ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ದೇಶಾದ್ಯಂತ ಸುಪ್ರೀಂಕೋರ್ಟ್, ಹೈಕೋರ್ಟ್‌ಗಳು ಮತ್ತು ವಿವಿಧ ಅಧೀನ ನ್ಯಾಯಾಲಯಗಳಲ್ಲಿ ಅನುಸರಿಸಲಾದ ಡಿಜಿಟಲ್ ಮತ್ತು ವರ್ಚುವಲ್ ವಿಚಾರಣೆ ವಿಧಾನವನ್ನು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಭಾನುವಾರ ಶ್ಲಾಘಿಸಿದ್ದಾರೆ.
-
During this COVID19 pandemic courts in India have rapidly adopted digital technologies. Break up of digital hearing of cases done by the Courts:
— Ravi Shankar Prasad (@rsprasad) July 19, 2020 " class="align-text-top noRightClick twitterSection" data="
Supreme Court- 7,800 cases
High Courts- 1.75 lakh cases
Subordinate Courts- 7.34 Lakh cases. #DigitalIndia pic.twitter.com/2OaIAmayor
">During this COVID19 pandemic courts in India have rapidly adopted digital technologies. Break up of digital hearing of cases done by the Courts:
— Ravi Shankar Prasad (@rsprasad) July 19, 2020
Supreme Court- 7,800 cases
High Courts- 1.75 lakh cases
Subordinate Courts- 7.34 Lakh cases. #DigitalIndia pic.twitter.com/2OaIAmayorDuring this COVID19 pandemic courts in India have rapidly adopted digital technologies. Break up of digital hearing of cases done by the Courts:
— Ravi Shankar Prasad (@rsprasad) July 19, 2020
Supreme Court- 7,800 cases
High Courts- 1.75 lakh cases
Subordinate Courts- 7.34 Lakh cases. #DigitalIndia pic.twitter.com/2OaIAmayor
'ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತದ ನ್ಯಾಯಾಲಯಗಳು ಡಿಜಿಟಲ್ ತಂತ್ರಜ್ಞಾನಗಳನ್ನು ವೇಗವಾಗಿ ಅಳವಡಿಸಿಕೊಂಡಿವೆ. ಹಾಗೆಯೇ ಲಕ್ಷಾಂತರ ಪ್ರಕರಣಗಳನ್ನು ನಿರ್ವಹಿಸಿವೆ. ಡಿಜಿಟಲ್ ವಿಚಾರಣೆ ಮೂಲಕ ಸುಪ್ರೀಂಕೋರ್ಟ್- 7,800 ಪ್ರಕರಣ, ಹೈಕೋರ್ಟ್‌ಗಳಲ್ಲಿ 1.75 ಲಕ್ಷ ಪ್ರಕರಣ, ಅಧೀನ ನ್ಯಾಯಾಲಯಗಳಲ್ಲಿ- 7.34 ಲಕ್ಷ ಪ್ರಕರಣ ಪರಿಹಾರವಾಗಿವೆ' ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಪ್ರಸಾದ್ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು, ವರ್ಚುವಲ್ ವಿಚಾರಣೆಗಳಲ್ಲಿ ನ್ಯಾಯಾಲಯಗಳು ತೆಗೆದುಕೊಂಡ ಪ್ರಕರಣ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ.