ನೆಟ್​ ಸಂಪರ್ಕಿತ ನೆಟ್​ವರ್ಕ್​ಗೆ ಸಂಪರ್ಕ ಹೊಂದಿದ ಬಳಕೆದಾರರಿಗೆ ಸೇರಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಇದು ಕ್ರಿಟಿಕಲ್ ಇಂಟರ್ನಲ್ ನೆಟ್​​ವರ್ಕ್​ನಿಂದ ಪ್ರತ್ಯೇಕಿಸಲ್ಪಟ್ಟಿದೆ" ಎಂದು ಹೇಳುವ ಮೂಲಕ ಇಡೀ ಸಮಸ್ಯೆಯ ಗಂಭೀರತೆಯನ್ನು ಕಡಿಮೆ ಮಾಡಲಾಯಿತು.

ಪರಮಾಣು ಸ್ಥಾವರ ಕಾರ್ಯಚಟುವಟಿಕೆಗೆ ಯಾವುದೇ ತೊಂದರೆಯಾಗಿಲ್ಲ ಎಂಬುದು ನಿಜವಾಗಿದ್ದರೂ ಅಮೆರಿಕಾದಲ್ಲಿನ ಪರಮಾಣು ಕೇಂದ್ರದ ಮೇಲೆ ಇದೇ ರೀತಿಯಲ್ಲಿ ನಡೆದ ಯಶಸ್ವಿಯಾದ ದಾಳಿಯನ್ನು ಗಮನಿಸುವುದು ಒಳ್ಳೆಯದು. 2009ರಲ್ಲಿ ಅಧ್ಯಕ್ಷ ಒಬಾಮಾ ಅವರು ಅಧಿಕಾರ ವಹಿಸಿಕೊಂಡ ಒಂದು ತಿಂಗಳ ನಂತರ ಇರಾನಿನ ನಟಾನ್ಝ್ ನ್ಯೂಕ್ಲಿಯರ್ ಎನ್​ರಿಚ್ಮೆಂಟ್ ಕೇಂದ್ರದಲ್ಲಿನ ಕೇಂದ್ರಾಪಗಾಮಿಗಳು ನಿಯಂತ್ರಣದಿಂದ ಹೊರಬರಲು ಪ್ರಾರಂಭಿಸಿದವು. ಇದನ್ನು ಆಕ್ರಮಣಕಾರಿ ಪರಮಾಣು ಅಸ್ತ್ರವನ್ನು ಒಂದು ದೇಶವು ಮತ್ತೊಂದು ದೇಶಕ್ಕೆ ವಿರುದ್ಧವಾಗಿ ಬಳಸಿದ ಮೊದಲ ಪ್ರಯೋಗವೆಂದು ಪರಿಗಣಿಸಲಾಗಿದೆ. ಫ್ರೆಡ್ ಕಪ್ಲಾನ್ ಈ ದಾಳಿಯ ಕೆಲವು ವಿವರಗಳನ್ನು ತನ್ನ ಪುಸ್ತಕ ‘ಡಾರ್ಕ್ ಟೆರಿಟರಿ: ದಿ ಸೀಕ್ರೆಟ್ ಹಿಸ್ಟರಿ ಆಫ್ ಸೈಬರ್ ವಾರ್’ನಲ್ಲಿ ವಿವರಿಸಿದ್ದಾರೆ.

ನಟಾನ್ಝ್ ನಿಯಂತ್ರಣ ವ್ಯವಸ್ಥೆಗಳಿಗೆ ಸೋಂಕು ತಗುಲುವಂತೆ ಅಮೆರಿಕನ್ನರು ಅಭಿವೃದ್ಧಿಪಡಿಸಿದ ವರ್ಮ್ ಅಸಾಧಾರಣವಾಗಿ ಅತ್ಯಾಧುನಿಕವಾಗಿದ್ದು, ವಿಂಡೋಸ್ ಆಪರೇಟಿಂಗ್ ಸಿಸ್ಟಂನಲ್ಲಿ ಈ ಹಿಂದೆ ಯಾರಿಗೂ ತಿಳಿದಿಲ್ಲದ (ಸಾಮಾನ್ಯವಾಗಿ ಝೀರೋ ಡೇ ಎಕ್ಸ್ಪ್ಲಾಯಿಟ್ ಎಂದು ಕರೆಯಲ್ಪಡುವ) ಐದು ದೋಷಗಳನ್ನು ಬಳಸಿಕೊಂಡಿತು. ನಟಾನ್ಝ್​ನಲ್ಲಿ ನಾಶವಾದ ಕೇಂದ್ರಾಪಗಾಮಿಗಳ ಅಂಕಿ-ಅಂಶಗಳನ್ನು 1000 ಮತ್ತು 2000ವರೆಗೂ ಅಂದಾಜಿಸಬಹುದು. ಆದರೆ ಇದು ಕೆಲವು ವರ್ಷಗಳ ಹಿಂದಿನ ಇರಾನಿನ ಯುರೇನಿಯಂ ಎನ್​ರಿಚ್ಮೆಂಟ್ ಪ್ರಯತ್ನವನ್ನು ಹಿಮ್ಮೆಟ್ಟಿಸಿತು.

