ETV Bharat / bharat

ಕರ್ನಾಟಕದಲ್ಲಿ ಎರಡೂವರೆ ಸಾವಿರ ಗಡಿ ದಾಟಿದ ಕೋವಿಡ್​ ಪ್ರಕರಣಗಳು​..! LIVE UPDATES - corona live updates

corona live updates
ಕೊರೊನಾ
author img

By

Published : May 28, 2020, 9:28 AM IST

Updated : May 28, 2020, 7:06 PM IST

19:04 May 28

ಮುಂಬೈನಲ್ಲಿ 41 ಫೈರ್​ ಬ್ರಿಗೇಡ್​ ಸಿಬ್ಬಂದಿಗೆ ಕೊರೊನಾ ಸೋಂಕು

  • ಮುಂಬೈನಲ್ಲಿ ಈವರೆಗೆ 41 ಫೈರ್​ ಬ್ರಿಗೇಡ್​ ಸಿಬ್ಬಂದಿಗೆ ಕೊರೊನಾ ಸೋಂಕು
  • ಈ ಪೈಕಿ 22 ಪ್ರಕರಣ ಸಕ್ರಿಯ
  • ಎರಡು ಸಾವು ವರದಿ

19:02 May 28

ತಮಿಳುನಾಡಿನಲ್ಲಿ ಸೋಂಕಿಂತರ ಸಂಖ್ಯೆ 19,372ಕ್ಕೆ ಏರಿಕೆ

  • ತಮಿಳುನಾಡಿನಲ್ಲಿ ಮಹಾಮಾರಿ ಅಟ್ಟಹಾಸ
  • ಇಂದು ಒಂದೇ ದಿನ ಬರೋಬ್ಬರಿ 827 ಮಂದಿಗೆ ಅಂಟಿದ ಕೊರೊನಾ,
  • ರಾಜ್ಯದಲ್ಲಿ ಸೋಂಕಿಂತರ ಸಂಖ್ಯೆ 19,372ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

19:02 May 28

ಅಸ್ಸೋಂನಲ್ಲಿ ಮತ್ತೆ 25 ಕೋವಿಡ್​ ಪ್ರಕರಣಗಳು

  • ಅಸ್ಸೋಂನಲ್ಲಿ ಮತ್ತೆ 25 ಕೋವಿಡ್​ ಪ್ರಕರಣಗಳು
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 856ಕ್ಕೆ ಏರಿಕೆ
  • 762 ಕೇಸ್​​ಗಳು ಆ್ಯಕ್ಟಿವ್​
  • ರಾಜ್ಯ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಮಾಹಿತಿ

18:15 May 28

ಕರಾವಳಿ ಜಿಲ್ಲೆಗಳಲ್ಲಿ ಕೊರೊನಾ ಅಬ್ಬರ

  • ಕರ್ನಾಟಕದಲ್ಲಿಂದು 115 ಮಂದಿ ಸೋಂಕಿತರು ಪತ್ತೆ
  • ಈ ಪೈಕಿ ಉಡುಪಿಯಲ್ಲೇ  29 ಹಾಗೂ ದಕ್ಷಿಣ ಕನ್ನಡದಲ್ಲಿ  24 ಕೇಸ್​​ ಪತ್ತೆ
  • ಹಾಸನ 13, ಬೀದರ್​ 12, ಬೆಂಗಳೂರು ನಗರ 9, ಯಾದಗಿರಿ 7, ಚಿತ್ರದುರ್ಗ 6 ​
  • ಕಲಬುರಗಿ 5, ಹಾವೇರಿ 4, ಚಿಕ್ಕಮಗಳೂರು 3, ವಿಜಯಪುರ 2, ರಾಯಚೂರಲ್ಲಿ 1 ಪ್ರಕರಣ ಪತ್ತೆ

18:03 May 28

ಕರ್ನಾಟಕದಲ್ಲಿಂದು 115 ಮಂದಿಗೆ ಸೋಂಕು... ಎರಡೂವರೆ ಸಾವಿರ ಗಡಿ ದಾಟಿದ ಕೊರೊನಾ ಪ್ರಕರಣಗಳು​..!

