ETV Bharat / bharat

ಸ್ಪೋಟಗೊಂಡ ಕೊರೊನಾ: ಇಂದಿನಿಂದ ಉತ್ತರಪ್ರದೇಶದಲ್ಲಿ ಕಟ್ಟುನಿಟ್ಟಿನ ಲಾಕ್​​ಡೌನ್​!

author img

By

Published : Jul 10, 2020, 3:58 AM IST

ಉತ್ತರಪ್ರದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಕೋವಿಡ್​ ಪ್ರಕರಣ ಕಾಣಿಸಿಕೊಳ್ಳುತ್ತಿದ್ದು, ಇದೀಗ ಮತ್ತೊಮ್ಮೆ ಲಾಕ್​ಡೌನ್​ ಮಾಡಲು ಅಲ್ಲಿನ ಸರ್ಕಾರ ನಿರ್ಧಾರ ಮಾಡಿದೆ.

Uttar Pradesh govt
Uttar Pradesh govt

ಲಕ್ನೋ: ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದ್ದು, ದಿನದಿಂದ ದಿನಕ್ಕೆ ಊಹೇ ಮಾಡದ ರೀತಿಯಲ್ಲಿ ಸೋಂಕಿತ ಪ್ರಕರಣ ದಾಖಲಾಗ್ತಿದ್ದು, ಹೀಗಾಗಿ ಅನೇಕ ರಾಜ್ಯಗಳು ಮತ್ತೆ ಲಾಕ್​ಡೌನ್​​ ಹಾದಿ ಕಂಡುಕೊಳ್ಳುತ್ತಿವೆ.

ಪಶ್ಚಿಮ ಬಂಗಾಳ, ಮಧ್ಯಪ್ರದೇಶದಲ್ಲಿ ಈಗಾಗಲೇ ಲಾಕ್​ಡೌನ್​ ಜಾರಿಯಲ್ಲಿದ್ದು, ಇದೀಗ ಉತ್ತರಪ್ರದೇಶದಲ್ಲೂ ಇಂದಿನಿಂದ ಜುಲೈ 13ರವರೆಗೆ ಕಟ್ಟುನಿಟ್ಟಿನ ಲಾಕ್​ಡೌನ್​ ಜಾರಿಗೊಳ್ಳಲಿದೆ.

ರಾಜ್ಯದಲ್ಲಿ ಪ್ರಮುಖವಾಗಿ ಮಾರ್ಕೆಟ್​, ವ್ಯಾಪಾರಿ ಮಳಿಗೆ, ಸರ್ಕಾರಿ ಕಚೇರಿ ಸೇರಿದಂತೆ ಎಲ್ಲವೂ ಬಂದ್​ ಆಗಲಿದ್ದು, ಎಲ್ಲರೂ ತಪ್ಪದೇ ಪಾಲಿಸುವಂತೆ ಈಗಾಗಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಸೂಚನೆ ನೀಡಿದ್ದಾರೆ.

ಅಗತ್ಯ ಸೇವೆಗಳಿಗೆ ಅವಕಾಶ ನೀಡಲಾಗಿದೆ ಜತೆಗೆ ರೈಲ್ವೆ ಸಂಚಾರ, ವೈದ್ಯಕೀಯ ಸೇವೆ ಮುಂದುವರಿಯಲಿದೆ. ಸದ್ಯ ಉತ್ತರಪ್ರದೇಶದಲ್ಲಿ 31,156 ಕೊವಿಡ್​ ಕೇಸ್​ಗಳಿದ್ದು, 845 ಮಂದಿ ಸಾವನ್ನಪ್ಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.