ಈ ಸೈಬರ್ ದಾಳಿಯಲ್ಲಿ ಗಮನಿಸಬೇಕಾದ ಅಂಶವೆಂದರೆ ದಾಳಿಯನ್ನು ಕಾರ್ಯಗತಗೊಳಿಸುವಿಕೆಯ ಪ್ರಾಥಮಿಕ ಪ್ರಯತ್ನ. ಕಪ್ಲಾನ್ ವಿವರಿಸಿದಂತೆ, 2006ರಲ್ಲಿ ಮೂರು ವರ್ಷಗಳ ಹಿಂದೆಯೇ ಇದರ ಸಿದ್ಧತೆಗಳು ಪ್ರಾರಂಭವಾಗಿದ್ದವು ಮತ್ತು ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್ಎಸ್ಎ) “ತಂಡಗಳು ರಿಯಾಕ್ಟರ್​ಅನ್ನು ನಿಯಂತ್ರಿಸುವ ಕಂಪ್ಯೂಟರ್​ಗಳಲ್ಲಿನ ದೋಷಗಳನ್ನು ಕಂಡುಹಿಡಿದು ಅವುಗಳ ನೆಟ್​ವರ್ಕ್​ ಮೂಲಕ ನುಸುಳಿ ಅದರ ಆಯಾಮಗಳು, ಕಾರ್ಯಗಳು ಮತ್ತು ವೈಶಿಷ್ಟ್ಯಗಳನ್ನು ಸ್ಕೋಪ್ ಮಾಡಿ ನಿಯಂತ್ರಿಸುತ್ತಿದ್ದವು. ಇಲ್ಲಿಯೇ ಈ ಸೈಬರ್ ದಾಳಿಯು ಕೆಎನ್​ಪಿಪಿಯಲ್ಲಿ ಆತಂಕಕಾರಿಯಾಗಿ ಕಾಣಲು ಪ್ರಾರಂಭಿಸುತ್ತದೆ. ಸೋಂಕಿತ ಕಂಪ್ಯೂಟರ್​ನಿಂದ ಕಳವು ಮಾಡಿದ ಮಾಹಿತಿಯನ್ನು ಮುಂದಿನ ದಾಳಿಗೆ ಅನುಕೂಲವಾಗುವಂತೆ ಬಳಸಬಹುದೇ ಎಂಬುದು ನಮಗೆ ಇನ್ನೂ ತಿಳಿದಿಲ್ಲ.

ಜಗತ್ತು ಇಂದು ಸದ್ದಿಲ್ಲದ ಆದರೆ ಅಷ್ಟೇ ಮಾರಣಾಂತಿಕವಾಗಿರುವ ಸೈಬರ್ ವಾರ್​​ನಲ್ಲಿ ತೊಡಗಿದೆ ಎಂಬುದು ಒಂದು ವಾಸ್ತವ ಸಂಗತಿ. ಇದರಿಂದ ದೇಶವನ್ನು ನಡೆಸುವ ನಿರ್ಣಾಯಕ ಮೂಲ ಸೌಕರ್ಯವು ಸಾಕಷ್ಟು ಅಪಾಯದಲ್ಲಿದೆ. ಮಾರ್ಚ್ 2018ರಲ್ಲಿ ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯುರಿಟಿ ಮತ್ತು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ “ಯುಎಸ್ ಸರ್ಕಾರಿ ಘಟಕಗಳು ಮತ್ತು ಇಂಧನ, ಪರಮಾಣು, ವಾಣಿಜ್ಯ ಸೌಲಭ್ಯಗಳು, ನೀರು, ವಾಯುಯಾನ ಮತ್ತು ನಿರ್ಣಾಯಕ ಉತ್ಪಾದನಾ ಕ್ಷೇತ್ರಗಳಲ್ಲಿನ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಸರ್ಕಾರದ ಸೈಬರ್ ಒಳನುಸುಳುವಿಕೆಗಳ ಬಗ್ಗೆ ಎಚ್ಚರಿಕೆ ನೀಡಿತ್ತು. "ಜೂನ್ 2019ರಲ್ಲಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದಂತೆ "ಅಧ್ಯಕ್ಷ ವ್ಲಾಡಿಮಿರ್ ವಿ. ಪುಟಿನ್ ಅವರಿಗೆ ಎಚ್ಚರಿಕೆ ನೀಡುವ ಸಲುವಾಗಿ ಮತ್ತು ಸೈಬರ್ ಪರಿಕರಗಳನ್ನು ಹೆಚ್ಚು ಆಕ್ರಮಣಕಾರಿಯಾಗಿ ನಿಯೋಜಿಸಲು ಟ್ರಂಪ್ ಆಡಳಿತವು ಹೊಸ ಅಧಿಕಾರಿಗಳನ್ನು ಹೇಗೆ ಬಳಸುತ್ತಿದೆ ಎಂಬುದಕ್ಕೆ ಮಾದರಿ ಪ್ರದರ್ಶನದಂತೆ ಯುನೈಟೆಡ್ ಸ್ಟೇಟ್ಸ್ ರಷ್ಯಾದ ವಿದ್ಯುತ್ ಶಕ್ತಿ ಗ್ರಿಡ್​ಗೆ ಡಿಜಿಟಲ್ ಆಕ್ರಮಣವನ್ನು ಅಧಿಕಗೊಳಿಸುತ್ತಿದೆ.

2007ರಲ್ಲಿ ಎಸ್ಟೋನಿಯಾ ಮೇಲೆ ನಡೆದ ಸೈಬರ್ ದಾಳಿ, ಸೋನಿ ಪಿಕ್ಚರ್ಸ್ನ ಉತ್ತರ ಕೊರಿಯಾದ ಹ್ಯಾಕ್, ಸೌದಿ ಅರಾಮ್ಕೊ ಮತ್ತು ಯುಎಸ್ ಬ್ಯಾಂಕುಗಳ ಮೇಲೆ ಇರಾನಿನ ಸೈಬರ್ ಅಟ್ಯಾಕ್​ಗಳು, ಯುಎಸ್ ಮಿಲಿಟರಿ ತಂತ್ರಜ್ಞಾನದ ಚೀನಾ ಸೈಬರ್ ಕಳ್ಳತನದಂತಹ, ಗುರುತಿಗೆ ನಿಲುಕದ ಅಪಾಯಕಾರಿ ಪ್ರದೇಶವನ್ನು ನಾವೂ ಪ್ರವೇಶಿಸಿದ್ದೇವೆ ಎಂಬುದಕ್ಕೆ ನಮ್ಮಲ್ಲಿ ಹಲವಾರು ಉದಾಹರಣೆಗಳಿವೆ. 2016ರಲ್ಲಿ ಉತ್ತರ ಕೊರಿಯಾದ ಕ್ಷಿಪಣಿ ವೈಫಲ್ಯಗಳಿಗೆ ಯುಎಸ್ ಸೈಬರ್ ಹಸ್ತಕ್ಷೇಪವಿದೆ ಎಂಬ ಶಂಕೆಯೂ ಇದೆ.

