ನವದೆಹಲಿ: ಡೆಡ್ಲಿ ಸೋಂಕು ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚು ವಿಸ್ತಾರಗೊಳ್ಳುತ್ತಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಅದರ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿವೆ.
-
Keeping in view the health concerns of Students, I directed CBSE and NIOS to postpone exams and evaluation till 31st March 2020. I request all Students to follow the health advisory issued by @MoHFW_INDIA.@narendramodi@PMOIndia @drharshvardhan@PIB_India @DDNewslive
— Dr Ramesh Pokhriyal Nishank (@DrRPNishank) March 18, 2020 " class="align-text-top noRightClick twitterSection" data="
">Keeping in view the health concerns of Students, I directed CBSE and NIOS to postpone exams and evaluation till 31st March 2020. I request all Students to follow the health advisory issued by @MoHFW_INDIA.@narendramodi@PMOIndia @drharshvardhan@PIB_India @DDNewslive
— Dr Ramesh Pokhriyal Nishank (@DrRPNishank) March 18, 2020Keeping in view the health concerns of Students, I directed CBSE and NIOS to postpone exams and evaluation till 31st March 2020. I request all Students to follow the health advisory issued by @MoHFW_INDIA.@narendramodi@PMOIndia @drharshvardhan@PIB_India @DDNewslive
— Dr Ramesh Pokhriyal Nishank (@DrRPNishank) March 18, 2020
ಡೆಡ್ಲಿ ಸೋಂಕು ಕೊರೊನಾ ಹೆಚ್ಚು ವಿಸ್ತಾರಗೊಳ್ಳುವ ಸಾಧ್ಯತೆ ಇರುವ ಕಾರಣ ಇದಿನಿಂದ ಆರಂಭಗೊಳ್ಳಬೇಕಾಗಿದ್ದ ಸಿಬಿಎಸ್ಸಿ 10ನೇ ತರಗತಿ ಹಾಗೂ 12ನೇ ತರಗತಿ ಪರೀಕ್ಷೆಗಳು ಮಾರ್ಚ್ 31ರವರೆಗೆ ಮುಂದೂಡಿಕೆಯಾಗಿವೆ.
ದೇಶದಲ್ಲಿ ಇಂದಿನಿಂದ ಆರಂಭಗೊಳ್ಳಬೇಕಾಗಿದ್ದ ಸಿಬಿಎಸ್ಇ ಪರೀಕ್ಷೆ ಮಾರ್ಚ್ 31ರವರೆಗೆ ಮುಂದೂಡಿಕೆಯಾಗಿದ್ದು, ತದನಂತರ ಹೊಸ ವೇಳಾಪಟ್ಟಿ ರಿಲೀಸ್ ಮಾಡಲಾಗುವುದು ಎಂದು ಸಿಬಿಎಸ್ಇ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ ಮಾಹಿತಿ ನೀಡಿದ್ದಾರೆ. ಆದರೆ ಐಸಿಎಸ್ಇ ಪರೀಕ್ಷೆ ಮುಂದೂಡಿಕೆಯಾಗಿಲ್ಲ. ಇನ್ನು ಯುಜಿಸಿ, ಎಐಸಿಟಿಇ, ಎನ್ಐಒಎಸ್, ಐಐಟಿ ಸೇರಿದಂತೆ ಪ್ರಮುಖ ಪರೀಕ್ಷೆಗಳು ಸಹ ಮುಂದೂಡಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.