  • ಕರ್ನಾಟಕದಲ್ಲಿಂದು 115 ಮಂದಿಗೆ ಕೊರೊನಾ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2533ಕ್ಕೆ ಏರಿಕೆ
  • ಒಟ್ಟು ಪ್ರಕರಣಗಳ ಪೈಕಿ 1650 ಕೇಸ್​ ಆ್ಯಕ್ಟಿವ್​
  • 834 ಮಂದಿ ಗುಣಮುಖರಾಗಿ ಡಿಸ್ಚಾರ್ಚ್​
  • ಈವರೆಗೆ 47 ಸಾವು ವರದಿ
  • ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್​ ಬುಲೆಟಿನ್​ ಬಿಡುಗಡೆ

16:01 May 28

ತಬ್ಲಿಘಿ ಜಮಾತ್​ ಪ್ರಕರಣ: 541 ವಿದೇಶಿ ಪ್ರಜೆಗಳ ವಿರುದ್ಧ 12 ಚಾರ್ಜ್​ ಶೀಟ್​

  • ತಬ್ಲಿಘಿ ಜಮಾತ್​ ಪ್ರಕರಣ
  • 541 ವಿದೇಶಿ ಪ್ರಜೆಗಳ ವಿರುದ್ಧ 12 ಚಾರ್ಜ್​ ಶೀಟ್​
  • ದೆಹಲಿ ಅಪರಾಧ ವಿಭಾಗ ಪೊಲೀಸರಿಂದ ಕ್ರಮ

15:14 May 28

ನೇಪಾಳದಲ್ಲಿ ಇಂದು 156 ಮಂದಿಗೆ ಸೋಂಕು

  • ನೇಪಾಳದಲ್ಲಿ ಇಂದು 156 ಮಂದಿಗೆ ಸೋಂಕು
  • ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1,042ಕ್ಕೆ ಏರಿಕೆ
  • ಈವರೆಗೆ ಐವರು ಬಲಿ, 187 ಮಂದಿ ಗುಣಮುಖ

15:14 May 28

ಅಸ್ಸೋಂನಲ್ಲಿ ಸೋಂಕಿತರ ಸಂಖ್ಯೆ 831ಕ್ಕೆ ಏರಿಕೆ

  • ಅಸ್ಸೋಂನಲ್ಲಿ ಮತ್ತೆ 33 ಕೋವಿಡ್​ ಪ್ರಕರಣಗಳು
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 831ಕ್ಕೆ ಏರಿಕೆ
  • ಈ ಪೈಕಿ 87 ಮಂದಿ ಗುಣಮುಖ, ಈವರೆಗೆ 4 ಸಾವು ವರದಿ

14:58 May 28

ರೈಲ್ವೆ ಅಧಿಕಾರಿಗೆ ಕೊರೊನಾ

  • ಚೆನ್ನೈನ ದಕ್ಷಿಣ ರೈಲ್ವೆ ವಿಭಾಗದ ಕಚೇರಿ ಬಂದ್​
  • ಕಚೇರಿಯ ಅಧಿಕಾರಿಯೊಬ್ಬರಿಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆ ಬಂದ್
  • ಅಧಿಕಾರಿಯ ಸಂಪರ್ಕಕ್ಕೆ ಬಂದಿದ್ದ ಇತರ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುವುದು
  • ಚೆನ್ನೈ ರೈಲ್ವೆ PRO ಮಾಹಿತಿ

14:15 May 28

ಕೊರೊನಾ ಲಕ್ಷಣ ಹಿನ್ನೆಲೆ ಬಿಜೆಪಿಯ ಸಂಬಿತ್​ ಪಾತ್ರಾ ಆಸ್ಪತ್ರೆಗೆ ದಾಖಲು

  • ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್​ ಪಾತ್ರಾ ಆಸ್ಪತ್ರೆಗೆ ದಾಖಲು
  • ಕೋವಿಡ್​-19 ಲಕ್ಷಣ ಕಂಡುಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲು
  • ಗುರ್ಗಾಂವ್​ನ ಆಸ್ಪತ್ರೆಗೆ ದಾಖಲಾದ ಸಂಬಿತ್​ ಪಾತ್ರಾ