ಸೈಬರ್ ಬೆದರಿಕೆಗಳ ಅಪಾಯದಿಂದ ಭಾರತವನ್ನು ಸುರಕ್ಷಿತವಾಗಿರಿಸಲು ಸಾಕಷ್ಟು ಹಂತಗಳು ಬೇಕಾಗುತ್ತವೆ. ಇದನ್ನು ನಮ್ಮ ನಿರ್ಣಾಯಕ ಮೂಲ ಸೌಕರ್ಯದಲ್ಲಿ ಹಾರ್ಡ್​ವೇರ್​ ಮತ್ತು ಸಾಫ್ಟ್​ವೇರ್​ನ ಸ್ಥಳೀಕರಣದೊಂದಿಗೆ ಪ್ರಾರಂಭಿಸಬೇಕು. ಸಂಭಾವ್ಯ ವಿರೋಧಿಗಳಿಗೆ ರಫ್ತು ಮಾಡುವ ಮೊದಲು ಕೆಲವು ದೇಶಗಳು ತಮ್ಮ ಐಟಿ ಉತ್ಪನ್ನಗಳಲ್ಲಿ ಮಾಲ್ ವೇರ್ ಅಳವಡಿಸುತ್ತಿರುವುದು ಗೊತ್ತಿರುವ ವಿಷಯ. ಗ್ಲೆನ್ ಗ್ರೀನ್ವಾಲ್ಡ್ ಅವರ ಪುಸ್ತಕ ನೋ ಪ್ಲೇಸ್ ಟು ಹೈಡ್, ಎನ್ಎಸ್ಎ ನೌಕರರು ಸಿಸ್ಕೋ ರೂಟರ್​​ಗಳನ್ನು ಹೇಗೆ ತಡೆದರು ಮತ್ತು ಕಣ್ಗಾವಲು ಗುರಿಯನ್ನು ಹೊಂದಿರುವ ಸಂಸ್ಥೆಗಳಿಗೆ ಸಾಗಿಸುವ ಮೊದಲು ಅವುಗಳನ್ನು ಹಿಂಬಾಗಿಲ ಮೂಲಕ ಹೇಗೆ ಅಳವಡಿಸಿದರು ಎಂಬುದನ್ನು ವಿವರಿಸಿದ್ದಾರೆ. ಅಕ್ಟೋಬರ್ 2018ರ ಬ್ಲೂಮ್ಬರ್ಗ್ ವರದಿಯು ಯು.ಎಸ್.ಗೆ ಸೇರಬೇಕಿದ್ದ ಸೂಪರ್ ಮೈಕ್ರೋ ಸರ್ವರ್ ಮದರ್ ಬೋರ್ಡ್​ಗಳಲ್ಲಿ ದುರುದ್ದೇಶಪೂರಿತ ಚಿಪ್​​ಗಳನ್ನು ಅಳವಡಿಸಲು ಚೀನಾದ ಗುಪ್ತಚರ ಸೇವೆಗಳು ಚೀನಾದಲ್ಲಿ ಉಪ ಗುತ್ತಿಗೆದಾರರಿಗೆ ಆದೇಶಿಸಿವೆ ಎಂಬುದನ್ನು ಬಹಿರಂಗಪಡಿಸಿತು.

ಈ ಅಪಾಯವನ್ನು ಗಮನಿಸಿದರೆ, ಅನೇಕ ದೇಶಗಳು ನಿರ್ಣಾಯಕ ಜಾಲಗಳಲ್ಲಿ ವಿದೇಶಿ ಉತ್ಪನ್ನಗಳ ಬಳಕೆಯನ್ನು ನಿರ್ಬಂಧಿಸಿವೆ. ಬೀಜಿಂಗ್ ಮೈಕ್ರೋಸಾಫ್ಟ್ ವಿಂಡೋಸ್, ಆಪಲ್ ಉತ್ಪನ್ನಗಳು, ಸಿಸ್ಕೊ ಮತ್ತು ಸಿಮಾಂಟೆಕ್ ಮತ್ತು ಕ್ಯಾಸ್ಪರ್ಸ್ಕಿ ಲ್ಯಾಬ್​ನಿಂದ ಭದ್ರತಾ ಸಾಫ್ಟ್​ವೇರ್​ ಖರೀದಿಯನ್ನು ನಿಷೇಧಿಸಿದೆ. ಯು.ಎಸ್ ದೇಶವು ಚೀನಾದ ಹುವಾವೇ ಮತ್ತು ಝಡ್ಟಿಇ ತಂತ್ರಜ್ಞಾನ ಉತ್ಪನ್ನಗಳನ್ನು ಸರ್ಕಾರದ ಒಪ್ಪಂದಗಳಿಂದ ನಿಷೇಧಿಸಿದೆ.

ಭಾರತದಲ್ಲಿ ನಮ್ಮ ಸ್ಥಳೀಯ ಉದ್ಯಮವನ್ನು ಉತ್ತೇಜಿಸುವಲ್ಲಿ ನಾವು ಬಹಳ ಹಿಂದೆ ಬಿದ್ದಿದ್ದೇವೆ. ಬಿಎಸ್ಎನ್ಎಲ್ ಬಳಸುವ 60 ಪ್ರತಿಶತ ಸಾಫ್ಟ್​ವೇರ್​ ಮತ್ತು ಹಾರ್ಡ್​ವೇರ್​​ಗಳನ್ನು ಹುವಾವೇ ಅಥವಾ ಝಡ್.ಟಿ.ಇ.ಯಿಂದ ಪಡೆಯಲಾಗುತ್ತದೆ. 2014ರಲ್ಲಿ ಬಿಎಸ್ಎನ್ಎಲ್ ನೆಟ್​ವರ್ಕ್​ ಹ್ಯಾಕ್ ಮಾಡಿದ್ದಕ್ಕಾಗಿ ಹುವಾವೇ ಬಗ್ಗೆ ತನಿಖೆ ನಡೆಸಲಾಗಿದ್ದರೂ ಸಹ ಖರೀದಿ ಮುಂದುವರೆದಿದೆ. ಕ್ವಿಂಟ್, 2016ರ ವರದಿಯಲ್ಲಿ ಮಿಲಿಟರಿ ಸಂವಹನ ಸಾಧನಗಳ (ನೆಟ್​ವರ್ಕ್​ ಫಾರ್ ಸ್ಪೆಕ್ಟ್ರಮ್) ಪ್ರಸ್ತಾವನೆಯ ಕೋರಿಕೆಯನ್ನು ಸಿಸ್ಕೋ ಪರವಾಗಿ ನಿರ್ವಹಿಸಲಾಗಿದೆ ಎಂದು ಬಹಿರಂಗಪಡಿಸಿದೆ.

ಭಾರತದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಗಂಭೀರ ಸೈಬರ್ ದಾಳಿಗೆ ಪ್ರತಿಕ್ರಿಯಿಸಲು ಭಾರತದ ಯಾವ ಸಂಸ್ಥೆಯು ಜವಾಬ್ದಾರಿಯಾಗಿರುತ್ತದೆ ಎಂಬ ಗಂಭೀರ ಸಮಸ್ಯೆಯ ಬಗ್ಗೆ ಚರ್ಚಿಸಬೇಕಿದೆ. ಈ ಪ್ರಶ್ನೆಗೆ ಉತ್ತರ ಬಹಳ ಮಸುಕಾಗಿದೆ. ರಾಷ್ಟ್ರವನ್ನು ರಕ್ಷಿಸುವ ಜವಾಬ್ದಾರಿಯನ್ನು ಭಾರತೀಯ ರಕ್ಷಣಾ ಸೇವೆಗಳು ಹೊತ್ತಿದ್ದರೆ, ಗಂಭೀರ ಸೈಬರ್ ಬೆದರಿಕೆಗಳಿಗೆ ತಡೆಯೊಡ್ಡುವ ಮತ್ತು ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಲು ಅವರು ಮುಂದಾಗಬೇಕು. ನಾವು ಈಗ ರಕ್ಷಣಾ ಸೈಬರ್ ಏಜೆನ್ಸಿಯನ್ನು ಸ್ಥಾಪಿಸಿದ್ದೇವೆ. ಆದರೆ ಈ ಏಜೆನ್ಸಿಗೆ ನೀಡಿರುವ ಅಧಿಕಾರ ಮತ್ತು ಆದೇಶದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. "ಸೈಬರ್ ದಾಳಿಗೆದುರಾಗಿ ನಿಲ್ಲುವ ಮತ್ತು ಪ್ರತಿಕ್ರಿಯಿಸುವ ನಮ್ಮ ರಾಷ್ಟ್ರದ (ಅಮೆರಿಕಾದ) ಸಾಮರ್ಥ್ಯವನ್ನು ಬಲಪಡಿಸುವುದು" ಮುಖ್ಯ ಗುರಿಯೆಂದು ಹೇಳಿಕೊಂಡಿರುವ ಯು.ಎಸ್. ಸೈಬರ್ ಕಮಾಂಡ್​​ನೆದುರು ಇದು ಬಹಳ ದುರ್ಬಲವಾಗಿದೆ.

ಡಾಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ ವರದಿಯ ಪ್ರಕಾರ, ಭಾರತದಲ್ಲಿ ಸೈಬರ್ ಸುರಕ್ಷತೆಯ ವಿಷಯದಲ್ಲಿ 2016 ಮತ್ತು 2018ರ ನಡುವೆ ಭಾರತವು ಸೈಬರ್ ದಾಳಿಯಿಂದ ಹೆಚ್ಚು ಹಾನಿಗೊಳಗಾದ ಎರಡನೇ ದೇಶವಾಗಿದೆ. ಬೆದರಿಕೆಗಳು ಬೆಳೆಯುತ್ತಿರುತ್ತವೆ ಮತ್ತು ನಮ್ಮ ನಿರ್ಣಾಯಕ ಮೂಲ ಸೌಕರ್ಯದ ಮೇಲೆ ಸೈಬರ್ ದಾಳಿಯ ಪ್ರಭಾವವನ್ನು ತಗ್ಗಿಸಲು ನಾವು ನೀತಿಗಳು ಮತ್ತು ರಚನೆಗಳನ್ನು ತ್ವರಿತವಾಗಿ ರಚಿಸಬೇಕಿದೆ.

- ಲೆಫ್ಟಿನೆಂಟ್ ಜನರಲ್ ಡಿ.ಎಸ್.ಹೂಡಾ (ನಿವೃತ್ತ)

Yes

On Sun, Nov 10, 2019, 07:38 Kannada Desk <kannadadesk@etvbharat.com> wrote:
ಸರ್, ಇದನ್ನ ಈಗ ಅಪ್ಲೋಡ್ ಮಾಡಬೇಕಾ?  

On Sun, Nov 10, 2019 at 7:05 AM Ravi S <ravi.s@etvbharat.com> wrote:

---------- Forwarded message ---------
From: Shankar Kenchanur <shankarkenchanur@gmail.com>
Date: Sun, Nov 10, 2019, 05:52
Subject: revised knpp article
To: Ravi S <ravi.s@etvbharat.com>

-        (ನಿವೃತ್ತ) ಲೆಫ್ಟಿನೆಂಟ್ ಜನರಲ್ ಡಿ. ಎಸ್ ಹೂಡಾ

ಅಕ್ಟೋಬರ್ 29 ರಂದು, ಕೂಡಂಕುಲಂ ಪರಮಾಣು ವಿದ್ಯುತ್ ಸ್ಥಾವರ (ಕೆಎನ್ಪಿಪಿ)  ವಿದ್ಯುತ್ ಸ್ಥಾವರದ ಕುರಿತು “ ಸೈಬರ್ ದಾಳಿಯನ್ನು ಉಲ್ಲೇಖಿಸಿ ಕೆಲವು ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡಲಾಗುತ್ತಿದೆ …” ಎಂದು ಪತ್ರಿಕಾ ಪ್ರಕಟಣೆಯನ್ನು ನೀಡಿತ್ತು. "ಪರಮಾಣು ಸ್ಥಾವರದ ಮಿಷನ್- ಕ್ರಿಟಿಕಲ್ ವ್ಯವಸ್ಥೆಗಳು ಮಾಲ್ ವೇರ್ ಅಟ್ಯಾಕ್ ಗೆ  ಒಳಗಾಗಿದೆ" ಎಂದು ಸಾಮಾಜಿಕ ಮಾಧ್ಯಮದಲ್ಲಿ ಬಂದ ವರದಿಗಳಿಗೆ ಈ ಹೇಳಿಕೆ ಪ್ರತಿಕ್ರಿಯೆಯಾಗಿತ್ತು.

