- ಮಹಾರಾಷ್ಟ್ರದಲ್ಲಿ ಹೊಸದಾಗಿ 3041 ಮಂದಿಗೆ ತಗುಲಿರುವ ಸೋಂಕು
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 50, 231ಕ್ಕೆ ಏರಿಕೆ
- ಒಟ್ಟು1635 ಸಾವು, 33 ಸಾವಿರದ 988 ಕೇಸ್ಗಳು ಸಕ್ರಿಯ
ಕರುನಾಡಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2089ಕ್ಕೆ ಏರಿಕೆ
19:13 May 24
ಮಹಾರಾಷ್ಟ್ರದಲ್ಲೇ 50 ಸಾವಿರ ಸೋಂಕಿತರು
19:10 May 24
ತಮಿಳುನಾಡಿನಲ್ಲಿ ಒಂದೇ ದಿನ 765 ಮಂದಿಗೆ ಕೊರೊನಾ ಪಾಸಿಟಿವ್
- ತಮಿಳುನಾಡಿನಲ್ಲಿ ಒಂದೇ ದಿನ 765 ಮಂದಿಗೆ ಕೊರೊನಾ ಪಾಸಿಟಿವ್
- ಸೋಂಕಿತರ ಸಂಖ್ಯೆ 16,277 ಕ್ಕೆ ಏರಿಕೆ
- 7839 ಕೇಸ್ಗಳು ಸಕ್ರಿಯ, ಈವರೆಗೆ 111 ಸೋಂಕಿತರು ಸಾವು
19:10 May 24
ಕೋವಿಡ್-19 ಆಸ್ಪತ್ರೆಗಳಲ್ಲಿ ಮೊಬೈಲ್ ನಿಷೇಧ ವಿಚಾರ: 24 ಗಂಟೆಯೊಳಗೇ ಆದೇಶ ಹಿಂಪಡೆದ ಯೋಗಿ ಸರ್ಕಾರ
- ಕೋವಿಡ್ ಆಸ್ಪತ್ರೆಗಳಿಗೆ ಮೊಬೈಲ್ ನಿಷೇಧ ವಿಚಾರ
- 24 ಗಂಟೆಗಳಲ್ಲೇ ಆದೇಶ ಹಿಂಪಡೆದ ಯುಪಿ ಸರ್ಕಾರ
- ಹಾಸ್ಪಿಟಲ್ಗೆ ಬರುವ ಪ್ರತಿಯೊಬ್ಬರೂ ಮೊಬೈಲ್ ಸಂಖ್ಯೆ ನಮೂದಿಸುವಂತೆ ಸೂಚನೆ
17:55 May 24
ಚಿಕ್ಕಬಳ್ಳಾಪುರ, ಯಾದಗಿರಿ, ಉಡುಪಿಗೆ ಇಂದು ಕೊರೊನಾಘಾತ
- ರಾಜ್ಯದಲ್ಲಿಂದು 130 ಮಂದಿಗೆ ಅಂಟಿರುವ ವೈರಸ್
- ಚಿಕ್ಕಬಳ್ಳಾಪುರದಲ್ಲೇ 27, ಯಾದಗಿರಿ-24 ಹಾಗೂ ಉಡುಪಿಯಲ್ಲಿ 23 ಕೊರೊನಾ ಕೇಸ್ ಪತ್ತೆ
- ಉಳಿದಂತೆ ಮಂಡ್ಯ-15, ಹಾಸನ-14, ಬೀದರ್-ಕಲಬುರಗಿಯಲ್ಲಿ ತಲಾ 6 ಪ್ರಕರಣ
- ದಾವಣಗೆರೆ-4, ಶಿವಮೊಗ್ಗ, ಉತ್ತರ ಕನ್ನಡ, ತುಮಕೂರಿನಲ್ಲಿ ತಲಾ ಇಬ್ಬರಿಗೆ ಸೋಂಕು
- ಬೆಂಗಳೂರು, ಧಾರವಾಡ, ವಿಜಯಪುರ,ಮಡಿಕೇರಿ, ದಕ್ಷಿಣ ಕನ್ನಡದಲ್ಲಿ ಒಂದೊಂದು ಕೇಸ್ ಪತ್ತೆ
17:45 May 24
ರಾಜ್ಯದಲ್ಲಿಂದು 130 ಕೊರೊನಾ ಕೇಸ್ ಪತ್ತೆ
- ರಾಜ್ಯದಲ್ಲಿಂದು 130 ಕೊರೊನಾ ಕೇಸ್ ಪತ್ತೆ
- ಸೋಂಕಿತರ ಸಂಖ್ಯೆ 2089ಕ್ಕೆ ಏರಿಕೆ
- ಒಟ್ಟು ಪ್ರಕರಣಗಳ ಪೈಕಿ 1391 ಕೇಸ್ ಆ್ಯಕ್ಟಿವ್
- 654 ಮಂದಿ ಗುಣಮುಖ
- ಈವರೆಗೆ ಒಟ್ಟು 42 ಸಾವು
- ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
17:04 May 24
ಈವರೆಗೆ ಒಟ್ಟು 408 BSF ಸಿಬ್ಬಂದಿಗೆ ಅಂಟಿದ ವೈರಸ್
- ಕಳೆದ 24 ಗಂಟೆಗಳಲ್ಲಿ ಮತ್ತಿಬ್ಬರು BSF ಸಿಬ್ಬಂದಿಗೆ ಅಂಟಿದ ವೈರಸ್
- ಈವರೆಗೆ ಒಟ್ಟು 296 ಸಿಬ್ಬಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಚ್
- 112 ಕೇಸ್ಗಳು ಸಕ್ರಿಯ
- ಗಡಿ ಭದ್ರತಾ ಪಡೆ ಅಧಿಕಾರಿಗಳಿಂದ ಮಾಹಿತಿ
15:35 May 24
ಉತ್ತರಾಖಂಡದಲ್ಲಿಂದು 53 ಹೊಸ ಕೇಸ್ಗಳು
- ಉತ್ತರಾಖಂಡದಲ್ಲಿಂದು 53 ಹೊಸ ಕೇಸ್ಗಳು
- ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 298ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
14:08 May 24
ರಾಜ್ಯದಲ್ಲಿ 2 ಸಾವಿರ ಗಡಿ ದಾಟಿದ ಕೊರೊನಾ ಕೇಸ್!