14:14 May 28

ಮಹಾರಾಷ್ಟ್ರದಲ್ಲಿ 2 ಸಾವಿರಕ್ಕೂ ಅಧಿಕ ಪೊಲೀಸರಿಗೆ ಅಂಟಿರುವ ಮಹಾಮಾರಿ

  • ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 131 ಪೊಲೀಸರಿಗೆ ಕೊರೊನಾ, ಇಬ್ಬರು ಸಾವು
  • ರಾಜ್ಯದಲ್ಲಿ ಈವರೆಗೆ ಒಟ್ಟು 2095 ಸಿಬ್ಬಂದಿಗೆ ಕೊರೊನಾ ಪಾಸಿಟಿವ್​
  • ಈವರೆಗೆ 22 ಬಲಿ, 897 ಮಂದಿ ಗುಣಮುಖ
  • 1,178 ಕೇಸ್​ಗಳು ಸಕ್ರಿಯ
  • ಮಹಾರಾಷ್ಟ್ರ ಪೊಲೀಸರಿಂದ ಮಾಹಿತಿ

13:04 May 28

ರಾಜ್ಯಕ್ಕೆ ಮಹಾರಾಷ್ಟ್ರ ನಂಟು... ಉಡುಪಿಯಲ್ಲೇ ಇಂದು 27 ಕೇಸ್​

  • ರಾಜ್ಯದಲ್ಲಿಂದು 75 ಮಂದಿಗೆ ಕೋವಿಡ್​ ದೃಢ
  • ಇವರಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದವರೇ ಹೆಚ್ಚು
  • ಈ ಪೈಕಿ ಉಡುಪಿಯಲ್ಲೇ 27 ಕೇಸ್​ ಪತ್ತೆ
  • ಉಳಿದಂತೆ ಹಾಸನ 13,  ಬೆಂಗಳೂರು ಮತ್ತು  ಯಾದಗಿರಿಯಲ್ಲಿ ತಲಾ 7 ಮಂದಿಗೆ ಸೋಂಕು
  • ಚಿತ್ರದುರ್ಗ, ದಕ್ಷಿಣ ಕನ್ನಡದಲ್ಲಿ ತಲಾ 6 ಪ್ರಕರಣಗಳು
  • ಕಲಬುರಗಿ 3, ಚಿಕ್ಕಮಗಳೂರು 2, ರಾಯಚೂರಿನಲ್ಲಿ ಒಂದು ಕೇಸ್​ ಪತ್ತೆ

12:39 May 28

ಕರ್ನಾಟಕದಲ್ಲಿಂದು 75 ಮಂದಿಗೆ ಕೊರೊನಾ... ಸೋಂಕಿತರ ಸಂಖ್ಯೆ 2493ಕ್ಕೆ ಏರಿಕೆ

corona live updates
ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್​ ಬುಲೆಟಿನ್​
  • ರಾಜ್ಯದಲ್ಲಿಂದು 75 ಕೊರೊನಾ ಕೇಸ್​ ಪತ್ತೆ
  • ಸೋಂಕಿತರ ಸಂಖ್ಯೆ 2493ಕ್ಕೆ
  • ಒಟ್ಟು ಪ್ರಕರಣಗಳ ಪೈಕಿ 1635 ಕೇಸ್​ ಆ್ಯಕ್ಟಿವ್​
  • 809 ಮಂದಿ ಗುಣಮುಖರಾಗಿ ಡಿಸ್ಚಾರ್ಚ್​

11:56 May 28

ಆಂಧ್ರ ಪ್ರದೇಶದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ 2841ಕ್ಕೆ ಏರಿಕೆ

  • ಆಂಧ್ರ ಪ್ರದೇಶದಲ್ಲಿ ಒಂದೇ ದಿನ 54 ಮಂದಿಗೆ ಕೊರೊನಾ ದೃಢ
  • ರಾಜ್ಯದಲ್ಲಿ ಒಟ್ಟು 2841 ಮಂದಿಗೆ ಪಾಸಿಟಿವ್
  • ಈವರೆಗೆ 59 ಸಾವು ವರದಿ