ಈ ನಿರಾಕರಣೆಯು ಪ್ರಸ್ತುತ ಘಟನೆಗೆ ಕಾರಣವಾದ ಕೆಲವು ಹಕ್ಕುದಾರರ ಹುಟ್ಟು ಹಾಕುವಿಕೆಗೆ ಕಾರಣವಾಯಿತು, ಮತ್ತು ಮರುದಿನ ಕೆ.ಎನ್.ಪಿ.ಪಿ ಮತ್ತೊಂದು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಬೇಕಾದ ಒತ್ತಡಕ್ಕೆ ಒಳಗಾಯಿತು: "ಎನ್ಪಿಸಿಐಎಲ್ (ನ್ಯಾಷನಲ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್) ವ್ಯವಸ್ಥೆಯಲ್ಲಿ ಮಾಲ್ವೇರ್ ಪತ್ತೆಯಾಗಿರುವುದು ನಿಜವಾಗಿದ್ದು ಈ ವಿಷಯವನ್ನು ಸಿ.ಇ.ಆರ್.ಟಿ  ಸೆಪ್ಟೆಂಬರ್ 4, 2019 ರಂದು ಗಮನಿಸಿದೆ". "ಸೋಂಕಿತ ಪಿಸಿ ಇಂಟರ್ನೆಟ್ ಸಂಪರ್ಕಿತ ನೆಟ್ವರ್ಕ್ಗೆ ಸಂಪರ್ಕ ಹೊಂದಿದ ಬಳಕೆದಾರರಿಗೆ ಸೇರಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಇದು ಕ್ರಿಟಿಕಲ್ ಇಂಟರ್ನಲ್ ನೆಟ್ವರ್ಕ್ನಿಂದ ಪ್ರತ್ಯೇಕಿಸಲ್ಪಟ್ಟಿದೆ" ಎಂದು ಹೇಳುವ ಮೂಲಕ ಇಡೀ ಸಮಸ್ಯೆಯ ಗಂಭೀರತೆಯನ್ನು ಕಡಿಮೆ ಮಾಡಲಾಯಿತು.

ಪರಮಾಣು ಸ್ಥಾವರ ಕಾರ್ಯಚಟುವಟಿಕೆಗೆ ಯಾವುದೇ ತೊಂದರೆಯಾಗಿಲ್ಲ ಎಂಬುದು ನಿಜವಾಗಿದ್ದರೂ, ಅಮೇರಿಕಾದಲ್ಲಿನ ಪರಮಾಣು ಕೇಂದ್ರದ ಮೇಲೆ ಇದೇ ರೀತಿಯಲ್ಲಿ ನಡೆದ ಯಶಸ್ವಿಯಾದ ದಾಳಿಯನ್ನು ಗಮನಿಸುವುದು ಒಳ್ಳೆಯದು. 2009 ರಲ್ಲಿ ಅಧ್ಯಕ್ಷ ಒಬಾಮಾ ಅವರು ಅಧಿಕಾರ ವಹಿಸಿಕೊಂಡ ಒಂದು ತಿಂಗಳ ನಂತರ, ಇರಾನಿನ ನಟಾನ್ಝ್ ನ್ಯೂಕ್ಲಿಯರ್ ಎನ್ರಿಚ್ಮೆಂಟ್ ಕೇಂದ್ರದಲ್ಲಿನ ಕೇಂದ್ರಾಪಗಾಮಿಗಳು ನಿಯಂತ್ರಣದಿಂದ ಹೊರಬರಲು ಪ್ರಾರಂಭಿಸಿದವು. ಇದನ್ನು ಆಕ್ರಮಣಕಾರಿ ಪರಮಾಣು ಅಸ್ತ್ರವನ್ನು ಒಂದು ದೇಶವು ಮತ್ತೊಂದು ದೇಶಕ್ಕೆ ವಿರುದ್ಧವಾಗಿ ಬಳಸಿದ ಮೊದಲ ಪ್ರಯೋಗವೆಂದು ಪರಿಗಣಿಸಲಾಗಿದೆ. ಫ್ರೆಡ್ ಕಪ್ಲಾನ್ ಈ ದಾಳಿಯ ಕೆಲವು ವಿವರಗಳನ್ನು ತನ್ನ ಪುಸ್ತಕ ‘ಡಾರ್ಕ್ ಟೆರಿಟರಿ: ದಿ ಸೀಕ್ರೆಟ್ ಹಿಸ್ಟರಿ ಆಫ್ ಸೈಬರ್ ವಾರ್’ ನಲ್ಲಿ ವಿವರಿಸಿದ್ದಾರೆ.

