ETV Bharat / bharat

ಶ್​...! ಕೋರಿಯರ್​ ಪಾರ್ಸೆಲ್​ ತೆರೆಯುವ ಮುನ್ನ ಈ ಸುದ್ದಿ ಓದಿ...! - ಖಾಸಗಿ ಕಂಪೆನಿ ಮೂಲಕ ಪಾರ್ಸೆಲ್​ ಆರ್ಡರ್

ಮನೆಗೆ ಬಂದಿದ್ದ ಕೋರಿಯರ್​​ ತೆರೆದ ವ್ಯಕ್ತಿವೋರ್ವನಿಗೆ ಶಾಕ್​ ಕಾದಿತ್ತು. ಪಾರ್ಸೆಲ್ ಬಾಕ್ಸ್​​​​ನಲ್ಲಿದ್ದ ಹಾವು ನೋಡಿದ ಆ ವ್ಯಕ್ತಿ ಬೆಚ್ಚಿಬಿದ್ದಿದ್ದ. ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಹಾವನ್ನು ರಕ್ಷಿಸಿದ್ದಾರೆ.

ಪಾರ್ಸೆಲ್​
author img

By

Published : Aug 26, 2019, 3:09 PM IST

Updated : Sep 4, 2019, 12:40 PM IST

ಭುವನೇಶ್ವರ(ಒಡಿಶಾ): ರಾಜ್ಯದ ಮಯೂರ್​ಭಂಜ್​ ಜಿಲ್ಲೆಯ ರಾಯ್​ರಂಗ್​ಪುರದ ನಿವಾಸಿ ಎಸ್​. ಮುತ್ತುಕುಮಾರನ್​​ ತಮಗೆ ಬಂದಿದ್ದ ಪಾರ್ಸೆಲ್​​ ತೆರೆದಾಗ ಅಚ್ಚರಿ ಕಾದಿತ್ತು. ಕುತೂಹಲದಿಂದ ಪಾರ್ಸೆಲ್ ತೆರೆದು ನೋಡಿದಾಗ ಶಾಕ್​ಗೆ ಒಳಗಾಗಿದ್ದಾರೆ.

ಮುತ್ತುಕುಮಾರ್ ಮೂಲತಃ ಆಂಧ್ರ ಪ್ರದೇಶದ ವಿಜಯವಾಡ ನಿವಾಸಿಯಾಗಿದ್ದು, ಪಾರ್ಸೆಲ್​​ನಲ್ಲಿ ಹಾವು ನೋಡಿದ ಮರುಕ್ಷಣವೇ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಕರೆಸಿಕೊಂಡಿದ್ದ.

ಪಾರ್ಸೆಲ್​ ಬಾಕ್ಸ್​ ಸೇರಿದ್ದ ಹಾವು

ಸುಮಾರು 15 ದಿನಗಳ ಹಿಂದೆ ಖಾಸಗಿ ಕಂಪನಿ ಮೂಲಕ ಪಾರ್ಸೆಲ್​ ಆರ್ಡರ್ ಮಾಡಿದ್ದ. ಗುಂಟೂರಿನಿಂದ ಆಗಸ್ಟ್ 9ರಂದು ಪಾರ್ಸೆಲ್​ ರವಾನೆಯಾಗಿತ್ತು.

ಮನೆಬಳಕೆಯ ವಸ್ತುಗಳಿವೆ ಎಂದು ಪಾರ್ಸೆಲ್ ತೆರೆದಾಗ ಹಾವನ್ನು ನೋಡಿ ಮುತ್ತುಕುಮಾರ್ ಬೆಚ್ಚಿಬಿದ್ದಿದ್ದ. ಸದ್ಯ ಹಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.

Intro:Body:

ಶ್​...! ಪಾರ್ಸೆಲ್​ ತೆರೆಯುವ ಮುನ್ನ ಈ ಸುದ್ದಿ ಓದಿ...!

ಭುವನೇಶ್ವರ(ಒಡಿಶಾ): ರಾಜ್ಯದ ಮಯೂರ್​ಭಂಜ್​ ಜಿಲ್ಲೆಯ ರಾಯ್​ರಂಗ್​ಪುರದ ನಿವಾಸಿ ಎಸ್​.ಮುತ್ತುಕುಮಾರನ್​​ ತಮಗೆ ಬಂದಿದ್ದ ಪಾರ್ಸೆಲ್​​ ತೆಗೆದಾಗ ಅಚ್ಚರಿ ಕಾದಿತ್ತು. ಕುತೂಹಲದಿಂದ ಪಾರ್ಸೆಲ್ ತೆರೆದಾಗ ಶಾಕ್​ಗೆ ಒಳಗಾಗಿದ್ದಾರೆ.

ಮುತ್ತುಕುಮಾರ್ ಮೂಲತಃ ಆಂಧ್ರ ಪ್ರದೇಶದ ವಿಜಯವಾಡ ನಿವಾಸಿಯಾಗಿದ್ದು, ಪಾರ್ಸೆಲ್​​ನಲ್ಲಿ ಹಾವು ನೋಡಿದ ಮರುಕ್ಷಣವೇ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ.

ಸುಮಾರು ಹದಿನೈದು ದಿನಗಳ ಹಿಂದೆ ಖಾಸಗಿ ಕಂಪೆನಿ ಮೂಲಕ ಪಾರ್ಸೆಲ್​ ಆರ್ಡರ್ ಮಾಡಿದ್ದರು. ಗುಂಟೂರಿನಿಂದ ಆಗಸ್ಟ್ 9ರಂದು ಪಾರ್ಸೆಲ್​ ರವಾನೆಯಾಗಿತ್ತು.

ಮನೆಬಳಕೆಯ ವಸ್ತುಗಳಿವೆ ಎಂದು ಪಾರ್ಸೆಲ್ ತೆರೆದಾಗ ಹಾವನ್ನು ನೋಡಿ ಮುತ್ತುಕುಮಾರ್ ಭಯಗೊಂಡಿದ್ದಾರೆ. ಸದ್ಯ ಹಾವನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗಿದೆ.

Conclusion:
Last Updated : Sep 4, 2019, 12:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.