11:55 May 28

ರಾಜಸ್ತಾನದಲ್ಲಿ ಹೊಸದಾಗಿ 131 ಮಂದಿಗೆ ಸೋಂಕು

  • ರಾಜಸ್ತಾನದಲ್ಲಿ ಹೊಸದಾಗಿ 131 ಮಂದಿಗೆ ಸೋಂಕು
  • 7,947 ಕ್ಕೇರಿದ ಸೋಂಕಿತರ ಸಂಖ್ಯೆ
  • ಈ ಪೈಕಿ 3913 ಮಂದಿ ಗುಣಮುಖ

11:07 May 28

ಒಡಿಶಾದಲ್ಲಿ ಸೋಂಕಿತರ ಸಂಖ್ಯೆ 1660ಕ್ಕೆ ಏರಿಕೆ

  • ಒಡಿಶಾದಲ್ಲಿ ಇಂದು 67 ಮಂದಿಗೆ ಕೊರೊನಾ ದೃಢ
  • ಸೋಂಕಿತರ ಸಂಖ್ಯೆ 1660ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

11:06 May 28

ಉತ್ತರ ಪ್ರದೇಶದಲ್ಲಿ 7 ಸಾವಿರ ಗಡಿ ದಾಟಿದ ಕೊರೊನಾ ಕೇಸ್​

  • ಉತ್ತರ ಪ್ರದೇಶದಲ್ಲಿ ಕೊರೊನಾ ಅಟ್ಟಹಾಸ
  • ಈವರೆಗೆ 7060 ಮಂದಿಗೆ ತಗುಲಿರುವ ಸೋಂಕು
  • 182 ಸೋಂಕಿತರು ಬಲಿ

10:30 May 28

ಸೌದಿಯಿಂದ ತೆಲಂಗಾಣಕ್ಕೆ ಬಂದಿಳಿದ 94 ಪ್ರಯಾಣಿಕರಿಗೆ ಕೊರೊನಾ ಪಾಸಿಟಿವ್​

  • ತೆಲಂಗಾಣದಲ್ಲಿ 2 ಸಾವಿರ ಗಡಿ ದಾಟಿದ ಕೋವಿಡ್​ ಪ್ರಕರಣಗಳು
  • ನಿನ್ನೆ ಒಂದೇ ದಿನ 148 ಮಂದಿಗೆ ಸೋಂಕು, 6 ಸಾವು
  • ಈ ಪೈಕಿ ಸೌದಿಯಿಂದ ತೆಲಂಗಾಣಕ್ಕೆ ಬಂದಿಳಿದ 94 ಪ್ರಯಾಣಿಕರಿಗೆ ಕೊರೊನಾ ಪಾಸಿಟಿವ್​
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,139ಕ್ಕೆ, ಸಾವಿನ ಸಂಖ್ಯೆ 63ಕ್ಕೆ ಏರಿಕೆ

09:40 May 28

ಅಮೆರಿಕಾದಲ್ಲಿ ಕೋವಿಡ್​ಗೆ ಲಕ್ಷಕ್ಕೂ ಅಧಿಕ ಮಂದಿ ಸಾವು

  • ಕೊರೊನಾ ಪ್ರಕರಣ, ಸಾವಿನ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕಾ
  • ದೇಶದಲ್ಲಿ ಲಕ್ಷಕ್ಕೂ ಅಧಿಕ ಮಂದಿ ಬಲಿ
  • ಜಾನ್​ ಹಾಪ್ಕಿನ್ಸ್​ ವಿಶ್ವವಿದ್ಯಾಲಯದಿಂದ ಮಾಹಿತಿ

08:28 May 28

ಭಾರತದಲ್ಲಿ ಕಿಲ್ಲರ್​ ಕೊರೊನಾಗೆ 4531 ಜನರು ಬಲಿ... ಸೋಂಕಿತರ ಸಂಖ್ಯೆ 1,58,333ಕ್ಕೆ ಏರಿಕೆ

  • ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ 6,566 ಕೇಸ್​ಗಳು ಪತ್ತೆ, 194 ಮಂದಿ ಬಲಿ
  • ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,58,333ಕ್ಕೆ, ಸಾವಿನ ಸಂಖ್ಯೆ 4531ಕ್ಕೆ ಏರಿಕೆ
  • ಈ ಪೈಕಿ 86,110 ಕೇಸ್​ಗಳು ಸಕ್ರಿಯ, 67,692 ಮಂದಿ ಗುಣಮುಖ
  • ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ

Last Updated : May 28, 2020, 7:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.