ನಟಾನ್ಝ್ ನಿಯಂತ್ರಣ ವ್ಯವಸ್ಥೆಗಳಿಗೆ ಸೋಂಕು ತಗುಲುವಂತೆ ಅಮೆರಿಕನ್ನರು ಅಭಿವೃದ್ಧಿಪಡಿಸಿದ ವರ್ಮ್ ಅಸಾಧಾರಣವಾಗಿ ಅತ್ಯಾಧುನಿಕವಾಗಿದ್ದು, ವಿಂಡೋಸ್ ಆಪರೇಟಿಂಗ್ ಸಿಸ್ಟಂನಲ್ಲಿ ಈ ಹಿಂದೆ ಯಾರಿಗೂ ತಿಳಿದಿಲ್ಲದ (ಸಾಮಾನ್ಯವಾಗಿ ಝೀರೋ ಡೇ ಎಕ್ಸ್ಪ್ಲಾಯಿಟ್ ಎಂದು ಕರೆಯಲ್ಪಡುವ) ಐದು ದೋಷಗಳನ್ನು ಬಳಸಿಕೊಂಡಿತು. ನಟಾನ್ಜ್ನಲ್ಲಿ ನಾಶವಾದ ಕೇಂದ್ರಾಪಗಾಮಿಗಳ ಅಂಕಿ ಅಂಶಗಳನ್ನು 1000 ಮತ್ತು 2000ದ ವರೆಗೂ ಅಂದಾಜಿಸಬಹುದು ಆದರೆ ಇದು ಕೆಲವು ವರ್ಷಗಳ ಹಿಂದಿನ ಇರಾನಿನ ಯುರೇನಿಯಂ ಎನ್ರಿಚ್ಮೆಂಟ್  ಪ್ರಯತ್ನವನ್ನು ಹಿಮ್ಮೆಟ್ಟಿಸಿತು.

ಈ ಸೈಬರ್ ದಾಳಿಯಲ್ಲಿ ಗಮನಿಸಬೇಕಾದ ಅಂಶವೆಂದರೆ ದಾಳಿಯನ್ನು ಕಾರ್ಯಗತಗೊಳಿಸುವಿಕೆಯ ಪ್ರಾಥಮಿಕ ಪ್ರಯತ್ನ. ಕಪ್ಲಾನ್ ವಿವರಿಸಿದಂತೆ, 2006 ರಲ್ಲಿ ಮೂರು ವರ್ಷಗಳ ಹಿಂದೆಯೇ ಇದರ ಸಿದ್ಧತೆಗಳು ಪ್ರಾರಂಭವಾಗಿದ್ದವು, ಮತ್ತು ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್ಎಸ್ಎ) “ತಂಡಗಳು ರಿಯಾಕ್ಟರ್ ಅನ್ನು ನಿಯಂತ್ರಿಸುವ ಕಂಪ್ಯೂಟರ್ಗಳಲ್ಲಿನ ದೋಷಗಳನ್ನು ಕಂಡುಹಿಡಿದು ಅವುಗಳ ನೆಟ್ವರ್ಕ್ ಮೂಲಕ ನುಸುಳಿ ಅದರ ಆಯಾಮಗಳು, ಕಾರ್ಯಗಳು ಮತ್ತು ವೈಶಿಷ್ಟ್ಯಗಳನ್ನು ಸ್ಕೋಪ್ ಮಾಡಿ ನಿಯಂತ್ರಿಸುತ್ತಿದ್ದರು. ಇಲ್ಲಿಯೇ ಈ ಸೈಬರ್ ದಾಳಿಯು ಕೆಎನ್ಪಿಪಿಯಲ್ಲಿ ಆತಂಕಕಾರಿಯಾಗಿ ಕಾಣಲು ಪ್ರಾರಂಭಿಸುತ್ತದೆ. ಸೋಂಕಿತ ಕಂಪ್ಯೂಟರ್ನಿಂದ ಕಳವು ಮಾಡಿದ ಮಾಹಿತಿಯನ್ನು ಮುಂದಿನ ದಾಳಿಗೆ ಅನುಕೂಲವಾಗುವಂತೆ ಬಳಸಬಹುದೇ ಎಂಬುದು ನಮಗೆ ಇನ್ನೂ ತಿಳಿದಿಲ್ಲ.

ಜಗತ್ತು ಇಂದು ಸದ್ದಿಲ್ಲದ ಆದರೆ ಅಷ್ಟೇ ಮಾರಣಾಂತಿಕವಾಗಿರುವ ಸೈಬರ್ ವಾರ್ ನಲ್ಲಿ ತೊಡಗಿದೆ ಎಂಬುದು ಒಂದು ವಾಸ್ತವ ಸಂಗತಿ, ಇದರಿಂದ ದೇಶವನ್ನು ನಡೆಸುವ ನಿರ್ಣಾಯಕ ಮೂಲ ಸೌಕರ್ಯವು ಸಾಕಷ್ಟು ಅಪಾಯದಲ್ಲಿದೆ. ಮಾರ್ಚ್ 2018 ರಲ್ಲಿ, ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯುರಿಟಿ ಮತ್ತು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್  “ಯುಎಸ್ ಸರ್ಕಾರಿ ಘಟಕಗಳು ಮತ್ತು ಇಂಧನ, ಪರಮಾಣು, ವಾಣಿಜ್ಯ ಸೌಲಭ್ಯಗಳು, ನೀರು, ವಾಯುಯಾನ ಮತ್ತು ನಿರ್ಣಾಯಕ ಉತ್ಪಾದನಾ ಕ್ಷೇತ್ರಗಳಲ್ಲಿನ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಸರ್ಕಾರದ ಸೈಬರ್ ಒಳನುಸುಳುವಿಕೆಗಳ ಬಗ್ಗೆ ಎಚ್ಚರಿಕೆ ನೀಡಿತ್ತು. "ಜೂನ್ 2019 ರಲ್ಲಿ, ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದಂತೆ "ಅಧ್ಯಕ್ಷ ವ್ಲಾಡಿಮಿರ್ ವಿ. ಪುಟಿನ್ ಅವರಿಗೆ ಎಚ್ಚರಿಕೆ ನೀಡುವ ಸಲುವಾಗಿ ಮತ್ತು ಸೈಬರ್ ಪರಿಕರಗಳನ್ನು ಹೆಚ್ಚು ಆಕ್ರಮಣಕಾರಿಯಾಗಿ ನಿಯೋಜಿಸಲು ಟ್ರಂಪ್ ಆಡಳಿತವು ಹೊಸ ಅಧಿಕಾರಿಗಳನ್ನು ಹೇಗೆ ಬಳಸುತ್ತಿದೆ ಎಂಬುದಕ್ಕೆ ಮಾದರಿ ಪ್ರದರ್ಶನದಂತೆ ಯುನೈಟೆಡ್ ಸ್ಟೇಟ್ಸ್ ರಷ್ಯಾದ ವಿದ್ಯುತ್ ಶಕ್ತಿ ಗ್ರಿಡ್ಗೆ ಡಿಜಿಟಲ್ ಆಕ್ರಮಣವನ್ನು ಅಧಿಕಗೊಳಿಸುತ್ತಿದೆ.

