ETV Bharat / bharat

ಆಯುರ್ವೇದ, ಯೋಗ ಆಧಾರಿತ ಪ್ರೋಟೋಕಾಲ್​ಗಳು ಶ್ಲಾಘನೀಯ ಎಂದ ಮೋದಿ - ಯೋಗ ಆಧಾರಿತ ಪ್ರೋಟೋಕಾಲ್​ಗಳು ಶ್ಲಾಘನೀಯ ಎಂದ ಮೋದಿ

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಆಯುಷ್ ಸಚಿವಾಲಯದ ಶ್ರೀಪಾದ್ ನಾಯಕ್ ಅವರು ಜಂಟಿಯಾಗಿ ಬಿಡುಗಡೆ ಮಾಡಿದ ಆಯುರ್ವೇದ ಮತ್ತು ಯೋಗ ಆಧಾರಿತ ರಾಷ್ಟ್ರೀಯ ಕ್ಲಿನಿಕಲ್ ಮ್ಯಾನೇಜ್​​ಮೆಂಟ್​​​ ಪ್ರೋಟೋಕಾಲ್​ಗಳನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

PM calls Ayurveda & Yoga-based protocol commendable
ಪ್ರಧಾನಿ ನರೇಂದ್ರ ಮೋದಿ
author img

By

Published : Oct 7, 2020, 7:10 AM IST

ನವದೆಹಲಿ: ಆಯುರ್ವೇದ ಮತ್ತು ಯೋಗ ಆಧಾರಿತ ರಾಷ್ಟ್ರೀಯ ಕ್ಲಿನಿಕಲ್ ಮ್ಯಾನೇಜ್‌ಮೆಂಟ್ ಪ್ರೊಟೊಕಾಲ್ಗಳನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

'ಆಯುರ್ವೇದ ಮತ್ತು ಯೋಗ ಆಧಾರಿತ ಪ್ರೋಟೋಕಾಲ್​​ ಶ್ಲಾಘನೀಯ ಪ್ರಯತ್ನ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಆರೋಗ್ಯಕರವಾಗಿರಲು ಮತ್ತು ಕೋವಿಡ್-19 ವಿರುದ್ಧದ ಹೋರಾಟವನ್ನು ಬಲಪಡಿಸಲು ಒತ್ತು ನೀಡುತ್ತದೆ' ಎಂದು ಟ್ವೀಟ್ ಮಾಡಿದ್ದಾರೆ.

  • Commendable effort, which places emphasis on building immunity, remaining healthy and making the fight against COVID-19 stronger. https://t.co/PpUCtqOz6Z

    — Narendra Modi (@narendramodi) October 6, 2020 " class="align-text-top noRightClick twitterSection" data=" ">

ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಮಧ್ಯೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶಗಳಿಗಾಗಿ ಆಯುರ್ವೇದ ಮತ್ತು ಯೋಗದ ಮೊರೆ ಹೋಗಲಾಗುತ್ತಿದೆ.

ರಾಷ್ಟ್ರೀಯ ಕ್ಲಿನಿಕಲ್ ಮ್ಯಾನೇಜ್​​​ಮೆಂಟ್​​ ಪ್ರೋಟೋಕಾಲ್​ಗಳನ್ನು ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಆಯುಷ್ ಸಚಿವಾಲಯದ ಶ್ರೀಪಾದ್ ನಾಯಕ್ ಬಿಡುಗಡೆ ಮಾಡಿದರು.

ಈ ಹಿಂದೆ ಕೋವಿಡ್-19 ವಿರುದ್ಧದ ನಮ್ಮ ಹೋರಾಟವನ್ನು ಮತ್ತಷ್ಟು ಬಲಪಡಿಸುವ ಅಂತರ್​ ಶಿಕ್ಷಣ ಸಮಿತಿಯ ವರದಿ ಮತ್ತು ಶಿಫಾರಸುಗಳ ಪ್ರಕಾರ ತಜ್ಞರು ಮತ್ತು ಇತರ ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಕೋವಿಡ್-19 ನಿರ್ವಹಣೆಗೆ ಪ್ರೋಟೋಕಾಲ್ ಸಿದ್ಧಪಡಿಸಿವೆ ಎಂದು ಹರ್ಷವರ್ಧನ್ ಹೇಳಿದ್ದಾರೆ.

ಕೋವಿಡ್-19 ರ ತಗ್ಗಿಸುವಿಕೆ ಮತ್ತು ನಿರ್ವಹಣೆಯಲ್ಲಿ ಆಯುಷ್ ಹಸ್ತಕ್ಷೇಪದ ಪಾತ್ರವನ್ನು ಅರ್ಥ ಮಾಡಿಕೊಳ್ಳಲು ಆಯುಷ್ ಸಚಿವಾಲಯವು ಅನೇಕ ಕ್ಲಿನಿಕಲ್, ವೀಕ್ಷಣಾ ಅಧ್ಯಯನಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.