- ರಾಜ್ಯದಲ್ಲಿ 2 ಸಾವಿರ ಗಡಿ ದಾಟಿದ ಕೊರೊನಾ ಕೇಸ್!
- ರಾಜ್ಯದಲ್ಲಿಂದು 97 ಕೊರೊನಾ ಕೇಸ್ ಪತ್ತೆ
- ಸೋಂಕಿತರ ಸಂಖ್ಯೆ 2056ಕ್ಕೆ ಏರಿಕೆ
- ಒಟ್ಟು ಪ್ರಕರಣಗಳ ಪೈಕಿ 1378 ಕೇಸ್ ಆ್ಯಕ್ಟಿವ್
- 634 ಮಂದಿ ಗುಣಮುಖ

13:25 May 24
ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 13,418ಕ್ಕೆ ಏರಿಕೆ
- ರಾಷ್ಟ್ರ ರಾಜಧಾನಿಯಲ್ಲಿ ಹೊಸದಾಗಿ 508 ಮಂದಿ ಸೋಂಕಿತರು ಪತ್ತೆ
- ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 13,418ಕ್ಕೆ ಏರಿಕೆ
- ಈವರೆಗೆ 261 ಸಾವು ವರದಿ
- ರಾಜ್ಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಮಾಹಿತಿ
13:25 May 24
ಆಂಧ್ರದಲ್ಲಿ ಕಳೆದ 24 ಗಂಟೆಯಲ್ಲಿ 66 ಮಂದಿಗೆ ಸೊಂಕು
- ಆಂಧ್ರದಲ್ಲಿ ಕಳೆದ 24 ಗಂಟೆಯಲ್ಲಿ 66 ಮಂದಿಗೆ ಸೊಂಕು
- ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 2627ಕ್ಕೆ ಏರಿಕೆ
- 1807 ಮಂದಿ ಗುಣಮುಖ
- ಈವರೆಗೆ ಒಟ್ಟು 56 ಮಂದಿ ಸೋಂಕಿಗೆ ಸಾವು
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
12:45 May 24
ಚಿಕ್ಕಮಗಳೂರಲ್ಲಿ ಕೊರೊನಾ ಭೀತಿಗೆ ವ್ಯಕ್ತಿ ನೇಣಿಗೆ ಶರಣು
- ಚಿಕ್ಕಮಗಳೂರಲ್ಲಿ ಕೊರೊನಾ ಭೀತಿಗೆ ವ್ಯಕ್ತಿ ನೇಣಿಗೆ ಶರಣು
- ಜಿಲ್ಲೆಯ ಕೋವಿಡ್-19 ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ನಲ್ಲಿ ದಾಖಲಾಗಿದ್ದ ವ್ಯಕ್ತಿ
- ಆಸ್ಪತ್ರೆಯ ಶೌಚಾಲಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ
- ಈತ ಕಳೆದ ನಾಲ್ಕು ದಿನಗಳ ಹಿಂದೆ ಮುಂಬೈನಿಂದ ಬಂದಿದ್ದ 9 ಜನರ ಜೊತೆ ಎನ್ ಆರ್ ಪುರ ತಾಲೂಕಿಗೆ ಬಂದಿದ್ದ
- ಈ ಪೈಕಿ 8 ಜನರಿಗೆ ಕೊರೊನಾ ಪಾಸಿಟಿವ್ ಬಂದಿತ್ತು
- ಈ ಹಿನ್ನೆಲೆ ಕೊರೊನಾ ಭೀತಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ
12:06 May 24
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 87 ಪೊಲೀಸರಿಗೆ ತಗುಲಿದ ಮಹಾಮಾರಿ
- ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 87 ಪೊಲೀಸರಿಗೆ ತಗುಲಿದ ಮಹಾಮಾರಿ
- ರಾಜ್ಯದಲ್ಲಿ ಈವರೆಗೆ ಒಟ್ಟು 1,758 ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ಈ ಪೈಕಿ 18 ಸಿಬ್ಬಂದಿ ಸಾವು
- 673 ಮಂದಿ ಸೋಂಕಿನಿಂದ ಗುಣಮುಖ
11:59 May 24
ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಮುಂಬೈನಿಂದ ಗೋವಾಗೆ ಬಂದವರಿಗೆ ಕೊರೊನಾ ಪಾಸಿಟಿವ್