 2007 ರಲ್ಲಿ ಎಸ್ಟೋನಿಯಾ ಮೇಲೆ ನಡೆದ ಸೈಬರ್ ದಾಳಿ, ಸೋನಿ ಪಿಕ್ಚರ್ಸ್ನ ಉತ್ತರ ಕೊರಿಯಾದ ಹ್ಯಾಕ್, ಸೌದಿ ಅರಾಮ್ಕೊ ಮತ್ತು ಯುಎಸ್ ಬ್ಯಾಂಕುಗಳ ಮೇಲೆ ಇರಾನಿನ ಸೈಬರ್ ಅಟಾಕ್ಗಳು, ಯುಎಸ್ ಮಿಲಿಟರಿ ತಂತ್ರಜ್ಞಾನದ ಚೀನಾ ಸೈಬರ್ ಕಳ್ಳತನದಂತಹ, ಗುರುತಿಗೆ ನಿಲುಕದ ಅಪಾಯಕಾರಿ ಪ್ರದೇಶವನ್ನು ನಾವೂ ಪ್ರವೇಶಿಸಿದ್ದೇವೆ ಎಂಬುದಕ್ಕೆ ನಮ್ಮಲ್ಲಿ ಹಲವಾರು ಉದಾಹರಣೆಗಳಿವೆ. 2016 ರಲ್ಲಿ ಉತ್ತರ ಕೊರಿಯಾದ ಕ್ಷಿಪಣಿ ವೈಫಲ್ಯಗಳಿಗೆ ಯುಎಸ್ ಸೈಬರ್ ಹಸ್ತಕ್ಷೇಪವಿದೆ ಎಂಬ ಶಂಕೆಯೂ ಇದೆ.

ಸೈಬರ್ ಬೆದರಿಕೆಗಳ ಅಪಾಯದಿಂದ ಭಾರತವನ್ನು ಸುರಕ್ಷಿತವಾಗಿರಿಸಲು ಸಾಕಷ್ಟು ಹಂತಗಳು ಬೇಕಾಗುತ್ತವೆ, ಇದನ್ನು ನಮ್ಮ ನಿರ್ಣಾಯಕ ಮೂಲಸೌಕರ್ಯದಲ್ಲಿ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ನ ಸ್ಥಳೀಕರಣದೊಂದಿಗೆ ಪ್ರಾರಂಭಿಸಬೇಕು. ಸಂಭಾವ್ಯ ವಿರೋಧಿಗಳಿಗೆ ರಫ್ತು ಮಾಡುವ ಮೊದಲು ಕೆಲವು ದೇಶಗಳು ತಮ್ಮ ಐಟಿ ಉತ್ಪನ್ನಗಳಲ್ಲಿ ಮಾಲ್ ವೇರ್ ಅಳವಡಿಸುತ್ತಿರುವುದು ಗೊತ್ತಿರುವ ವಿಷಯ. ಗ್ಲೆನ್ ಗ್ರೀನ್ವಾಲ್ಡ್ ಅವರ ಪುಸ್ತಕ ನೋ ಪ್ಲೇಸ್ ಟು ಹೈಡ್  , ಎನ್ಎಸ್ಎ ನೌಕರರು ಸಿಸ್ಕೋ  ರೂಟರ್ ಗಳನ್ನು ಹೇಗೆ ತಡೆದರು ಮತ್ತು ಕಣ್ಗಾವಲು ಗುರಿಯನ್ನು ಹೊಂದಿರುವ ಸಂಸ್ಥೆಗಳಿಗೆ ಸಾಗಿಸುವ ಮೊದಲು ಅವುಗಳನ್ನು ಹಿಂಬಾಗಿಲ ಮೂಲಕ ಹೇಗೆ ಅಳವಡಿಸಿದರು ಎಂಬುದನ್ನು ವಿವರಿಸಿದ್ದಾರೆ. ಅಕ್ಟೋಬರ್ 2018 ರ ಬ್ಲೂಮ್ಬರ್ಗ್ ವರದಿಯು ಯು.ಎಸ್.ಗೆ ಸೇರಬೇಕಿದ್ದ ಸೂಪರ್ ಮೈಕ್ರೋ ಸರ್ವರ್ ಮದರ್ ಬೋರ್ಡ್ಗಳಲ್ಲಿ ದುರುದ್ದೇಶಪೂರಿತ ಚಿಪ್ಗಳನ್ನು ಅಳವಡಿಸಲು ಚೀನಾದ ಗುಪ್ತಚರ ಸೇವೆಗಳು ಚೀನಾದಲ್ಲಿ ಉಪ ಗುತ್ತಿಗೆದಾರರಿಗೆ ಆದೇಶಿಸಿವೆ ಎಂಬುದನ್ನು ಬಹಿರಂಗಪಡಿಸಿತು.

ಈ ಅಪಾಯವನ್ನು ಗಮನಿಸಿದರೆ, ಅನೇಕ ದೇಶಗಳು ನಿರ್ಣಾಯಕ ಜಾಲಗಳಲ್ಲಿ ವಿದೇಶಿ ಉತ್ಪನ್ನಗಳ ಬಳಕೆಯನ್ನು ನಿರ್ಬಂಧಿಸಿವೆ. ಬೀಜಿಂಗ್ ಮೈಕ್ರೋಸಾಫ್ಟ್ ವಿಂಡೋಸ್, ಆಪಲ್ ಉತ್ಪನ್ನಗಳು, ಸಿಸ್ಕೊ ಮತ್ತು ಸಿಮಾಂಟೆಕ್ ಮತ್ತು ಕ್ಯಾಸ್ಪರ್ಸ್ಕಿ ಲ್ಯಾಬ್ನಿಂದ ಭದ್ರತಾ ಸಾಫ್ಟ್ವೇರ್ ಖರೀದಿಯನ್ನು ನಿಷೇಧಿಸಿದೆ. ಯು.ಎಸ್ ದೇಶವು ಚೀನಾದ ಹುವಾವೇ ಮತ್ತು ಝಡ್ಟಿಇ ತಂತ್ರಜ್ಞಾನ ಉತ್ಪನ್ನಗಳನ್ನು ಸರ್ಕಾರದ ಒಪ್ಪಂದಗಳಿಂದ ನಿಷೇಧಿಸಿದೆ.

ಭಾರತದಲ್ಲಿ ನಮ್ಮ ಸ್ಥಳೀಯ ಉದ್ಯಮವನ್ನು ಉತ್ತೇಜಿಸುವಲ್ಲಿ ನಾವು ಬಹಳ ಹಿಂದೆ ಬಿದ್ದಿದ್ದೇವೆ. ಬಿಎಸ್ಎನ್ಎಲ್ ಬಳಸುವ 60 ಪ್ರತಿಶತ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಗಳನ್ನು ಹುವಾವೇ ಅಥವಾ ಝಡ್.ಟಿ.ಇ ಯಿಂದ ಪಡೆಯಲಾಗುತ್ತದೆ. 2014 ರಲ್ಲಿ ಬಿಎಸ್ಎನ್ಎಲ್ ನೆಟ್ವರ್ಕನ್ನು ಹ್ಯಾಕ್ ಮಾಡಿದ್ದಕ್ಕಾಗಿ ಹುವಾವೇ ಬಗ್ಗೆ ತನಿಖೆ ನಡೆಸಲಾಗಿದ್ದರೂ ಸಹ ಖರೀದಿ ಮುಂದುವರೆದಿದೆ. ಕ್ವಿಂಟ್, 2016 ರ ವರದಿಯಲ್ಲಿ, ಮಿಲಿಟರಿ ಸಂವಹನ ಸಾಧನಗಳ (ನೆಟ್ವರ್ಕ್ ಫಾರ್ ಸ್ಪೆಕ್ಟ್ರಮ್) ಪ್ರಸ್ತಾವನೆಯ ಕೋರಿಕೆಯನ್ನು ಸಿಸ್ಕೋ ಪರವಾಗಿ ನಿರ್ವಹಿಸಲಾಗಿದೆ ಎಂದು ಬಹಿರಂಗಪಡಿಸಿದೆ.

ಭಾರತದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಗಂಭೀರ ಸೈಬರ್ ದಾಳಿಗೆ ಪ್ರತಿಕ್ರಿಯಿಸಲು ಭಾರತದ ಯಾವ ಸಂಸ್ಥೆಯು ಜವಾಬ್ದಾರಿಯಾಗಿರುತ್ತದೆ ಎಂಬ ಗಂಭೀರ ಸಮಸ್ಯೆಯ ಬಗ್ಗೆ ಚರ್ಚಿಸಬೇಕಿದೆ. ಈ ಪ್ರಶ್ನೆಗೆ ಉತ್ತರ ಬಹಳ ಮಸುಕಾಗಿದೆ. ರಾಷ್ಟ್ರವನ್ನು ರಕ್ಷಿಸುವ ಜವಾಬ್ದಾರಿಯನ್ನು ಭಾರತೀಯ ರಕ್ಷಣಾ ಸೇವೆಗಳು ಹೊತ್ತಿದ್ದರೆ ಗಂಭೀರ ಸೈಬರ್ ಬೆದರಿಕೆಗಳಿಗೆ ತಡೆಯೊಡ್ಡುವ ಮತ್ತು ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಲು ಅವರು ಮುಂದಾಗಬೇಕು. ನಾವು ಈಗ ರಕ್ಷಣಾ ಸೈಬರ್ ಏಜೆನ್ಸಿಯನ್ನು ಸ್ಥಾಪಿಸಿದ್ದೇವೆ, ಆದರೆ ಈ ಏಜೆನ್ಸಿಗೆ ನೀಡಿರುವ ಅಧಿಕಾರ ಮತ್ತು ಆದೇಶದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. "ಸೈಬರ್ ದಾಳಿಗೆದುರಾಗಿ ನಿಲ್ಲುವ ಮತ್ತು ಪ್ರತಿಕ್ರಿಯಿಸುವ ನಮ್ಮ ರಾಷ್ಟ್ರದ (ಅಮೇರಿಕಾದ) ಸಾಮರ್ಥ್ಯವನ್ನು ಬಲಪಡಿಸುವುದು" ಮುಖ್ಯ ಗುರಿಯೆಂದು ಹೇಳಿಕೊಂಡಿರುವ  ಯು.ಎಸ್. ಸೈಬರ್ ಕಮಾಂಡ್ನೆದುರು ಇದು ಬಹಳ ದುರ್ಬಲವಾಗಿದೆ.

ಡಾಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ ವರದಿಯ ಪ್ರಕಾರ, ಭಾರತದಲ್ಲಿ ಸೈಬರ್ ಸುರಕ್ಷತೆಯ ವಿಷಯದಲ್ಲಿ 2016 ಮತ್ತು 2018 ರ ನಡುವೆ ಭಾರತವು ಸೈಬರ್ ದಾಳಿಯಿಂದ  ಹೆಚ್ಚು ಹಾನಿಗೊಳಗಾದ ಎರಡನೇ ದೇಶವಾಗಿದೆ. ಬೆದರಿಕೆಗಳು ಬೆಳೆಯುತ್ತಿರುತ್ತವೆ ಮತ್ತು ನಮ್ಮ ನಿರ್ಣಾಯಕ ಮೂಲಸೌಕರ್ಯದ ಮೇಲೆ ಸೈಬರ್ ದಾಳಿಯ ಪ್ರಭಾವವನ್ನು ತಗ್ಗಿಸಲು ನಾವು ನೀತಿಗಳು ಮತ್ತು ರಚನೆಗಳನ್ನು ತ್ವರಿತವಾಗಿ ರಚಿಸಬೇಕಿದೆ.

Shankar N
Mobile: 8123923163
ETV Bharat Logo

Copyright © 2024 Ushodaya Enterprises Pvt. Ltd., All Rights Reserved.