- ನಿನ್ನೆ ಮುಂಬೈನಿಂದ ಗೋವಾಗೆ ಬಂದವರಿಗೆ ಕೊರೊನಾ ಪಾಸಿಟಿವ್
- ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಬಂದಿದ್ದ 11 ಮಂದಿಗೆ ಸೋಂಕು ದೃಢ
- ಈ ಮೂಲಕ ಗೋವಾದಲ್ಲಿ ಸೋಂಕಿತರ ಸಂಖ್ಯೆ 50ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮಾಹಿತಿ
11:14 May 24
ಉತ್ತರ ಪ್ರದೇಶದ ಕೋವಿಡ್-19 ಆಸ್ಪತ್ರೆಗಳಲ್ಲಿ ಮೊಬೈಲ್ ಬ್ಯಾನ್
- ಉತ್ತರ ಪ್ರದೇಶದ ಕೋವಿಡ್-19 ಆಸ್ಪತ್ರೆಗಳಲ್ಲಿ ಮೊಬೈಲ್ ಬ್ಯಾನ್
- ಕೊರೊನಾ ರೋಗಿಗಳು ಐಸೋಲೇಷನ್ ವಾರ್ಡ್ಗಳಲ್ಲಿ ಮೊಬೈಲ್ ಫೋನ್ ಬಳಸುವಂತಿಲ್ಲ
- L-2 ಹಾಗೂ L-3 ಆಸ್ಪತ್ರೆಗಳಲ್ಲಿ ಮೊಬೈಲ್ ನಿಷೇಧ ಮಾಡಿ ಉತ್ತರ ಪ್ರದೇಶ ಸರ್ಕಾರ ಆದೇಶ
- ವಾರ್ಡ್ಗಳ ಉಸ್ತುವಾರಿ ಬಳಿ ಮಾತ್ರ ಎರಡು ಫೋನ್ಗಳಿರುತ್ತದೆ
- ಇದನ್ನು ಬಳಸಿ ರೋಗಿಗಳು ತಮ್ಮ ಕುಟುಂಬಸ್ಥರೊಂದಿಗೆ ಮಾತನಾಡಬಹುದು
10:18 May 24
ಬಾಲಿವುಡ್ ಹಿರಿಯ ನಟ ಕಿರಣ್ ಕುಮಾರ್ಗೆ ಕೊರೊನಾ ಪಾಸಿಟಿವ್
- ಬಾಲಿವುಡ್ ಹಿರಿಯ ನಟ ಕಿರಣ್ ಕುಮಾರ್ಗೆ ಕೊರೊನಾ ಪಾಸಿಟಿವ್
- ಈ ಕುರಿತು ಸ್ವತಃ ತಾವೇ ತಿಳಿಸಿದ ನಟ
- ಮೇ 14 ರಂದು ವೈದ್ಯಕೀಯ ತಪಾಸಣೆಗೆ ಹೋಗಿದ್ದೆ
- ಆ ಆಸ್ಪತ್ರೆಯಲ್ಲಿ ಕೋವಿಡ್-19 ಟೆಸ್ಟ್ ಕಡ್ಡಾಯ
- ನನ್ನ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ
- ಆದರೆ ಕಳೆದ ಹತ್ತು ದಿನಗಳಿಂದ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ
- ಆದರೂ ಸೆಲ್ಫ್ ಕ್ವಾರಂಟೈನ್ನಲ್ಲಿದ್ದೇನೆ
- ಕಿರಣ್ ಕುಮಾರ್ ಹೇಳಿಕೆ
10:04 May 24
ರಾಜಸ್ಥಾನದಲ್ಲಿ ಇಂದು ಮುಂಜಾನೆಯೇ 52 ಕೋವಿಡ್-19 ಕೇಸ್ಗಳು ಪತ್ತೆ
- ರಾಜಸ್ಥಾನದಲ್ಲಿ ಇಂದು ಮುಂಜಾನೆಯೇ 52 ಕೋವಿಡ್-19 ಕೇಸ್ಗಳು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6794ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
09:42 May 24
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,31,868ಕ್ಕೆ ಏರಿಕೆ
- ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ 6767 ಕೇಸ್ಗಳು ಪತ್ತೆ, 147 ಮಂದಿ ಬಲಿ
- ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,31,868ಕ್ಕೆ, ಸಾವಿನ ಸಂಖ್ಯೆ 3,867ಕ್ಕೆ ಏರಿಕೆ
- ಈ ಪೈಕಿ 73,560 ಕೇಸ್ಗಳು ಸಕ್ರಿಯ, 54,440 ಮಂದಿ ಗುಣಮುಖ
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